ಪುಟ:ಕೆನರೀಸ್ ಭಾಗ ೧.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿಂತಿಪುರಾಣಂ. ಕಂ || ನಿರತಿಶಯರೂಪವನ ವಿರಾಜತಾಂಗಿಯರನಂಗಜಂಗಮಲತಿಕೊ ! ಹರತನುಗಳ್ಳಿ ಗಟ್ಟಿ ವನುಂ ಧರೆಯುಂ ವಸುಮತಿಯುಮೆಂಬರರಸಿಯರಾದ !! 72 # ಅಗ್ರವಹಿಪೀವದಕ್ಕೆ ಮು ದಗ್ರಪ್ರೇಮಾಸ್ಪದಕ್ಕನವರಿರೆ ನೃಪನ | ವ್ಯಗ್ರತೆಯಿನಿತರವನಿತೆಯ ರಾಗ್ರಹವನೆ ಬಿಟ್ಟನೇನವರ್ರೋಬಗಿಯರೋ! | 73 | ವ ಆ ಮಹಾದೇವಿಯರೀರ್ವರುಂಬೆರಸು ಸ್ತಿಮಿತಸಾಗರಧರಾಧೀಶರನವಿನಶ್ವರಸುಖಾ ನುಭವನಿರತನನವರ ತಾಭ್ಯುದಯಪರಂಪರಾನ್ತೀತನಿಜಮನೋಜಸಿತುನಂದನೆ ರ್ಮೈ ನಕಲಮಕುಟವಿದ್ದ ಮಣಿಕಿರೀಟಕೊಟಿವಿಟಂಕಿನನಾಥಪದ್ಮರಾಗಮಣಿ ಕಿರಣರುಣಿ ತಮೌಕ್ತಿಕಮಂಡನೀಭೂತದುಕೂಲವಿತಾನನೊಡೋಲಗಂಗೆಟ್ಟಿ ರ್ಸ್ಟಲ್ಲಿ ಸಿಂಹಾಸನೋಭಯಶಾರ್ಶ್ವಪ್ರದೇಶಂಗಳನಲಂಕರಿಸಿ ವಸುಂಧರೆಯಂ ವಸುಮತಿಯುಮಿರೆ ಆ ಕಂ | ಕ್ಷತಿನಾಥಾಪನಿಂಗವಿಲೋ ಕಿತರ್ಯಯೋರ್ವಳು ಜಯಶ್ರೀಯೋರ್ವ | ಕೃತಿಪತ್ನಿಯರೊಳರೆನಿಸ ತರ್ಕ್ಯನೇಪಥ್ಯಮವರ್ಗದೇಂ ಸೊಗಯಿಸಿ ತೋ

  1. '14 !!

ಎರಡುಂ ಕೆಲದೊಳಾರ್ವೂರು ಮರಸಿಯರಿರೆ ಸೊಗಯಿಸಿರ್ದ್ಧನವನಿಪನೆರಡುಂ ! ಕರಿಣಿಗಳ ನಡುವಣಾಶಾ ಕರೀಂದ್ರಪುವವೊಲೊಪ್ಪುವೊಡೋಲಗದೊಳಕೆ 1 75 } ನವಮಾಲತಿಗಂ ನವವ ಧವಿಗಂ ನಡುವಾದ ನವನಮೇರುನಹೀಜ | ಕವನೀಶಂ ದೊರೆಯೆನಿಸಿದ ನವರೀರ್ವರುಮುರಸಿಯರ್ಕ್ಕಳೊಬ್ಬರೆ ಕೆಲದೊಳ್ 1 76 11, ವ | ಇಂತನಂತಸುಖಪರಂಪರೆಯಿಂ ಪಲಕಾಲಂ ಸಲೆ ! ಕಂ ಆ ಜಾಯದ್ದಯಕಂ ಕ್ಷೇತಿ ರಾಜಂಗಮಪೂರ್ವತುಂಗಜಂಗಮದಿವಿಜೊ ! ರ್ವೀಜವಿವನೆ ಪುಟ್ಟದರಸ ರಾಜತನು ಮನಂತವೀರ್ಯನುಂ ಪ್ರಿಯತನಯರಿ. " ||