ಪುಟ:ಕೆಳದಿನೃಪವಿಜಯಂ.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

96 ಕೆಳದಿನೃಪವಿಜಯಂ ಇಂತಾ ವೀರಭದ್ರನಾಯಕಂ ಸೊದೆಬಿಳಗಿಯ ದೊರೆಗಳದಟಂ ಮುರಿದವರ ರಾಜಪರಿಷ್ಕರಣಂಗಳಂ ಕಟ್ಟಿಕೊಳಶಿವರ್ವಿ ಜಾಪುರದಿ ಪಾತುಶಾಹನಂ ಸಂಧಿಸಿ ವೀರಭದ್ರನಾಯಕನ ಮೇಲಣ ಕೊಂಡೆಯಂ ಗಳಂ ಪೇಳು ಕುಮಂತ್ರಮಂ ಬೋಧಿಸಿ ಕಿವಿಗೆಡಿಸಿ ದೂರುತ್ತು ಮಿಂತಂದರಿ 11 -08 () ಅಳಿಯಸದಾಶಿವನಾಯಕ ನಳವಂ ಮುರಿದೊಪ್ಪುವೆನ್ನ ಕೋಟೆಗಳ ಕೊಂ || ಡಿಳಯಂ ಕವರ್ದು ನಿಮ್ಮ ಗೃಳಮಂ ಲೆಕ್ಕಿಸದೆ ಮೀರಿ ನಡೆಯುತ್ತಿರ್ಪo || ೧೫ ಇಂತು ಬಹುವಿಧಕುಬೋಧೆಗಳ೦ ತುಂಬಿ ವಿಜಾಪುರಾಧಿರಾಜನ ಮನವಂ ಸಂತಸಗೆಡಿಸಿ ಬಳಕ್ಕವನಂತಃಕರಣಕ್ಕೆ ಖತಿಯಂ ಪಟ್ಟ ಸುತ್ತು | ೬೬ ಮರಳಾ ಸದಾಶಿವಯ್ಯನ ತರುಣಂಗಿಕ್ಕೇರಿಯಲ್ಲಿ ಪಟ್ಟವನನುವಿಂ || ದಿರದಾಗಿಸಿ ತಮ್ಮ ಪರಿ ಸೈರಣಗಳಂ ಕೊಡಿಸಬೇಹುದೆಂದೀತರದಿಂ | -೧೩ ಅಡಿವಿಡಿದು ಪಾತುಶಾಹನ ನೊಡವಡಿಸಿ ಸಹಾಯಕುರುತುರುಷ್ಕರ ಘಜಂ ! ಒಡಗೊಂಡು ಬರ್ಪನಿತರೊ vಡುಗಲಿಭದ್ರೇ೦ದ್ರಸೂನುವರಿದೀಕಥೆಯಂ || ೨v ಇಂತು ಸೊದೆಬಿಳಿಗಿಯುವರ್ಪಾ"ತುಶಾಹನಂ ಕಿಮಿಗಡಿಸಿ ಹೇರ Yಮಾದ ತುರುಷ್ಯ ಸೈನ್ಯವನೊಡಗೊಂಡು ಬರಲುದ್ಯುಕ್ತರಾಗಿರ್ಪರಂಬ ವಾರ್ತೆಯಂ ವೀರಭದ್ರನಾಯಕಂ ಕೇಳು ರಾಯಸದ ಶಂಕರನಾರ ಅಯ್ಯನೆಂಬ ನಿಯೋಗಿಯಂ ವಿಜಾಪುರಕ್ಕೆ ಕಳುಹಿ ವುರಾರಿಪಂತ