ಪುಟ:ಕೆಳದಿನೃಪವಿಜಯಂ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

) . ಏಾಲಾಃ ರತ್ನ ಸಿಂಹಾಸನಾಧಿಪಃ 1ಎಂಬ ಶ್ಲೋಕವು ಮಧ್ಯದಲ್ಲಿ ಬರುತ್ತದೆ ಈ ಕಲ್ಲೋಲಕ್ಕೆ ವಿದ್ಯಾರಣ್ಯಕ್ಷತಿ 2 (ವಿದ್ಯಾರಣರ ಕಾಲನ) ಪಿತಾಮಹ ಸಂಹಿತೆ ಇವು ಮಲವೆಂದು ಗೊತ್ತಾಗು ತದೆ 3. ಈ ಗ್ರಂಥಗಳಲ್ಲಿ ವಿಜಯನಗರದ ಚರಿತ್ರೆಗೆ ಸಂಬಂಧ ಪಡುವ ಕೆಲವು ಶ್ಲೋಕಗಳಿವೆ 4, ಇವುಗಳಿಂದ ತಿಳಿಯಬಹು ದಾದ ಅಂಶಗಳನೆಂದರೆ:-ಸಕ್ಕಬುಕ್ಕರು ಮೊದಲು (ಓರಗಲ್ಲಿನ ರಾಜ ನಾದ | ವೀರರುದ)ನಲ್ಲಿ ಕೋಶಾಧಿಕಾರಿಗಳಾಗಿದ್ದರು, ಯವನರು (1323ರಲ್ಲಿ) ಓರಗಲ್ಲಿಗೆ ಮುತ್ತಿಗೆ ಹಾಕಲು ಅಲ್ಲಿಂದ ಹೊರಟು ಶಿಲಾಪು ರಿಗೆ, ಬಂದು ಅದರ ರಾಜನಾದ ರಾಮನಾಥನಲ್ಲಿ ಕೋಶಾಧಿಕಾರಿಗಳಾಗಿ ನಿಂತರು. ಇಲ್ಲಿ ಸುಲ್ತಾನನ ( ಮಹಮ್ಮದ ರ್ಬಿ ತೊಗಲಕ್ಕನ) ಕೈಗೆ ಸೆರೆಸಿಕ್ಕಿ ಅವನ ಆಜ್ಞೆಯಂತೆ ಕಷ್ಟವೇಣೀನದಿಯನ್ನು ದಾಟಿ ಬಲ್ಲಾಳ ರಾಯನೊಡನೆ ಯುದ್ಧ ಮಾಡಿ ಸೋತುಹೋದರು, ಆಮೇಲೆ ವಿದ್ಯಾ ರಣೀರನ್ನು ಕಂಡು ಅವರ ಅನುಗ್ರಹದಿಂದ ಚದರಿಹೋದ ಸೈನ್ಯವನ್ನು ಕೂಡಿಸಿಕೊಂಡು ಪುನ: ದಂಡೆತ್ತಿ ಹೋಗಿ ಬಲ್ಲಾಳರಾಜನನ್ನು ಸೋಲಿಸಿ 1 ೧೩ನೆಯ ಕ್ರಟವನ್ನು ನೋಡಿ. ಈಗ್ರಂಥವನ್ನು ಭಾರತೀಕೃಷ್ಣ ಯತಿಯು ಮಾಡಿದನೆಂದು ಹೇಳಿದೆ, ಯಾವ ಭಾರತೀಕೃಯತಿಯೆಂದು ಗೊತ್ತಾಗುವುದಿಲ್ಲ, ವಿದ್ಯಾರಣ್ಯರಿಗೆ ಭೋಗನಾಥ ನೆಂಬ ಒಬ್ಬ ಸಹೋದರರಿದ್ದಂತೆಯ ಆತನಿಗೆ ಆಶ್ರಮವನ್ನು ತೆಗೆದುಕೊಂಡಮೇಲೆ ಭಾರತೀ ಕೃಷ್ಣನೆಂಬ ಹೆಸರು ಎಂದಂತೆಯ ಗೆ ಇತ್ತಾಗುತ್ತದೆ. 3 ಪುರಾಣಸ್ಮತಿಸಿದ್ದ೦ತಾನಿತಿಹಾಸವಿಮಿತ್ರಿರ್ತಾ | ವಿದ್ಯಾರಣ್ಯಕೃತಿಂ ಚೈವ ಪಿತ ಮಹಸುಸಂಹಿತಾಂ || ವಿಲೋಕ್ಖಾಯಂ ವಿರಚಿತಃ ಕಲ್ಲೋಲೋಭೂಚ್ಚತುರ್ಥಕಃ || 4 ಅವುಗಳನ್ನು ಈ ಉಪೋದ್ಘಾತದ ಕೊನೆಯಲ್ಲಿ ಕೊಟ್ಟದ್ದೇವೆ. 6ಇದನ್ನೇ ಫಿರಿಪ್ಪನು Stronghold among the nountains ಎಂದು ಕರೆದಿರಬಹುದು;-ಸ್ಕೂಯೆಲಿ ಸಾಹೇಬರ “A Forgotten Empire ಎಂಬ ಗ್ರಂಥದ ೧೭ನೆಯ ಪುಟವನ್ನು ನೋಡಿ, M .. . . . . . . ..... .. ...