ಪುಟ:ಕೆನರೀಸ್ ಭಾಗ ೧.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾಂತಿಪುರಾಣಂ 89 ಶಾ 1 ವಿದ್ಯಾಭ್ಯತುಲಜಾತಿಸುಧಿತನಿಸರ್ಗದಗ್ರಸಾಮಗ್ರಿಯಿಂ ವಿದ್ಯಾದೇವತೆಗಳ ರರ್ಗ್ಗೆ ನಯದಿಂ ಶ್ರೀ ಸಾವೋಬ್ಬಂದದೇ || ಚೋದ್ಯಂ ಸರ್ದ್ದುವೋ ! ತಮ್ಮು ತೀರ್ವೇರವನೀಗ (ಸವ ಭಿರ್ಜ್ಞಾಯತೇ ವಿದ್ಯಾ” ಯೆಂಬುದು ತಪ್ಪಾಯ್ತನೆ ತಗುಳ್ಳಂತೀಮಹೀಮಂಡಲಂ 27 | ವ | ಅಂತು ಮುನ್ನಿನ ತಮ್ಮ ವಿದ್ಯಾಧರರಾದಂದಿನ ಮಹಾವಿದ್ಯೆಗಳನ್ನರಪಿದಗಣ್ಯ ಪುಣ್ಯಂ ಪುಣ್ಯವಂತನಂ ಪೊದ್ದು ೯ವಂತಾನುಂ ಮಂ ಪೊಳ ನಿದಾನಂ ಸುಕೃತ ಮನಂಗೆ ಕೂಳಿಪಂತಾನುಂ ಸಮುನಿಸೆ ವಜ್ರಮಂ ಮನೆದಂತ ತಣ್ಣು ಮನದೆ ಳೆಂಪುಳಿವೋ ಗೆ ವಾಸುದೇಶಂಬೆರಸು | ಮ | ದಿಗಿಭೇಂದ್ರಾಚೆಗೆ ತನ್ನ ನಿರ್ಮಲಯ ಕೊರಾಜೇವರಾಜಂ ಮೊಗಂ ಬುಗೆ ನಾಲ್ಕು ನೃಪವಿಗೈಯೊಂದುಬಲದಿಂ ಪಂಚಾಂಗವಂತಂ ಮನಂ । ಬಗೆ ಬೇರೆ೦ದೆಡೆಗಾಣ ದುದ್ದ ತರಿಪುಶ್ರೀಕಾಂತ ತನ್ನ ಶರ ಇುಗೆ ಪೊಕ್ಕಂ ಯುತಮಂತ್ರಿ ಮಂತ್ರಗೃಹಮಂ ಸೌಜನ್ಯ ಕಂದಾಂಕುರಂ | ಕಂ || ಶ್ರೀಜಾಯಾವಲ್ಲಭ ನಪ ರಜತನಯವಿನಯಗುಣನಿದಾನಂ ಬುಧ ಸ ! ಮಾಜಿಕವತವನೆ ಪೇಳು ವಿರಾಜಿತಮನನಡರೆ ತೊಡರೆ ನುಡಿಗುಂ ನಯವಂ 11 29 11, ಮ | ಮನಸ೦ದಾದಮಿತಾರಿ ಗಾಣತಿಯರ೦ ಬೆಳ್ಳಂದದಿಂದ ದೂ ತನನಿಂತೀತನನೊಯ್ಯನೆಮ್ಮೊಳಗನೇನಾರಯನೋ? ಹಾರಮಂ | ತನಗಾಂತಾವುದು ಕಜ್ಜಾಗಳದರಿಂದ ನಿಮ್ಮ ನಿಮ್ಮೆಂದು ಚೇ ತನೆಯೊಳುಟ್ಟಿದ ಕಾರ್ಯಬೀಜಮನದಂ ನೀತಿಜ್ಞರಿರ್ಪೇಳರೇ! !30 || ವ || ಎಂದು ಸಚಿವೊ ಮರೋಳ ರಾಜನೀತಿಶಾಸ್ತ್ರನಾಟ್ಯಪ್ರಾರಂಭಕ್ಕೆ ಸೂತ್ರಧಾರ ನಾಗಿ ತತರರಂಗಪ್ರಸಂಗಕ್ಕೆ ಪ್ರಯೋಚನೆಯಪ್ಪ ಪ್ರಥಮಖಿತನಿಕೆಯಂ ಪ್ರಸ್ತು ತಂಮಾಡಿ ಮತ್ತೆ ಮಾ ದಮಿತಾರಿಯನುದ್ದೇಶಿಸಿ ಬಲದೇವನಿಂತೆಂದಂ | ಕಂ | ಅತಿಗುಪ್ಪ ಗಭೀರಾಲಿಂ ಗಿತನು ಮತಿಪ್‌ಢಗೂಢವಂತ್ರನುಮಪಾ ! ಕ್ಷಿತಿಪನ ನೆಗಯುಂ ವಿಧಿ ಯುತಕರ್ತವ್ಯತೆಯುಮಜ್ಯಂಟಿದವಂಗಂ 1 31 ! ವ್ಯ | ಬೇಡಿದೊಡೀಯನೆಂದೆನಗೆ ಪಾವುಡವಟ್ಟ ಮನಕ್ಕೆ ವಂದುದಂ ಬೇಡಿದನೆ? ಸಮರ್ಥನದನೀವನ ದೈನ್ಯದ ಸಂಚಿವಾರಮಂ। ನೋಡಿರೆ ನಾಲ್ಕು ಪಾಯವಿರ ಗರ್ವದಿನಕ್ಕುಮ ಸಿದ್ದಿ? ನಾಲ್ಕು ಮೊ ಆಡುಗಳಲ್ಲದೇಂ ವ ಗದೊಳಾಯ್ತ ಬಲಂ ದಿಗಿಭಕ್ಕೆ ಮೊಕ್ಕಳಂ 1 32 || 19*