ಪುಟ:ಕೆಳದಿನೃಪವಿಜಯಂ.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

94 ಕೆಳದಿನೃಪವಿಜಯಂ ಮತ್ತಮಾ ವೀರಭದ್ರನಾಯಕಂ ತನ್ನ ತಂದೆ ಭದ್ರಪ್ಪನಾಯ ಕನ ಹಿರಿಯಪ್ಪ ರಾಮರಾಜನಾಯಕನ ಪುತ್ರರಾದ ವೀರವೊಡೆಯ ರ್ಬಸವಲಿಂಗನಾಯಕರಂ ಚಿಕ್ಕಸಂಕಣನಾಯಕರ ಪೌತ್ರರಾದ, ಸಿದ್ದಪ್ಪ ನಾಯಕರ ಪುತ್ರರಾದ, ವಾವೆಯಿಂ ತಮಗೆ ಚಿಕ್ಕಪ್ಪಂದಿರಾದ ಶಿವಪ್ಪ ನಾಯಕ ವೆಂಕಟಪ್ಪನಾಯಕರುಮಂ, ಮೈದುನ ಸದಾಶಿವಯ್ಯನುಮಂ ತತ್ಪುತ್ರ ಭದ್ರಯ್ಯ ವೆಂಕಟಯ್ಯನುಮನತ್ಯಂತಪ್ರೀತಿಯಿಂ ನಡೆಸಿ ಕೆಳುತ್ತುಂ, 1 ರಾಜೃಂಗೆಯುತಿರ್ದವಸರದೊಳೆ | ೧೫ * ಸಾರಿಮಾರ್ಗದೊಳ ತಾಸಿ ಕೈರಿಯ ಪೊಳಲಿಂ ತೆರಳು ಪೊಕ್ಕಾರಗಮಂ | # ವೀರಭದ್ರಾವನೀಶ್ವರ ನಾರಾಜಿಸ ತೀರ್ಥರಾಜಪುರಮಂ ಸಾರ್ದo | ಮೆರೆವಾ ಪುಣ್ಯಕ್ಷೇತ್ರದೆ ಳುರ ಶೋಭಿಸುತಿರ್ಪ ದಿವ್ಯತುಂಗಾತಟದೊ | ೪ರಮಾನಂದದೆ ವಿಹರಿಸು ತಿರುತಿರೆ ತನ್ನ ಪತಿಯಿತ್ತಮಿಕ್ಕೇರಿಯೊಳಂ || ಭಾವಿಸಲಾ ಮೃತ್ಯುಂಜಯ ದೇವುಗಳ೦ (?) ಪರಮಕುಹಕಿ ಲಕ್ಷ್ಮೀಪತಿಯುಂ | ಸೇವಕನಿಕರಾಧಮ ಗ. ರ್ವಾವಿಷ್ಕೃತ ಠಾಣದಾರಮ್ಮಣನಿನಿರ್ಬ | ನೆನೆದುರುಕುಮಂತ್ರಮಂ ಕಾ ಸಿನೊಳಿರುತಿಹ ರಾಮರಾಜಭೂಸನ ವರನಂ | ದನಗೆಸೆವ ರಾಜಪಟ್ಟವ ನನುನಯದಿಂ ಕಟ್ಟಿ ನಡೆಸಿಕೊಳುತಿರಲಿತ್ತಂ | - 1 ರಾಜ್ಯಮಂ ಗೈದು ಸದಾಶಿವಯ್ಯನುನುಂ ಆತನ ಮಕ್ಕಳು ತಮಗೆ ಸೋದರಳಿಯಂದಿರಾದ ವೆಂಕಟಯ್ಯ ಭದ್ರಯ್ಯನಂ ಸಹ ಅಂಕೆಯಮ್ಯಾಲೆ ಇಟ್ಟುಕೊಂಡು ಇರ್ದವಸರದೊಳೆ ( ಕ ) DWP ೧೯