ಪುಟ:ಕೆನರೀಸ್ ಭಾಗ ೧.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

88 ಶಾಂತಿಪುರಾಣಂ. ram) ಪರಾಜಿತಂ ಯಥೋಕ್ತಪ್ರತಿಪತ್ತಿಯಿಂ ದೂತನಂ ಬೀಡಿಂಗೆ ವೋಗಲ್ಲೇಳದು ಮರಸ೦ಗೆ ಮನೆಪರ್ಗ್ಗಡೆ ಮುದ್ರಾಂಕಿತಮಪ್ಪ ಪಾವುಡದಮುದ್ರೆಯಂ ಕಳದು ಸುತ್ತನಳಿದು ಬಿತ್ತರಿಸಿತೋಡುವುದುಂ | ಮ | ನಯನಾನಂದನಮುಗಿಯುಂ ತನುವುನಸ್ಸಂತೋ ಪಸಂಪಾದಿಯಾ ಗಿಯು ಮಾಶಾರುಚಿಯಾಗಿಯುಂ ವಿಶದಸುಶ್ರೀಚಂದ್ರಕುಸಾ೦ದ್ರಿಯಾ ಗಿಯುವಿಂದುದ್ದುತಿ ಪದ್ಮಮಂ ಕೊರಗಿಪಂತೊಡೋಲಗಕೆಯ್ದೆ. ವಿಸ್ಮಯಮುಸ್ಸಂತಿರೆ ಹರರೋಚಿ ಹಳಿಯಂ ಮರ್ಛಾಸ್ಪದಂಮಟ್ಟದುಂ || ವ : ಒರಲು ಕನಕಾಚಲೋಪತಕದೊಳೊಗಿದ ದಿವಿಜೇಂದ್ರಕರೀ೦ದ್ರದಂತೆ ಚಾ ರುಚಾಮೀಕರಮೃಗೇಂದ್ರಾಸನದ ಕೆಲದ ಮತ್ತವರಣದೊಳ್ಳಮ್ಮಿ ನಿಕ್ಷೇತನನ ಪರಾಜಿತಮುಹಾವbಶನಿರೆ : ಕಂ ! ತುರಿದದಿನನಂತವೀರಂ ಬೆರಸು ನೃಪಸನ್ನ ವರ್ತ್ತಿಗಳ್ಯರ್ಪೂರಾ | ಗರುಮಳಯರುಹವಿಮಿಶ್ರಿತ ಕರಕಾಂಭಸ್ಸಕಪೂರ್ವಕ ಬೀಸುವುದುಂ 1 24 ಶಾ ! ಸುತ್ತಿ ರ್ದ್ದುತ್ತಮರಾಜಯಾಧದ ಮುನಕ್ಕಾನಂದದಪ್ಪಂತು ಯೋ ಏತ್ತಾವತ್ಕರಿಣೀಗಣಕ್ಕೆ ಮನದೊಂದೌತುಕ್ಯಮಸ್ಸಂತು ಮ ಡುತ್ತುಂ ಚೇತನೆ ಪುಟ್ಟೆ ಮರ್ಛ ತಿಳಿದೆದ್ದೆಂತಾನುಮೆಂ ತಾನು ಮ ಕೃತಿರ್ದ್ದಂ ಮದದಂತಿ ಸೆಜ್ವರದಿ ನೆಚ್ಚತ್ತಿರ್ದ್ದವೊಲ್ಯೂಭುಜಂ 25 ॥ ವ || ಅಂತು ಮುಕೈಯಿಂದೆಂತಾನುಮೆಚ್ಚತ್ತು ಕದಡಿ ತಿಳಿದ ಮಾನನಸರೋವರ ದಂತೆ ಸುಪ್ರಸನ್ನನುಮಾದ್ರ್ರಾ೦ತರ೦ಗನುಂ ವಿಕಸಿತಾಶಯಕುಶೇಶಯನುಂ ಪ್ರ ಮೋದಿತರಾಜಹಂಸನಿಷೇವಿತನುವಾಗಿರ್ದ್ದ ಹಲಧರನಂ ಶಾರ್ಙ್ಗಧರನುನ ಮಂತ್ರಿವರ್ಗ್ಗವುಂ ನೋಡಿ ರಾಗಿಸಿ ಕರ್ಣಜಪದೊಳೂರ್ಛಾವ್ಯಾಸಂಗವಂ ಬೆಸಗೊಳೆ ನೆರೆದೆಲಗಿಸುವ ಮಕುಟಟದ್ದರನುಚಿತ ಪ್ರತಿಪತಿಗಳಿ೦ ಎಸ ರ್ಜೈಸಿ ತತ್ರ, ಪಂಚಮಂ ಸಪ್ರಪಂಚಮಪರಾಜಿತನಿಂತಂದು ಪೇಳಲ್ಲ ಗುಳಂ || ಕ೦ | ಕರಮಿದನಭವಾಲಂ ಕಾರವನನುಕರಿಸಿ ಮದ್ದಿತೀಯನ ಗತಿಸಂ 1 ಸ್ವರಮನಪಿದೆಡೆನ್ನ ಶ ರೀರಕ್ಕಿನಿತಾಯ್ತು ವೈಪರೀತ್ಯಂ ಸಭೆಯೊಳಕೆ \ 26 ವ । ಈ ಖೇಚರನ ಹಾರನಪಥ್ಯಾಹಾರದಂತಯುವಪರಿಣಾ ವಿವಿ ಹಾರದಂತೆಯು ಮೆನಗಿನಿತು ಬೇಗಂಪ್ರಮೋದನಂ ಹಾರಮಂ ಮಾಡಿದ ಕಾರಣವಿದು;-ಮೊದಲಾಂ ಮನೆಯಭವದೊಳವಿತತೇಜನೆಂಬ ವಿದ್ಯಾಧರರಾಜನಾಗಿ ಪುಟ್ಟದನನಂತ ವೀರ್ಯನುಮೆನ್ನ ಮುನ್ನಿನ ತಂದೆಗೆ ಸೋದರಳಿಯಂ ಶ್ರೀವಿಜಯನೆಂಬೆನಾದ ನಂದತೀತಭವವ್ಯಾಪಾರವುಂ ಪೇಳುತ್ತ ಮಿರೆಯಿರಿ !