ಪುಟ:ಕೆಳದಿನೃಪವಿಜಯಂ.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

113 ೩೦ ಸಪ್ತವಾಕ್ಯಾನಂ ಆಳದುಳಿದ ಲೆಕ್ಕಗುತ್ತಿಗೆ ಗಳ ನಿಲಹದ ನಾಮಿಯಡ್ಡವಂತಿಕ ನಾನಾ | * ಸುಲಿಗೆ ಲಾವಣಿಗೆಯೆಂಬೀ ಗಳಬಳಮಂ ನಿಲಿಸಿ ಸುಂಕಮಂ ಬಾಳ್ಸಿದಂ 0 * ಕಟ್ಟು ಕೈವಾಲೆ ಸಮಯಂ ತಟ್ಟನ ಮೆರವಣಿಗೆ ಪೊವು ಕೈದುಡುಕುಗಳo | ಪುಟ್ಟಿಸಿ ಪೋಣರ್ವ ಪೆಟ್ಟಿಗೆ ೪ಟ್ಟುಳಿಯಂ ನಿಲಿಸಿ ಸುಂಕಮಂ ಬಾಳಿಸಿದಂ || ಪುಸಿ ಠಕ್ಕು ಈ೪ ಚೌರಂ ಪಿಸುಣನಾಯಂ ವಿರೋಧಮಪಹೃತಿ ಭಯಮು | ಬಸ ಮೋಸ ಮಾದರಂಗಳ ಹೆಸರುಸಿರಲ್ಕಿಲ್ಲವೆನಿಸಿ ಪೊರೆದಂ ಧರೆಯಂ || ಕರಣಿಕೆಯನಿತ್ತು ಶಿಸ್ತಿನ ಬರಹಗಳಂದಾಯಬೀಯುಮಂ ಒಣತೆಗೆ ತಂ | ದುರುದುರ್ವ್ಯಯಂಗಳಂ ತಾಂ ವಿರಚಿಸದರ್ಣಿಸಿದನೊಪ್ಪುವಗಣಿತಧನಮಂ || ೩೦ ೨೪ ದುಷ್ಟಜನರ್ಕಳ ಶಿಕ್ಷಿಸಿ ಶಿಷ್ಟರನುರೆ ಪೊರೆದು ಸಂತತಂ ಶಿವಪೂಜಾ | * ನಿಷ ನೆಂದೆನಿಸಿ ಲೋಗರ ರಿಗಳ ತವಿಸಿ ಪೊಡವಿಯಂ ಪಾಲಿಸಿದಂ || ಪರಿವಹಿಯಂ ನಿಲಿಸಿದನಾ ದೊರೆ ತನ್ನ ಯ ಮೇಲಣಾಣೆ ನಾಪ್ರಣೆಯಿಂದಂ | ಪರವಸ್ತುವನೊಯ್ದಡಗಿದ ನರಿಯಂ ಪಿಡಿತರಿಸಿ ಶಾಸ್ತ್ರಿಯಂ ಮಾಡಿಸಿದಂ || K. N. VIJAYA. રેમ 15