ಪುಟ:ಕೆಳದಿನೃಪವಿಜಯಂ.djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

128 ಕೆಳದಿನೃಪವಿಜಯಂ ತತ್ತೋಮಶೇಖರನಾಯಕರ ಪಟ್ಟದರಸಿ ಚನ್ನ ಮ್ಯಾಲೆ ತನ್ನ ಪತಿಗೆ ವಿಘಾತಿಯಂ ನೆನೆದ ಕುಹಕಿಜನರ್ಕಳನೀಪರಿಯಿಂ ಶಿಕ್ಷೆಗೈಸಿ ವರ್ತಿಸುತ್ತುಮಿರದನಂತರಂ ರಾಜ್ಯಾಧಿಕಾರವನಪೇಕ್ಷಿಸಿ ಕುಹಕಿಗಳ ದುರ್ಬೋಧೆಗೊಳಗಾದ ಮೈದುನ ಬಸವಲಿಂಗನಾಯಕನಂ ಸ್ಥಳಾಂತ ರಕ್ಕೆ ಕಳುಸಿ ಅಂಗವಿಕಲನಂ ಮಾಡಿಸಿ ರಾಜ್ಯಂಗೆಯ್ಯುತ್ತುಮಿರಲೆ, ಮತ್ಯಂ ಕಚಿತ್ಕಾಲದೊಳೆ ಮರೆಯೋವ ಕಂದಾಚಾರದ ಅಕ್ಷಯ್ಯ, ವೀರಭದ್ರಯ್ಯ ಮುಂತಾದ ಕೆಲಂಬರ್ಕೋಡಿ ಚನ್ನಮ್ಮಾಜಿಯಂ ಮಾಣ್ಣು ರಾಜತ್ರಕ್ಕೆ ಬೇರೊರ್ವರನಧಿಕಾರಿಯಂ ಮಾಡಿ ನಡೆಸಬೇಕೆಂದು ದುರಾ ಲೋಚನೆಯಂ ರಚಿಸಿ ಸಾಕು ಹೊಸಂಗಡಿ ಪರಿಸ್ತರಣದೊಳೆಂಕೆಯೊ೪ ರುತಿರ್ದ ಅಂಧಕವೆಂಕಟಯ್ಯಂಗೆ ಪರಿಚರಮುಂ ರಚಿಸುರ್ತಿ ಹೊರ ಹೆಣಿ ನೋರ್ವ ಪುತ್ರನುದಿಸಿರಲಾತನಂ ಬರಿಸಿ, ಆ ಅಂಧಕವೆಂಕಟ ಯನೆಂಬಾತಂಗುದ್ಭವಿಸಿದ ಕುಮಾರಂ ಹಿರಿಯವೆಂಕಟಪ್ಪನಾಯಕರ ಮಗಳು ಹಿರಿಯಮ್ಮನ ಮಗ ಸದಾಶಿವಯ್ಯಂಗೆ ಮೊಮ್ಮಗನಾದುದರಿಂದ ಮಾಅಂಧಕವೆಂಕಟಯ್ಯನ ಮಗಂಗೆ ಶಿವಪ್ಪನಾಯಕನೆಂದು ನಾಮಾಂ ಕಿತಮಂ ಮಾಡಿ ಆತನ ತಂದೆ ಅಂಧಕವೆಂಕಟಯ್ಯನೆಂಬಾತನುಮಂ ಸಮೀಪದೊಳಿಟ್ಟುಕೊಂಡು ಅವರ ಮುಖದಲ್ಲಿಯೇ ಸಂಸ್ಥಾನದ ಆರಭಾ ರಮಂ ನಡೆಸುತ್ತುಮಿರಲಾ ಕಾಲದೊಳೆ | ೪೧. ಆ ಸೋಮಶೇಖರೋರ್ವೀ ವಾಸವ ನಂತರದೆ ಸಾರ್ಧವಾಸ ತ್ರಯಮಾ | ಭಾಸಂ ಶಿವಪನೆಂದೆನಿ ಪಾ ಸಮುಚಿತರಹಿತನಾತನರಸೆನಿಸಿರ್ದo 82 ಇಂತು ಕುತ ಶಿವಪ್ಪನಾಯಕನೆಂಬಾತನಂ ಕರ್ತವಂ ಮಾಡಿ ಕೊಂಡು ವರ್ತಿಸುತ್ತುಮರುತಿರಲೆ, ಬರವೆಮಾವುತ ಮುಂತಾದ ಕುಹಕಿ ಗಳಿ ರಚಿಸಿದ ಫಿರಿಯಾದಿನಿಂ ನಿತ್ತರಿಸಲಮ್ಮದೆ ಸ್ಥಳದಿಂ ಮುನ್ನ ಮೆ 1 ನಂತರ; [II 1, IX 1 ಪದ್ಯಗಳನ್ನು ನೋಡಿ •- - - - -