ಪುಟ:ಕೆನರೀಸ್ ಭಾಗ ೧.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾಂತಿಪುರಾಣಂ. ಕಂ || ಬಹುಪೋ ಪ್ರಮನಿಮ್ಮಾವಿನ ಸಹಕಾರದ ಸೂನೆಯು ಸೋನೆ ಎಳೆ ಯಿಸೆ ಬೆಳ ಗುಂ | ಮಹಿಯೆನೆ ಬಣ್ಣಿಸುವ ಪಿತಾ ಮಹಂಗಮುರಿದೆಗ್ಗ ಮೊಗ್ಗೆ ನಿನಗನದೆನಗಂ t 611) ಅದಲ್ಲದೆಯುಂ ಕಂ ನವಕಶಿಕಳೆಗಳನಮ್ಮತ ದೈವಂಗಳಳ್ವಿತೀವಿ ನಿಸಿದರೆನೆ ತ | ದ್ದವಳೆ ಕ್ಷುಲಕ್ಷ್ಮಿ ನಡೆನೆ? ಡುವ ಜನಪದಜನದ ವನಮನು ಸೇವಿಡಿಗುಂ _1 62 ! ವ || ಎನಿಸಿ ದುಗ್ಗಾ ಬಿ ಸೇನಸಿಂಡೊಪಮಾನಮುಂ ಸುಧಾಸಮುದಲಲಿತಲಹರಿಕಾನ -ಮನವುಮಪ್ಪ ಬಿಳಿಯ ಕಬ್ಬಿನ ಕೆಯ್ದ ಭೋಳೆರಡುಂ ದೆಸೆಗಳೊಳಂ ಮನೆ ಜರಾಜರಾಜದ್ರಾಜಧಾ ನೀನಿಕಾಶವಪ್ಪ ದ್ಯಾನಂಗಳ೪ | ಉ 1 ಮಯೆಸವೆಂದೆ ಹೂವಿನೊಳೆ ಪೋಗೆ ಕೆಲಂದಿರಿದಳೊಗೊಂಬಿನ ೪ಾಯುದುಂದೆ ಪಣ್ಣರನವಂ ನವಿಗದೆ ಚ೦ಚುವಂ ನೆಲ ! ಕ್ಯುಯದುವೇ೦ದೆ ಕೊರಕವಿಸಾಟನಕಳ್ಳಮವೆತ್ತ ವಚತ್ತು ಲಂಘನಂ ಗೆಯ್ದುಮಾದುದುಮಧುಪ ಕೀರ ಸಿಕಳಿಗೆ ನಂದನಂಗಳೆಳ್ಳಿ | 63 || ಚಂ। ನಯನಳವಟ್ಟ ಪಚ್ಚೆ ಸಹಕಾರದೊಳಿ೦ಗುಳಿಕ ತಳಿರ್ತ್ತ ಕೋ ಕೆಯೊಳರಿವಾಳಮುಳ್ಳರ್ದ ಸಂಪಗೆಯೊಳ್ಳಡುಗರ್ಪು ನೃಂಗಕೆ | ಟೆಯೊಳೆ ಸೆದಿರ್ದ್ದ ನೀಲಿ ಗಿರಿಮಲ್ಲಿ ಕೆಯೊಳ್ಳವನಾಗೆ ಚೀರಭ ಟ್ವಿಯೆ ಎರೆದಿಟ್ಟ ಚಿತ್ರದ ಎನ ಕ್ಕಣೆಯಾಯ್ತು ಎನಂ ವಿದೇಹದೊ೪* 1 64 # ಕಂ | ಇಂತಿನಿವಿರಿದಗ್ಗಳದದ ಗುಂತಿಯನೊಳಕೊಂಡು ವಿಪಯುವರವನಿತೆಯ ಸೀ । ಮಂತದ ಮಣಿಕಾಂತಿಗೆ ಮು ಯಾಂತುದು ಚೆಲ್ಲಿಂ ಪ್ರಭಾಕರೀನಾನಪ್ರರಂ \\ 65 | ಚಂ# ಅದನೊಳಕೊಂಡ ಪೊನ್ನಪೊಸಕೋಟೆ ಪುರಾಂಗನೆಯುಟ್ಟ ಹೇಳುವ ೧೯ದ ವಸನಂ ತದೀಯರುಚಿವಿಚರಿತಂ ಪರಿಖಾಚ್ಚ ವಾರಿ ಕ | ಟ್ಟದ ಕಟಿಸೂತ್ರಮಂಬುವಿಹಗಾವಳಿ ಸೂಸಕಮಾಗೆ ಗೆಲ್ಲು ನಾ ಕದ ನರಲೋಕದಳ್ಳನದು ಸೇರಿಕೊಂಡು ನಗಂಡುದೂ | ಕಂ || ಆ ಪೊಳಲನಾಲ್ಪನಖಿಳವು ಹೀಪತಿ ಮದ ದಂತಿದಂತಖಂಡನಕ ನಮ ! ರೋಏತಕೃಪಾಣಧಾರಾ ವ್ಯಾಪಾರಂ ಸ್ತಿಮಿತಸಾಗರಂ ಮಂಡಳಕಂ | 67 |