ಪುಟ:ಕೆನರೀಸ್ ಭಾಗ ೧.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾಂತಿಪುರಾಣಂ. ಉ ೧ ಚಾಗದ ಮೂರ್ಕ್ಕಗಂ ನೆಗಟ್ಟಿ ಬೀರದಳುರ್ಕ್ಕಗಳನಪ್ಪಿದು ದ್ಯೋಗದನರ್ಕ್ಕೆಗಂ ಸಿರಿಯ ಸಾರ್ಕ್ಕಗಮಾಯುತಿಯಿರ್ಕ್ಕಗಂ ಪಟ | ರ್ಮೇಗೆನಲಿಲ್ಲದಂತು ನೆಗಳಿರ್ದ್ದುದರಿಂ ಮನುಜೇಂದ್ರಕೋಟಿ ಕೋ ಟೀಗುಣ ಕೂಟಗಾ ಸ್ತಿಮಿತಸಗರನಾಗರವಾಗದಿರ್ಕ್ಕುಮೇ 68 | Fo | ಪರಿಜನವನಳವಿಯದು ಳರಸಂಬುದನಯಲಾಗದಂತಿರೆ ಪೊರೆದು | ನರವತಿಯ ಗುಣಾಗುಣದಂ ತರವಣಿವುದನಾಳಸಿರಿಯ ಲೀಲೆಯೆ ಪೇಳುಂ 1 69 1) ಕಂ || ಮುದವಿರಹಿತನೆನಿಸಿಯು ಮಮಿ ತದಾನಿ ಗುಣಗಣದ ಪರಮಪದವಿಗೆ ಮೊದಲೆಂ | ಬದನೆನಿಸಿ ನೆಗಳು ಮಾನೃಪ ನುದಾತ್ತ ಗುಣಗಣದ ತುತ್ತತುದಿಯೋಳನೂನಂ | 70 | fo || ತನುವೆನಿತನಿತುಂ ಮನವೆನಿ ತನಿತುಂ ಮೃದುಮಧುರವಚನವನಿತನಿತುಂ ತೆ ! ಕನೆ ತೀವೆ ಸುಧರ್ಮರಸು ಯನಮೋದವಿದ ನದಮುನಾ ನೃಪೇಂದ್ರಂ ಪೋಂ _t 711 ನ।| ಅಂತಖಿಲಭುವನತಲತಿಲಕವಿಲಾನವಿಲಸಿತನಿಲಹನುಮಪಹಸಿತಭೂತರಖೇಚರ ರಾಜಲೀಲಾವಿಲಾಸವಿಭವನುನುಪಹಸಿತಸನತ್ಕುಮಾರನಳಕೂಬರವಕರಕೇತು ಸಂದರನುಂ ವಿನಿರ್ಚ್ಛೆತನಿರವ ಸೇಪನಿಳಿ೦ಪನಾಥವಿಭವನುನುಪಾಕೃತ ಪ್ರಕೃ ಪ್ರಾಪ, ಲೋಕಪಾಲಪರಿಪಾಲಿತಸಹಸನುಮಖಸ್ಸ ಸಮಸ್ತ ರಾಜನಕಧವಳು ತಶತ್ರಪುಂಡರೀಕ ಪಂಡನುಮವನತನಾನಾನನದೇಶಾಧೀಶಮಣಿಮುಕುಟ ಮಕ ಏಕಾದ್ದುರಿತಕರನಖಮಯಖಚಂದ್ರಿಕಾದ್ರನರನುಮಭಿಭೂತನತನಪುರನಿ ತನ ಪುರು ಪಚರಿತನುವವಲುಪ್ತ ಸಪ್ತ ಸಪ್ತ ದೀಪ್ತಿ ಪ್ರತಾಪವಿಧಾನನಿರತನುಮಾ ಕೃಏಸುಂದರಸುಂದರೀಕಟಾಕ್ಷವಿಕ್ಷೇಪ ನುನುಪಜಾಪೋಪಗೃಹೀತವಿರೋ (ನರೇಂದ್ರಾಏಾದಕತೀ ರ್ಥನುಮನು ಕೂಲಕುಲಸೀಮಂತಿನೀಸವಾನಮಿ ನೀಕಾಮಿನೀ ನಿಬಿಡಾಲಿಂಗಿತ ಕ್ಷೇಣ ವಕ್ಷಸ್ಥಳನುಮವಿರುದ್ಧ ವಿಜಯಶ್ರೀಕೇ ಯೂರವಿಘಟ್ಟತನಾಮೇತರ ಭುಜಭುಜಂಗನು ಮದಕೀರ್ಣವರ್ಣ ಪದ ವಾಕ್ಯನ್ಯಾಯ ನಯಪ್ರಮಾಣ ಕಾವ್ಯನಾಟಕನಿಕಾಮುಕಮಳನುಂ ಶಿವಶರೀರ ಸರಸ್ವತೀರೂಪನುಮಖಾರ ಖಾರಾವಾರಪರಖಾರಸಮುತ್ತುರಿತಕುಂದೇಂದು ಕುಮುದ್ದತೀತರಳ ತರ ತಾರ ಹಾರನೀಹರರೋಚಿ ಮೃ೯೦ಜರೀ ನಿಚಯವಿಶದಯ ಕೋರಿಶೀವಳಯನುಂ ಜಿತಾಖಂಡಭೂಮಂಡಲನುಮಪ್ಪ ಸಿಮಿತಸಾಗರವು ಕೀವಲ್ಲಭಂಗೆ |