ಪುಟ:ಕೆಳದಿನೃಪವಿಜಯಂ.djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

123 ೧೧ ತಿ ಸಪ್ತಮಾಶ್ವಾಸಂ ಮತ್ತಮದಲ್ಲದಾ ಭದ್ರಪ್ಪನಾಯಕನುಚಿತವಾದ ಸ್ಥಳಂಗಳೂಳೆ ಮಹತ್ತಿನ ಮಠಂಗಳಂ ಕಟ್ಟನಿ ಶಿವಜಂಗಮಧರ್ಮಾರ್ಥ ಭೂಸ್ಯ ಸ್ಥೆಗಳ೦ ಶಿವಾರ್ಪಿತವಾಗಿ ಧಾರೆಯನೆರೆದು ನಿರಶಾಸನಮಂ ಬರೆಸಿತ್ತು ವಿಶೇಷವಾಗಿ ಕಾಶೀಧರ್ಮಂಗಳ್ಳ ಡೆವಂತು ಕಟ್ಟಳೆಯಂ ರಚಿಸಿ ಪೂರ್ವಧರ್ಮಂಗಳಂ ಸಾಂಗವಾಗಿ ನಡೆಸಿ ಕೊಲ್ಲರ ಮೂಕಾಂಬಿ ಕೆಯಮ್ಮನವರ ಪೂಜಾರ್ಥo ಹೇರಳವಾದ ಭೂಸಂಸ್ಥೆಯಂ ಬಿಡಿಸಿ ಶಾಶ್ವತವಾದ ಧರ್ಮಕೀರ್ತಿಸುಕ್ಷ ತಂಗಳನುಘರ್ಜಿಸಿ, ಮತ್ತಂ ದೇವ ತಾಯಾತ್ರೆಯಂರಚಿಸಿಳ್ಳಂದು ಮನಂದಂದು || ವೇಣುಪುರದಿಂ ತೆರಳ್ ಕ್ಷೀಣಬಲಂ ಭದ್ರಭೂಮಿಪು ಕೊಲ್ಲರಂ | ಮಾಣದೆ ಪೊರ್ದಿ ಬಳಿಕ್ಕಾ ಕೈಸೀಶ್‌ರನೆಸೆವ ವಸುಪುರವನುರೆ ಸಾರ್ದo | ಕೊಡಪುರವರಮನಾಪ | ಚೂಡಾಮಣಿಯಲ್ಲಿ ಸಾರ್ದು ಕೊಟೇಶ್ವರಮಂ | * ನೀಡುವಲ್ಲಿ ತೆರಳೂ ೪ಾ ಡೊಳಧಿಕವೆನಿಪ ಶೃಂಗಪುರಮಂ ಪೊಕ್ಕಂ || ೦೩ * ಮತ್ತಮದಲ್ಲದಾ ಭದ್ರಪ್ಪನಾಯಕಂ ಶೃಂಗಪುರದಿಂ ತೆರಳು ಕಿಗ್ಗ ಮಂ ಸರ್ದು ಶೃಂಗೇಸ್ಮರಸಾಮಿಯ ಸಂದರ್ಶನಗೈದಿಂತು ದೇವ ತಾಯಾತ್ರೆಯಂ ವಿರಚಿಸುತ್ತುಂ ತದೇವತಾಸಂದರ್ಶನಗೈದು ತಮ್ಮ ತೂಜಾರ್ಥಂ ಭೂಸಾಸ್ಸೆಗಳಂ ಬಿಡಿಸಿ ಲೋಪವಾಗದಂತು ಪೂಜಾ ವಿಭವಗಳ ಡೆವಂತು ನಿಯಾಮಕಂಗೈದು ಮರಳಾ ವೇಣುಪುರವರಮಂ ಸಾರ್ದನಂತರಂ || ಪಲಬಗೆಯ ದಾನಧರ್ಮಂ ಗಳನನುವಿಂ ರಚಿಸಿ ಖಳರನಲೆದುತ್ತಮರಂ || ಸಲಹುತ್ತೆಡಬಲದ ನೃಪತಿ | ಗಳೂಳಗ್ಗಳನೆನಿಸಿ ಮೆರೆದನಾನೃಪತಿಲಕಂ | c೪ ೦೫