ಪುಟ:ಕೆಳದಿನೃಪವಿಜಯಂ.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಪ್ತಮಾಶ್ವಾಸಂ 107 ಕರಿ ಮೊದಲೆ ವೆಂಕಟಪ್ಪನಾಯಕರ ಕಾಲದಲ್ಲಿ ತಾಂ ವಿವಾಹವಾದ ದುರ್ಗದ ಪಟ್ಟಣಸೆಟ್ಟರ ಮಗಳು ಲಿಂಗವಾಜಿಯವರ ಗರ್ಭದೆ ಳೊರ್ವ ಕುಮಾರಿಯೊಗೆಯಲಾ ಸೆಣ್ಣನೆಗೆ ಸಿದ್ಧ ಮ್ಯಾಜೆಯೆಂದು ಹೆಸ ರಿಟ್ಟು, ನಿದ್ದ ಮ್ಯಾಜೆಯಂ ಸರಭೆ ಮಲ್ಲಿಕಾರ್ಜುನಯ್ಯಂಗೆ ವಿವಾಹವ ನೊಡರ್ಚಿಸಿ, ಮತ್ತಂ ತಮ್ಮ ದ್ವಿತೀಯಪತ್ನಿ ಸೂರಿರಾಯನ ಬಸ ವಪ್ಪನ ಸಹೋದರಿಯರಾದ ಶಾಂತಮ್ಮಾಜಿಯವರ ಗರ್ಭದೊಳೂರ್ವ ಕುಮಾರನುದಿಸಲಾ ಕುಮಾರಂಗೆ ಭದ್ರಪನಾಯಕನೆಂದು ನಾಮಕರ ಇಮಂ ರಚಿಸಿ ಆ ಭದ್ರಪನಾಯಕಂಗೆ ಸೂರಿರಾಯನ ಕಲ್ಲಪ್ಪನ ಕುಮಾರಿ ಬೊಮ್ಮಮ್ರಾಜೆ ಸೋದರಿಕೆಯಲ್ಲಿ ಮೈದುನ ಕೆಂಚಣ್ಣನವ ಗಳು ಸಿದ್ಧವಾಜಿ ಇಂತಿರ್ವಕ್ಕೆ ಸ್ವಿ ಯರನತಂತಸಂಭ್ರಮದಿಂ ವಿವಾಹನಂ ರಟಿಯಿಸಿ, 1 ತಮಗೆ ಈ ರಾಜಪಟ್ಟಮಾದಮೇಲೆ ತಾವು ನಂಬಿಯಣ್ಣ ಸೆಟ್ಟರ ಮಗ ಚನ್ನಪ್ಪಸೆಟ್ಟರ ಪತ್ನಿ ಚನ್ನಮ್ಮನ ಸಹೋದರಿಯಾದ ಬಸವೂರ ಸೋಮಯ್ಯನ ಕುಮಾರಿ ಭದ್ರಮಾಣಿ, ಬಾದಾವಿಲಿಂಗಪ್ಪಸೆಟ್ಟರ ಕುಮಾರಿ ಬಸವಲಿಂಗವಾಜಿ ಇ೦ ಶುಭಯ ೩ ಯರಂ ವಿವಾಹವಾದರೆ, 2 ಬಸವಲಿಂಗಮ್ಮಾಜಿಯೆಂಬ ಪತ್ನಿ ಯೋಳರ್ವ ಕುಮಾರನುದ್ಭವಿಸಲಾ ಕುಮಾರಂಗೆ ಸೋಮಶೇಖರ ನಾಯಕನೆಂದು ನಾಮಕರಣಮಂ ರಚಿಯಿಸಿ, ಇಂತಾ ಶಿವಪ್ಪನಾಯಕರಿ 1 ಈ ಸಿದ್ಧವಾಜಿಯ ಸಹೋದರಿಯಾದ ಗೌರಮ್ಮನೆಂಬ ಪೆಣ್ಮಣಿಯಂ ಮುಂದುಸಿರ್ವ ಕಥಸಂಗತಿಯಲ್ಲೂ ಪರದೇಸಿಸೆಟ್ಟರ ಚನ್ನಪ್ಪಸಟ್ಟರ ಪುತ್ರನಾದ ನಿರ್ವಾಣಯ್ಯನ ತಂದೆ ಮೋನಪ್ಪಸೆಟ್ಟರ ಭಾವನಾದ ಮರಿಯಪ್ಪಸೆಟ್ಟರಿಗೆ ಕೊಟ್ಟು ವಿವಾಹವಂ ರಚಿಸಿದ ಕಾರಣದಿಂದೀ ಶಿವಪ್ಪನಾಯಕರ ಕುಮಾರ ಭದ್ರಪ್ಪನಾಯ ಕರು ಈ ಚನ್ನಪ್ಪಸೆಟ್ಟರ ಕುಮಾರರಾದ ಮರಿಯಪ್ಪಸೆಟ್ಟರು ಇಂತಿರ್ವರು ಸಡು ಕರಾಗಬೇಕೆಂದು ಗ್ರಹಿಸಿಕೊಂಖುದು, (ಕ) . - ~ ~ ~ ~~ 2 ಮತ್ತವರಾತರುವಾಯ ಗಡುವೆ ಚನ್ನಪ್ಪನ ತಂಗಿ ನಾಗಾಜನ್ನೂಜಿಯಂಖ ಪೆಣ್ಮಣಿಯಂ ವಿವಾಹವಾದರೆ, ಆ ನಜಮ್ಮಾಜಿಯವರ ಗರ್ಭದೊಳೆ ಸಂತಾ ನವಿಲ್ಲ; ಇಂತಾ ಶಿವಪ್ಪನಾದುಕರೆ ತಾವು ಸ್ವತಂತ್ರವಾಗಿ ವಿವಾಹವಾದ ಸ್ತ್ರೀಯ