ಪುಟ:ಕೆನರೀಸ್ ಭಾಗ ೧.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾಂತಿಪುರಾಣಂ.

51

ಕಂ !! ನಡೆದೇಟಡಿಯಂ ಜೆನನಿ ರ್ದೆಡೆಗಟಗಿ ಬಳಕ್ಕೆ ಮಚ್ಚುಗೆಟ್ಟಂ ತೊಟ್ಟು | ಬ್ಲುಡುಗೆಗಳನುಟ್ಟ ದುಗುಲವ ನಡೆಯದು ಮುನಿನಿವೇದಕಂಗೆ ನೃಪೇಂದ್ರಂ 11 83 | ದ | ಸೇನಾಪತಿಯಂ ಎರಿಸಿ | ಕಂ ! ಪಡೆಯಂ ಸುಟಿಲೇಳಾ ಗಡೆ ಪುತ್ರಕಳತ್ರವಿತ್ರಸಹಿತಂ ಮಹಿಪಂ । ನಡೆದಂ ನದೀಘ್ರವಾಹಂ ನಡೆವಂತಿರೆ ಸಮವಸರಣವರಾಶಿವರಂ | 84 | ವ | ಅಂತು ಎಂದು ದೂರಾಂತರದೆಳ್ಳಾನಸ್ತಂಭನಿರೀಕ್ಷಣ ಕ್ಷಣದೊಳ್ಳ«ದಯಾ ನಗಜರಾಜನನಿಳಿದವರಾಜಂ ಜೀವಜೀವವಿಭಾವಭಯಭೀರುಭವಜ ಜಶರಣಶರಣವಂ ಯಥಾಕ್ರಮದಿಂ ಪೊಕ್ಕು, ಗಂಧಕುಟಿಯಂ ತ್ರಿ ಪ್ರದಕ್ಷಿ ಣಂಗೆಯು ಭಗವದಭಿಮುಖನಾಗಿ ನಿಂದು ನಿಟಿಲತಟ ಘಟಿತ ಕರಪುಟಕವಳೆ ಮುಕುಳಂ 11 ಮು ತನುಸಾಂದಯ೯ದಿನನ್ನ ನಿನ್ನನೆನಲುಚ್ಛಾಚಾರದಿ೦ದನ್ನ ನಿ «ನನಲ್ಲೋಧದಿನನ್ನ ನಿನ್ನ ನೆನಲಾತ್ಮಶೈರ್ಯದಿಂದAಸಿ ! ನನನಲ್‌ಖದಿನನ್ನ ನಿನ್ನನೆನಲ ಕಣತದಿಂದನ ನಿ | ನೆನಲ್ಲಾರ ದು ನಿನ್ನ ನೇಂ ಸಿರಿಯಯೋ! ತ್ರೈಲೋಕ್ಯರಕ್ಷಾಮಣೀ | 85 | ವ|| ಎಂದು ನಿಖಿಲದಿವಿಜದನುಜವಿನಮ್ರಕಮ್ರಶಿರೋಮಣಿ ದ್ವಿಗುಣಪಟಳವಣಿಭೂಮಿ ಭಾಗಾಭೋಗಸಭಾಮಂಡಲನಂ ನಿರಸ್ತ ಸಮಸ್ತ ದುಸ್ತವ ವಿಸ್ತಾರನಂ ಪ್ರತಿ ಹಾರ್ಯಾತ್ಮಕವಿರ್ಭೂತಪ್ರಭಾತವಿಳಸಿ ತಾ೦ಗಪ್ರಭನಂ ಸ್ವಯಂಪ್ರಭಜಿನೇಂ ದ್ರನಂ ಸ್ತುತಿಯಿಸಿ ಬಳಿಯಂ ತದನುವತ ಪವಿಶದ ಶೇಪ್ರಪರಿಜನನಖಿಲವಸ ಪ್ರಾದದ್ರವ್ಯವಿಳಯವಿಕಲ್ಪ ಪ್ರತಿಪಾದನ ಸಮಯ ಸಮುತ್ಪನ್ನ ಸಹಸ್ರ ರಸನಾನ ನಾಂಬುರುಹನಿರ್ಯದೃಚನರಚನಾತನಂ ಗಣನಾಥನಂ ಗುರುಭಕ್ತಿಪೂರ್ವೇ ಕಂ ವಂದಿಸಿ ಧರ್ಮ್ಮಮಂ ಕೇಳು ಸಮುಪಜಾತನಿರ್ವೇಗಪರಂ ಪರಮೇಶ್ವರ ದೀಕ್ಷೆಯಂ ಸ್ತಿಮಿತಾಸಾಗರಂ ಕರೆಂಡು || ಉ | ಮುಕ್ತಿಯೋಳಾದ ನಂಬುಗೆ ಮನಂಬುಗದಲ್ಪಸುಖಾಶಿಗೆಂಬ ಲೋ ಕೊಕ್ತಿ ಯಿನಕ್ಕಟಾ! ನ್ತಿ ವಿತಸಾಗರನರ್ಥಿಯೊಳಂದು ವಂದನಾ | ಭಕ್ತಿಗೆ ವಂದನಂ ಭುಜಗನಾಯಕನ ನಡೆನೋಡಿ ತತ್ಸುಖಾ ಸಕಮನಂ ಪರಾನು ಫಣಿನಾಥತಯಂ ಮುನಿನಾಥನೆಯ್ದಿ ದಂ n 86 !! 11 * ಉ 11