ಪುಟ:ಕೆನರೀಸ್ ಭಾಗ ೧.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

76 ಶಾಂತಿಪುರಾಣಂ. ಈಂ ॥ ತವದ ಏರಿರ್ದಯಿಂದಿದ ನವರೀರ್ವರುವುಯೆ ನೆಯ ವೇಳಸಿ ಜೆನಚಂ ! ದ್ರವರನುನೀಂದ್ರರ ಹೆಸರೆ ಲೈವಮಿರ್ದ<್ರಗಳ ಖಂಡಭಾಮಂಡಲದೊಳ್ _ 55 ! ಕಂ ! ಆ ಕಥೆ ಮತ್ತಂತೆಂದೊಡೆ ಭೀಕರ ಕರಿಮಕರನಿಕರ ಭಿನ್ನ ತರಂಗಾನೀ ! ಕಂ ಲವಣಾಂಬುನಿಧಿ ತಾಕೃತಿ ಕಮನೀಯವುಂಟು ಜಂಬೂದ್ವೀಪಂ \ 56 # ಕಂ || ತನ್ಮಧ್ಯದೊಳೆಫ್ರಿರ್ಪುದು ತನ್ನೇರುಗಿರೀ೦ದ್ರವದರ ಮೂಡಣ ದೆಸೆಯೊ ! «ನ್ಮಥನೃಪಾಭಿನವರಾ ಜ್ಯೋನ್ಮದನಹಿದೇಹವುಂಟು ರ್ಪೂವಿದೇಹಂ 1 57 ! ವ ! ಎಂಬಿನಂ ನೆಗ ಪೂರ್ವವಿದೇಹದೊಳ್ಳಾಮರಾಜಕಮನೀಯವನೋರಥಜನ್ಮ ಭೂಮಿಯಪ್ಪ ಮತ್ತು ಕಾವತೀವಿಷಯದಾವಾವೆಡೆಯೊಳಂ ನಿಮ್ಮ ಪ್ರದೇಶಂ ಪ್ರದೆ ಪಥಿಕಜನದ ಕಣ್ಣಂ ಮನಕ್ಕಂ ಪಸರಂಬಡೆದು ನೆಲೆಸೊಗಯಿಸುವ ಸರಸ ನರಸೀರುಹಾಕರಂಗಳ | ಚo! ವಿದಳಿತದೇವತಾ ಮರನಸಾಂದ್ರಲನನ್ನ ಕರಂದಸಕ ಪ ೬ ದತತಿ ನಾಲ್ಕು ಪಾಯ್ತು ಸರಸೀರುಹದಿಂ ಸರಸೀರುಹಕ್ಕೆ ಪೊ | ಲ್ಕುದು ಮಧುವುಂ ಮನೊಭವನುಮಚ್ಯೊಳಾಡುವ ಪೊನ್ನ ಬಟ್ಟನೆ ರ್ಮೊದಲೆ ಮನೋಜಕಾಂತ ಮುಳಿಸಿಂ ದೆಸಗೋವದೆ ಸನುವಂದನಂ || ವ | ಮತ್ತ ಮಾನಾಡೂರೂರ್ದಪ್ಪದೆ ವಿಚಿತ್ರಕ್ಷೇತ್ರಂಗಳೋಳ್ಳವಿತ್ರ ಪುಣ್ಯ ಬೀಜಪರೋ ಹದ ಬೆಳಸಿನ ಸಿರಿಯ ಕಣೇಲಿಂಗಳೆನಿಸುವ ಕೆಯ್ಯೋಲಂಗಳ | ಕp # ಅಮಿತಗುಣವರ್ಣನಪ್ಪ ಕ್ರಮಕ್ಕೆ ಸಲೆ ನಾಣ್ಯ ತಲೆಯನೆಳಗಿದ ಸುಜನೆ | ತವರಂತ ಭರದಿನಗಿದು ವಮೇಯಪರಿಪ ಈಗಂಧ ಶಾಲಿವನಂಗಳ ಕಂ ! ತತ್ಕಳನಕಣಿಶಕಬಳಸ ಪಕರಮನೆಯ ಪೊನನೇತ್ರದ ಚಂ | ಚುಂಚುಕಮನಿಳಾವಿಳ ಸತ್ಕಾಮಿನಿ ತೊಟ್ಟ ಫೋಲ್ಸಿಯಂ ಪುಟ್ಟಸುಗುಂ 4 60 ! ಮತ್ತಂ ತದುಕಾಂತದೊಳ್ || 11 59 11,