ಪುಟ:ಕೆನರೀಸ್ ಭಾಗ ೧.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾಂತಿಪುರಾಣಂ. ಶಾಂತಿಪುರಾಣವನಿದನೆ ರಂತಿರ ಬರೆಯಿಸುವ ಕಡೆ ಪರೆಯಿಸುವ ಜನ ! ಕ್ಕಿಂತಾನೆ೯೦ತರದೇ೦ ಗುಣ ವಂತನದೇಂ ಪುರಿಸರನ್ನನೋ! ಗಡ ಪುನ್ನ 8 39 !! | ನಲ್ಲಿ ಕಾಮಾಲೆ || ಮಲ್ಲ ಪೈಯನುದಗ್ರಬೋಧಸಮಗ್ರನಗ್ರಜನುಂ ಸಮು ತುಲ್ಲ ಪಂಕಜಲೋಚನಂ ಗುಣಿ ಪುನ್ನ ಮಯ್ಯನಜಯ್ಯನಾ | ಮಲ್ಲ ಪಯ್ಯನ ತಮ್ಮನಮ್ಮನಭಕ್ತನಾವಮುದುತ್ತನೀ ಮಲ್ಲಪಯ್ಯನೆಳೆಪ್ಪುಗುಂ ಪಿತೃಭಕ್ತಿಯಿಂ ವಿನಯೋಕ್ತಿಯಿಂ | 40 | ಕಂ " ಆ ತಂದೆಯ ಭಕ್ತನ ಎ ದ್ಯಾರ್ತಿಯಮಹಾನಿಧಾನನನ್ನಯಮುಪಮ | ತೀತವದಂ ಪೇಳ್ವಂ ವಿ ಖ್ಯಾತಮದೆಂತೆಂದೊಡುಂಟು ವೆಂಗೀವಿಷಯಂ _1 41 | - ವೆಂಗೀ ವಿಷದುಂ ತಭುವ ನಂಗಳೆಳಗ್ಗಳದ ವಿಷಯವುಪಮಾತೀತಂ ! ಸಂಗತಸಮಸ್ತ ಮುತ್ತು ತುಂಗ ಫಲದ್ರುಮಮಮೂಲ್ಯ ವಸ್ತು ನಿಧಾನಂ _1 42 | ಕಂ। ಆಧರಣೀ ವಧತಿಲಕವಧರಣೀಲಲನಾಮುಖಾಬ್ಧ ಮಂ ತಾಧರಣೀರಮೈ ಕನವದನನಾಧರಣೀಪ್ರಿಯಾ ಕಟಾ | ಕ್ಲಾಧರ ವಿಭ್ರಮಭ್ರಮಣವಗ್ಗಳದಗ್ಗದ ಕಮ್ಮುನಾಡು ನಿ ದ್ಯಾಧರ ಲೋಕಮೇನದು ಪೋಲ್ಪೆಗೆ ಎರ್ಕ್ಕುಮೆ ಸೋಲದಿರ್ಕ್ಕುಮ: 3 ಮ | ಅತಿವಿಖ್ಯಾತಿಯ ಕಂಮೆನಾಡ ದನುದಾತ್ತಂ ಕಾವನೀವಂ ದ್ವಿಜೊ «ತವಿದ್ಯಾನಿಧಿಗಳ ನೂನನುಪಮಾನಾತೀತಧೈರ್ಯ೦ ಬಹು | ಇತನಾ ಜ್ಞಾನದೆ ಯಾಜ್ಞವಲ್ಯನದೃಶಂ ಕೌಂಡಿನ್ಯಗೋತ್ರಂ ನಿರಾ ಕೃತದಪಸ್ಥಿತಿ ನಾಗದುಯ್ಯನನಘ೦ ಶ್ರೀಭೂಮಿದೇವೋತ ಮುಂ || 44 ! ಕಂ & ಪುಟ್ಟದುದು ಪುಂಗನೂರೊಡ ವುಟ್ಟ ದುದಪರಿಮಿತಪುರುಷಗುಣಗಣ ಮೆರ್ದೆಯೊ | ಇುಟ್ಟ ದುದು ಜಿನಮತಂ ಗುಡಿ ಗಟ್ಟಿದುದಿಳೆ ಪುಟ್ಟಿ ನಾಗಮಯ್ಯನಜೇಯಂ 11 46 | ಆ ಭೂಮಿದೇವತನಯ ರ್ಸ್ಟಾಭವಸರರೀರ್ವರತ್ಯಪೂರ್ವ ! ಶ್ರುತರುವೀ೯ಭಾರಭರಣನಹರತಿ ಕೊಭಾಸ್ಕರತನುಗಳವರೋಳಗ್ರತನೂಜರಿ 11 46 11,