ಪುಟ:ಕೆಳದಿನೃಪವಿಜಯಂ.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ೩ ೪ V! 90 ಕೆಳದಿನೃಪವಿಜಯಂ ದಿಪೂಜಾನಿರತನಾಗಿ, ಶೃಂಗೇರಿಯಧರ್ಮ” ಬಾಳಹಳ್ಳಿ ಸಿಂಹಾಸನರಧರ್ಮ (ರಾಷ್ಟ್ರ ಗಳಳಿ ನಾಲ್ಕಡೆಗಳ್ಳುಳ್ಳ ಸನ್ಯಾಸಿಗಳ ಮಠ ಮಹ ತಿನಮಠಾಗ್ರಹಾರ ಕೊಡಗಿ ವಾನ್ಸ್ ಉಂಬಳಿ ಉತ್ತಾರ ಪಳ್ಳಿ ದಾಸರಧರ್ಮ ಮುಂತಾದ ನಾನಾಧರ್ಮಂಗಳಂ ಸಮಗ್ರವಾಗಿ ನಡೆಸಿ ಗಜತುರಗಪತಿರಾವುತಠಾಣ್ಣಪ್ರಜೆಪರಿವಾರನೆರೆಸವಂತಪುರಜನ ಪರಿಜನ ವಿದ್ಯಜ್ಞನಾಶ್ರಿತಸೇವಕಜನಯಾಚಕಜನರ್ವಂತಾದಸಮಸ್ತಜನರ್ಕಳಂ ಸಂರಕ್ಷಿಸುತ್ತು ವಿರಾಜಿಸುತ್ತಿರ್ದನಂತುಮಲ್ಲದೆಯುಂ | ಶ್ರೀಮಚ್ ಡಸವಂಶವರ್ಧನಕರಂ ಶತ್ರುಚ್ಚಟಾಭೀಕರಂ ಸೊವೆಂಸದ ಸತ್ಯಭಾಗ್ಟನಿಕರಂ ಗಾಂಭೀರರತ್ನಾಕರಂ | ಕಾಮಾಕಾರನುದಗ ಸಾಯಕಕರಂ ಪೂರ್ಣಾನುಕಂಪಾಕರಂ ಧೀಮಚ್ಛೇಖರನಳ್ಳನೊಪ್ಪುವಿಳಯಂ ಶ್ರೀವೆಂಕಟೋರ್ವಿಸ್ಪರಂ |vv ಈ ವೆಂಕಟಪ್ಪನಾಯಕರ ಚಿತಭಾನುಸಂವತ್ಸರದ ಮಾರ್ಗಶಿರ ಶುದ್ದ ಯಾ ರಭ ಶುಕ್ತ ಸಂವತ್ಸರದ ಕಾರ್ತಿಕ ಬಹುಳ ೩೦ರ ವರೆಗೆ ವರ್ಷ ೪೬ ತಿಂಗಳು ೧೧ ದಿನ ೧೬ ಪಠ್ಯಂತಂ ರಾಜ್ಯವಾಳಿ ಐಕ್ಯವಾದರೆ ? ಪಂಚಾಶಾಸಂ ಸಂಪೂರ್ಣ

  • ಇವರ ಲದಲ್ಲಿ ಬದುಕುಳಂ ಮಾಡಿದವರು: ಪ್ರಧಾನಿ ಚೌಡಪ್ಪ ಯ್ಯ, ಕರಣಿಕ ಅಞ್ಞಜಿವೆಂಕಟಯ್ಯ, ಆಣ್ಣಾಜಿ ತಿರುಮಲಯ್ಯ, ಕಲಿಸೆ ತಿಮ್ಮ ಸ್ಪಯ್ಯ, ಬಾಳಗಾರ ತಮ್ಮರಸಯ್ಯ, ಜೆ.ಹೊಸ ತಿಮ್ಮಪ್ಪಯ್ಯ, ಬಿಳಿಗಿ ಗಿರಿ ದಪ್ಪಯ್ಯ, ರಾಯಸದ ರಾಮಚಂದ್ರಯ್ಯ, ಚಿಕ್ಕರಸರ ಶಕನ ರಣಯ್ಯ ಮಲ್ಲಪ್ಪನ ವೆಂಕಟಪ್ಪಯ್ಯ, ಯಲ್ಲಪ್ಪಯ್ಯ, ತಮ್ಮರಸಯ್ಯ, ನಿಯೋಗಿ ದಾಸಪ್ಪ ಯ್ಯ, ಸೀತಪ್ಪಯ್ಯ, ಬಿಳಿಗಿ ಇಟ್ಟಯ್ಯ, ನಿಸಾನಿ ಸಮರ್ಥಜಯವಜೀರ( ?) ದಳವಾಯಿಕಲ್ಲಪ್ಪ, ಸಿದ್ದಲಿಂಗಣ್ಣನಾಯಕ, ಯಲ್ಲಪ್ಪ, ತಮ್ಮರಸಯ್ಯ, ಮುಂತಾ ದವರು, ( ಈ )