ಪುಟ:ಕೆನರೀಸ್ ಭಾಗ ೧.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶನಿಂತಿಪುರಾಣಂ. 75 { 49 | ಅಮಿತಜ್ಯೋತಿಷಶಾಸ್ಕೋ ಕಿಮಲ್ಲಿ ಪಂ ಜಿನಮತಜ್ಞನಾಹಿಮಸೇತು | ಪ್ರಮಿತಯಶಂ ಬಭ್ರುವರು ಹಮಿಹಿರನಕನುನಂದಗಾರ್ಗ್ಯಸಮಾನಂ 11 47 11 ಚಂ" ಮಲ್ಲಪನಲ್ಲ ದೊಂ ಪ್ರಭುವೆ! ಮಲ್ಕಪನಲ್ಲ ದೊನತ್ಯುದಾತ್ತನೇ! ಮಲ್ಲಪನಲ್ಲ ದೂಂ ಶುಚಿಯೆ ಮಲ್ಲಪನಲ್ಲ ನಿದಾನಿಯೇ! | ಮಲ್ಲ ವನಲ್ಲದೊಂ ಗುಣಿಯೆ ಮಲ್ಲ ಪನಲ್ಲದೆನೇಕವಾಕ್ಯನೇ! ಮಲ್ಲ ಪನಲ್ಲ ದೊಂ ಸ್ಥಿರನೆ! ನಲ್ಲ ಸನಲ್ಲ ನಾರ್ಯಪೂಜ್ಯನೇ 11 48 || ಕ» | ನೆಲದೊಳ್ಳಲ್ಲಪನ ಸ | ಮಾನರ್ನರರಿಗಳಿಲ್ಲ ! ಮುನ್ನುಳೆ ಡೆ ಕು | ನೀನಂ ದಧೀಚಿ ಶಿಬಿ ವೃಪ ಸೇನಂ ಯಮತನಯನಕ್ಕುಮದನಲ್ಲ? ನಿಜಗುರು ಪರೋಕ್ಷವಿನಯಮ ನಜಾತರಿಪು ತನ್ನ ತಮ್ಮನುಂ ತಾನುಂ ಭೂ | ಭುಜರಜವಿನಂ ಸಮಸ್ತ ದ್ವಿಜರವಿನಮುಖಿಲಮುನಿಪರಅವಿನಮಿಗಳ || 50 || ವೃ | ಭೂಮಿಗೆ ಕಾವ್ಯರತ್ನ ಮಿದೆ ಸಾರಮೆನ ಗಲ್ಸ್‌ ಪುರಾಣಚ ಡಾಮಣಿರ್ಗಹಂ ಕಳಶವಿಟ್ಟು ಗುರುಸ್ಬಿರಭಕ್ತಿಪೂರ್ವಕಂ ! ಪ್ರೇಮದ ಮಲ್ಯ ಪಯ್ಯನುನುದಾತ್ತಯ ಕೊನಿಧಿ ಪುನ್ನ ಮಯ್ಯನುಂ ತಾಮುಪಕಾರಮುಂ ನೆರಪಿರ್ದಗದೊಳ್ ನಚಂದ್ರದೇವರಾ ಕಂ । ಶಾಂತಿಪುರಾಣದ ನಿರ್ವ್ವಾ ಇಂ ತಕ್ಕುದೆ ಮಲ್ಲಿ ಪಯ್ಯನಿಂ ತದನುಜನಿಸಿ ! ಶಾಂತಿಯನೆ ಪುನ್ನ ಮಯ್ಯನಿ ನೇಂ ತಾಮಂತೀರ್ವರುಂ ಕೃತಜ್ಞರೊ! ಜಗದೊಳಗೆ ಅವರೀರ್ವರ ಪುಣ್ಯಂ ತ್ರ ಭುವನದೊಳಗಣ್ಯಮಂತು ಸಲೆನೋಂತರದಾ ! ರ್ಭವಜನಿಧಿಜಲದೊಳ್ಳ ಡುವ ಮುಳುಗುವ ನಡೆವ ನುಡಿನ ಸಂಸ್ಕೃತಿಗತರೊಳ ಚಂ ಅವರ ಪೊಗಳ್ಳಿ ಗತ್ಯಧಿಕವಪ್ಪ ನೆಗಳ್ಗೆ ಕೊಂಡನಾವೊನಿ « ವರ ಬುಧೆಕಮಪ್ಪ ಗುರುಭಕ್ತಿಗೆ ಸೂಕ್ತಿಗೆ ತಕ್ಕನಾವೊನಾ ! * ರವರ ಜೆನಾಗಮಕ್ರಮದಣುವ್ರತದಂ ಸಲಿಸುತ್ತವಿರ್ಸ್ಸರಂ ದವಿರತವಗ್ರಜಾನುಜರನೇಂ ಪೊಗಳ್ಳವುದೊ! ಮಲೋಕಮುಂ|| 54 | _ | 51 1 | 52 11 1 53 11