ಪುಟ:ಕೆಳದಿನೃಪವಿಜಯಂ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

102 ಕೆಳದಿನೃಪವಿಜಯಂ - ಇಂತು ಸಮಯಸಾಧನಗೈದೊಡಂ ಕೈಯೊಳಗಾಗದಿರಿಸಂ ದುದಿನವೆಂದಿನಂತೆ ಚಿಕ್ಕರಮನೆಯಿಂ ರಾಜಾಲಯಕ್ಕೆ ದಿದ ಶಿವಪ್ಪನಾ ಯಕ ವೆಂಕಟಪ್ಪನಾಯಕರಂ ಕಡಿತದ ಚಾವಡಿಯೊಳೆ ಕುಳ್ಳಿರಿಸಿ ಪೊರಗೈದದಂತೆ ಪರಿಸೈರಣಕವಾಟಂಗಳಂ ಬದ್ದಂಗೈಸಲಾ ಶಿವಪ್ಪನಾ ಯಕಂ ಸಹೋದರ ವೆಂಕಟಪ್ಪನಾಯಕಂವೆರಸು ಮಹಾಧೈರ್ಯಪರ ನಾಗುತ್ತು ಮಾಕಡಿತದ ಚಾವಡಿಯೊಳಚ ರಿನೋಳಿರ್ವಾರಾತ್ರೆಯಂ ಕಳದ ರುಣೋದಯವಾಗಲೊಡನೆ ತಮ್ಮ ಸಮೀಪದೊಳಿರ್ದ ಹೊನ್ನೆ ನಾಯ ಕನ ವೆಂಕಟಯ್ಯ ಮುಂತಾದ ಮಂದಿಮಕ್ಕಳ ಕೂಡಿಕೊಂಡತ್ನಂ ತಕೌರದಿಂ ತಡೆದವರ್ಕಳ ಶಿರಚ್ಛೇದನಂಗೆಯ್ಯುತ್ತೈದಿ ಕೋಂಟೆಯು ಬಾಗಿಲಂ ತೆಗೆಸಿಕೊಳುತ್ತುಂ ಪೊರಟು ದುರಾಲೋಚನೆಗೊಳಗಾದ ಪರು ವಪಂ ಸಿದ್ದ ಪಂ ಮುಂತಾದ ಕುಹಕಿಗಳಂ ಪಿಡಿದು ನಿಗ್ರಹಂಗೈದಾವು ದರಲ್ಲಿಯುಮತಿಸಾವಧಾನಚಿತ್ತನಾಗಿಂತುವರ್ತಿಸುತ್ತುವಿರಲಿ, ವೀರಭ ದ್ರನಾಯಕನಾ ಶಿವಪ್ಪನಾಯಕನ ಮುಖದೊಳಖಿಕಾರಂಗಳಂ ನಡೆ ಸುತ್ತುಂ ಕಂಡಲೂರೋಳ್ಳಿ ತಿ೦ತನಾಗಿರಲಾಪ್ರಸ್ತಾವದೊಳೆ | ೪೭. ಮಿಸುಪ ವಿಜಾಪುರಾಧಿಪತಿಯಪ್ಪತಿಸಾಹಸಿ ಚತುಶಾಹನಂ ದೆಸೆವ ವಜೀರರ ನೆರಹಿ ದಕ್ಷಿಣದತ್ತಣ ನಾಡನ್ನೆದೆ ಸಾ | ಧಿಸಿ ಮಲೆವಾಕ್‌ವಾಳರೆನಿಸಿರ್ಪಿಳೆಯಾಣ್ಮರ ದರ್ದಮಂ ನಿವಾ ರಿಸಿ ಬಹುದೆಂದುಸಿರ್ರು ನಿಜಪುತ್ರನನ್ನೆದೆ ತೆರಳ ಖಾತಿಯಿಂ || 8v ರುಸ್ತುಂಜಮಾನನೊಡನುರು ಹಸ್ಯ ಶಪದಾತಿಸಹಿತಮಂಬರಖಾನಂ | ಶಸ್ತಮಹಮುದ್ರ ಖಾನಂ ವಿಸ್ತರತನು ಕೂಬಖಾನನಂಕುಶಖಾನಂ | ಮತ್ತಂ ಶಾಜೇಖಾನಂ ಪತ್ತೇಖಾನಂ ಪರಾತಖಾನನೆನಿಪ್ಪ | ಇತರಹ ಖಾನಖಾನ ರ್ಪತಿಚಯಂವೆರಸು ತೆರಳು ಕದನೋತ್ಸಹದಿಂ || ಬ ರ್೪ ೫೦