ಪುಟ:ಕೆಳದಿನೃಪವಿಜಯಂ.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೬ 86 ಕೆಳದಿನೃಪವಿಜಯಂ ಭದ್ರಗುಣವೆಂಕಟೇಂದ್ರ ಭದ್ರಪನಾಯಕನ ಹೆಸರೊಳೊಪ್ಪುವವಿಲಸ | ಹೃದ್ರಪುರವೆಂಬ ಪೇಟೆಯ ಭದ್ರಮೆನಹಳರಚನೆಗೆಯಿದನನುವಿಂ | ೭೫ ಇಂತಾ ವೆಂಕಟಪ್ಪನಾಯಕಂ ಭದ್ರರಾಜಪುರವೆಂಬ ಪೇಟೆಯಂ ಕಟ್ಟಿನಿಯನಂತರಂ ಕೆಳದಿಯಿಕ್ಕೇರಿಪುರವರದ ಮಧ್ಯದೊಳೆ ತಮ್ಮ ಪಿತಾ ಮಕನ ಹೆಸರಲ್ಲಿ ಪೇಟೆ ಪಟ್ಟಣಮಂ ಕಟ್ಟಿಸಿಯಾವೋಳಕ್ಕೆ ಸದಾಶಿವ ಸಾಗರವೆಂದು ನಾಮಾಂಕಿತಂಗೈದನಂತುಮಲ್ಲದೆಯುಂ || ಸಾಗರದ ಪೊಳಲೊಳಸವ ಮ ಹಾಗಣಪತಿಯಂ ಪ್ರತಿಷ್ಟೆಯಂ ವಿರಚಿಸಿ ಚ | ನಾ ಗಿರ ತಟಕಮಂ ತಾ ನಾಗಿಸಿ ಬಳಿಯೊಳುಸೌಧಮಂ ಕಟ್ಟಿ ನಿದಂ ! ಚಂದಬನವೆಂಬ ಹೆಸರಿನ ನಂದನಮಂ ರಚನೆಗೊಳಿಸಿ ವೆಂಕಟನೃಪನಾ | ನಂದದೆ ಗಣಪತಿಯರ್ಚನೆ ಗಂದುರುತರವಾದ ಭೂಮಿಯಂ ಕಲ್ಪಿಸಿದಂ | ೭v ಮತ್ತಮದಲ್ಲದಾ ವೆಂಕಟಪ್ಪನಾಯಕಂ ತನ್ಮಹಾಗಣಪತಿದೇವರ್ಗೆ ಶಿಲಾಮಯವಾದ ದೇವಸ್ತಾನಮಂ ನಿರ್ಮಾಣಂಗೈಸಿ ರಥೋತ್ಸವಾದಿ ಕಟ್ಟಲೆಗಳ ಡೆವಂತು ನಿಯಾಮಕಂಗೈನಿ ಮತ್ತಮಾ ಸದಾಶಿವಸಾಗರದ ಬಳಯ ವರದಾನದೀತೀರದೊಳೆ ವಿಶ್ವೇಶ್ವರದೇವರು ಪ್ರತಿಷ್ಠೆ ಯಂ ರ ಚಿನಿ ದೇವಾಲಯಮಂ ಕಟ್ಟಿಸಿ ಭೂಸಸ್ಯೆಯಂ ಬಿಡಿಸಿ ಮತ್ತಮಾ ನದೀತೀರದೊಳೆ ವಿಶ್ವನಾಥಪುರಮೆಂಬಗ್ರಹಾರಮಂ ರಚಿಸಿ ವೃಕ್ಷ ತ್ರನಿವೇಶನಂಗಳಂ ನಿಯಾಮಿಸಿ ಪ್ರೋತ್ರಿಯಬ್ರಾಹ್ಮಣರ್ಗೆ ಧಾರೆಯ ನೆರೆದು ಸ್ಥಿರಶಾಸನಮುಂ ಬರೆಸಿತ್ತು ಗಣೇಶದೀಕ್ಷಿತರ ಕಯ್ಲಿ೦ ವಾಜ ಪೇಯಯಾಗಮಂ ರಚಿಯಿಸಿ ಮತ್ತಮಾಸದಾಶಿವಸಾಗರದ ಪೊಳಲೊ ೩೩