ಪುಟ:ಕೆನರೀಸ್ ಭಾಗ ೧.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

80 ಶಾಂತಿಪುರಾಣಂ. ವ || ಅಂತು ವಸುಂಧರೆಗಪರಾಜಿತಂ ವಸುಮತಿಗನಂತವೀರ್ಯ೦ ಪ್ರಿಯತನಯರು ಟ್ಟುವುದುಂ || ಕಂ ! ಜಯಮೋಡವುಟ್ಟದುದು ನಿ ದಯವಡವೆಳೆದುದು ವಿಳಾಸದೊಡನಾಡಿದುದ | ನಯದೆದವು ತಾಯುಮಂ ತಂ ದಯುಮಂ ತಥೈದುದಪಾರರಾಗಮ್ಮತದಿಂ 1 78 # ವ ! ಅಂತು ಎಳ ಯ ವಳೆಯ || ಚಂ ದೊರೆವಡೆದಿರ್ದ್ದುದೀರ್ವೇರ ಮನೋರಥಮಗ್ಗಳಮುರ್ಚ್ಚಿಪೋದುದೀ ರ್ವೇರಮನದಳ್ಳಲಿಚ್ಚುಡಿದುದೀರ್ವರ ಮಚ್ಚು ಪೊದಳು ನೀಳ ದೀ । ರ್ವರ ಸಮಶೀಲಮಣಿದುದೀರ್ವರನಚ್ಚಿನೊಡಂಬಡೇಂ ಭವಾಂ ತರಗತವೆಹಬಂಧಬಲವೋ! ಎಂದೇವನ ವಾಸುದೇವನಾ _! 79 | ಕಂ | ಬಲದೇವವಾನುದೇವರೊ ಇಲ೦ ಕ್ಯುಬಲನೋರ್ವನುಗ್ರಬಲನೋರ್ವನನ ' ರ್ಕೈಲದೊಳಿರೆ ಚಂದ್ರರವಿ ಮಂಡಲಮಧ್ಯದ ಕನಕಗಿರಿಗೆ ನೃಪನೆಣೆಯಾದಂ | | 80 R ವ | ಅಂತು ಬಲದೇವವಾಸುದೇವರನ ಕಲ್ಪನಹೀಜಾಂಕುರಯುಗಳವುಂ ಶೃಂ ಗಾರ ಸಾಗರ ಸಂಭೂತಸುಧಾಸೂತಿಲೇಖಾಂಕುರ ದ್ವಂಧ್ವವುಂ ಪವಿತ್ರ ಕ್ಷತ್ರಧರ ಕಂಠೀರವದಂ ಏಾಂಕುರಯುಗವುಂ ಮದನಮರ್ಗ್ಗಣಸಮುಟ್ಠಿತನೂತನ ಚತಾಂಕರರ್ ಮುನಶಾ ಕರಿಕಲಭಸುಕುಮಾರದನ್ನಾಂಕುರದ್ರಿತಯನು ಮನೆ ಸೌಂದರ್ಯಕ್ಕೆ ಕುಲನಿಲಯವು ವದಾದ್ಯಕ್ಕೆ ನಿವಾಸನುಂ ಸೌಭಾ ಗ್ಯಕ್ಕೆ ಜನ್ಮಭೂಮಿಯುಂ ಸೌಶೀಲ್ಯಕ್ಕುತ್ಪತ್ತಿ ಸ್ಥಾನಮುವಾಗಿ ಪುಣ್ಯಪುಂಜದಂ ತೆಯುಂ ಸುಖದುನಪ್ರರೋಹದಂತೆಯುಂ ಶೌರಮೂಲಸ್ತಂಭದಂತೆಯುಂ ಸಾಹಸದ್ರವಿಣಸಾಧನದಂತಯುಂ ಗುಣಮಣಿಕೋಶಗೃಹದಂತೆಯುಮಾಗಿ ಮಾ ತಾಪಿತೃಗಳನುರಾಗದೊಡನೆ ಪ್ರವರ್ಧಮಾನರಾಗಿ ಸುಖಮಿರ್ಸ್ಸನ್ನೆಗಂ || ಮ | ನಭದೊಳೂ ಮಳೆ ಭೂಮಿಯೋಳ್ಳರತಕಂ ದಿಸ್ಥಿತಿಯೋಳ್ವದುಂ ದುಭಿನಾದಂ ಭುವನತ್ರಯಂಗಳಳನನಂ ವಂದನಾನಂದಕಂ ಸಭೆ | ಯೋಳೋವನಿಕಾಯವೊಪ್ಪುತಿರೆ ಬಂದಂ ಲೋಕನಾಥಂ ಸ್ವಯಂ ಪುಭತೀರ್ಥೇಶ್ವರನಾನೃಪೇ ಶರನ ರಾಜ್ಯಂ ಪೂಜ್ಯಮಪ್ಪನ್ನೆಗಂ 11 81 | ಕಂ | ಅಂತವತರಿಸಿದ ಮನದುರಿ ಈಾಂತಕನೆರವನಜ್ಪೆ ವನಪಾಲಕನ ! ತ್ಯಂತಪ್ರಿಯಂ ಪ್ರತೀತ ಸ್ವಾಂತಂ ನೃಪನೆರ್ದ್ದು ಸಿಂಹವಿಸ್ಮರದಿಂದಂ It 82 ||