ಪುಟ:ಕೆನರೀಸ್ ಭಾಗ ೧.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾಂತಿಪುರಾಣಂ. ದಿಗಿಭಂ ದಿಗಿಭಕ್ಕೆ ವೆಗಂ ಮಿಗುವಂತಿರ ಸಂಚವಾರದಿಂ ಧನದಿಂದಂ : ಮಿಗಿಲುಬ್ಬಾನಿಯ ದಾನಂ ದಿಗಿಭದ ದಾನಕ್ಕಮಗ್ಗಳಂ ತನ್ನುನಿಯಾ { 31 !! ಈಡಿತ ಜಿನವರಶಾಸನ ಚೂಡಾಮಣಿ ಮದರ್ಗ ನಲ್ಪಕಲ್ಪಕುಜಂ ಕೈ ! ನೀಡಿದ ನರರ್ಗೈ ಶೇಟ್ಟದ ನೀಡಿಲ್ಲದೆ ಕೊಡುವುದಾತ್ತನಾಜಿನಚಂದ್ರಂ 1 32 # ವ್ಯ || ಎನಗೆ ಜಿನೇಂದ್ರಧರ್ಮ್ಬಮೆ ಶರನೆಗೊಡ್ಡಿದ ಭೂರಿಟೈರಿಸು ಧನಹರಣಂ ದಲೆಂದೆ ಜನಚಂದ್ರಮುನೀಂದ್ರರ ಪಾದಮೂಲದೊ | ೪ನಮಿತರಾಗಿ “ಕೊಂಡುಕೊನೆವರ್ಸ್ಸುಲೆ ಏಾಣಿಯವಾಡಿಯಞ್ಚಹಾ ವನಿಪರದೇ ನಗಣ್ಯಕೃತಪುಣ್ಯವೊ! ಭಾವಿಸಿ ತನ್ನು ನೀ೦ದ್ರನಾ | \ 33 ! ಕ೦ ಅಪವರ್ಗ್ಗವಾರ್ಗೃದರ್ು ಘಪಾತಪಟು ಪರ ಮಜನಮತಾಂಬುಧಿಚಂದ್ರ | ಕುಪದಮುಲವಿಲಿಯನಂ ಪಂ ಚಪರಮಗುರುಭಕ್ತಿ ನಿರತನಾಜಿನಚಂದ್ರಂ It 34 || ಜೆನಶಾಸನದೀಪಕನುಂ ಮುಸಿವೈರೋಚನನುಮಪ್ಪ ಜಿನಚ೦ದ್ರಮುನೀಲ ! ದ್ರನರ್ನುರಾನ್ಯತಿಲಕನ ನನ್ನಗುಣಮುಣಿ ಗಣಪ್ರಭಪ್ಪಿತತನುವಂ 11 35 | ಆಜಿನಚಂದ್ರನನಯನದು ಭಾಜನನಂ ಸಲೆ ಪುರಾಣಚೂಡಾಮಣಿಗೀ ! ಭಾಜಿತಶಾಂತೀಶ್ವರಕಥ ಗೀಜಗದೊಳ್ಳತಿಯೆನಿ ಪೇಳ್, ಕೃತಿಯಂ ! 36 # ವ್ಯ | ಕವಿ ಕವಿಚಕ್ರವರ್ತಿ ಕೃತಿನಾಯಕನಾ ಜೆನಚಂದ್ರದೇವನು ತೃವನಿಧಿ ಮಲ್ಲಿಪರ್ಯನುಮುದಾ ಯ ಕೊನಿಧಿ ಪುನ್ನವಾರ್ಯ್ಸನುಂ ! ಸವಿ ತವದಂತು ಪೇಆಸಿದರೆಂದೊಡೆ ಶಾಂತಿಪುರಾಣಮೇಂ ಕರಂ ನವರಸ ಮೇಂ ಸಮರ್ಥರುತಮೇಂ ಮೃದುಬಂಧನಮೇಂ ಪ್ರಸನ್ನವೆ || ಕಂ i ಉಪಮಾತೀತಂ ಕೃತಿ ಶಾಂ ತಿಪುರಾಣಂ ನಲೆ ಪುರಾಣಚೂಡಾಮಣಿಯಂ | ದುಶಶಮದಿಂ ಬರೆಯಿಸಿ ಮ ಇ ಪಯ್ಯನುಂ ಪುನ್ನ ಮಯ್ಯನುಂ ಪರೆಯಿಸಿದರೆ | 36 51 104