ಪುಟ:ಕೆನರೀಸ್ ಭಾಗ ೧.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾಂತಿಪುರಾಣಂ. 83 ನ | ಅಂತು ಪೊರಮಟ್ಟು ತಂತಮ್ಮ ವಾಹನಗಳನೇ ಪರಿಜನಂಬೆರಸು ಯಧ ಶತಿ ಪೋಗಾದ ಕರಿಕಳಭಸ್ಥಿತಿಯಿಂದಂ ಮೃಗಪತಿ ಪೋಳಗಾದ ಕಿಶೋರಕೇ ಸರಿವಿಧಿಯಿಂದಂ ರಾಜಹಂಸಂ ಪೊಜಗುದ ಯುವರಾಜಹಂಸಪ್ರಕಾರದಿಂ ಬಂದು ಪತಿವಿಯೋಗದಿಂ ನಿಜಜನನಿಯರನೆ ಪೋಲು ಪ್ರಸಾಧನರಹಿತಯುರ ನಿರಾನಂದಜನೋಪೇತೆಯುಮಮಾನಿತಹರ್ಷೋತೃ ರ್ಪೆಯುವಾಗಿರ್ದ್ದ ತನ್ನ ಸ್ನೇ ಯರಾಜಧಾನಿಯನನುಜಸಮೇತನಪರಾಜಿತನೆಯೇ ನಂದು | ಕಂ | ಕೃಶರಾಗಂ ವಿಗತಮನಃ ಪ್ರಸರತಯಿಂ ಕಣ್ಣ ನೀಗ್ಗ೯೪೦ ತಿವಿ ನಿರಂ! ಕುಶಕಪರವಶ೦ ಚಿ ತಕೇಶನಿಜಜನಕನಿಳಯವು ವಿಭು .ಪೊಕ್ಕಂ | 94 | ವ | ಅಲ್ಲಿ ತನ್ನ ಕಾಣಲೊಡನಿಮ್ಮಡಿಸಿದ ಶೋಕದವಾನಲನೆರ್ದೆಯೊಳೊಲ್ಮರದ ಕಿರ್ಚ್ಛನಂತಳುರೆ ತಳಮಳಗಾಗಿ ಸೈರಣೆಗೆಟ್ಟು ಬಾಯಳಿದಳುತುಂ ಪಳಯಿ ನವ ಮಾತೃವಗ್ಗಕ್ಕಳಿಗಿ ಪೊಡಮಟ್ಟು ಕುಳ್ಳಿ ರ್ದು ಸಂತೃಸಿ || ಕಂ | ಸರಮಾರ್ಥo ಪರಿಪಾಲನೆ ಕರದಿಂದಪರಾಜಿತಾಮಿತ್ರಂ ಕಳೆ ದಂ ! ನರಪ ತಿವಿಗನದೊಳೊಡನೆಗೆ ದರಸಿಯರ ಮುಖಾಬ್ಬ ಕೊಕಹಿಮಜಲಲವವ 1 95 ! ವತದನಂತರಂ ನೈಮಿತ್ತಿಕನಿರೂಪಿತ ಶುಭದಿನಮುಹೂರ್ತದೊಳ್ || ವೈ । ಕಮಲಾಲಂ ಕರಣ್‌ಕಕಾರಣನುದನ್ನುದ್ದೇಪಿತೊ ರ್ವೀಭರ ಕ್ಷಮನೆಂದನೀತ ಮಂತ್ರಿವರ್ಗ್ಗನೊಡನೆರ್ದ್ದಾಳ ಚದಿಂದೀಯೆ ರಸಿ | ಜಮನಿಂದುಕ ಸೀರಪಾಣಿ ಮಹಿಮಾವಪ ಂಭದಿಂ ಸಿಂಹಸೀ ಶಮನಂದೇದನುತ್ತವೋದಯಕರು ಸೌಜನ್ಯಕಂದಾಂಕುರಂ ಗಿ 96 !! ಗದ್ಯ ಇದು ಜಿನೇಂದ್ರಕರಣ ಸರಸೀರುಹ ಶಿಲೀಮುಖಾಯಮಾನ ಶ್ರೀಮುದುಭಯಕವಿ ಚಕ್ರವರ್ತಿನಿರ್ವತಿ್ರತವುಮಮ್ಮಮನಭಕ್ತಾಭಿಧಾನವಿದ್ಯಾನಿಧಾನದಲ್ಲಿ ಶನಿ ರ್ಯ ತದನುಜಿತಾಭಿಜಾತ ಸಾರಸ್ಸತಪುನ್ನ ಮಾರ್ಯಕಾರಿತಮುವಪ್ಪ ಪುರಾಣ ಚೂಡಾಮಣಿಯೊಳ್ ಪ್ರಥಮಾಶ್ವಾಸಂ |