ಪುಟ:ಕೆಳದಿನೃಪವಿಜಯಂ.djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

132 � M. ಪ 'ಕೆಳದಿನೃಪವಿಜಯ.೦ ಸಮ್ಮತಿಯಿಂದಮಾಬಸವಪ್ಪನವರ್ಗೆ ಕೆಳದಿನೃಪಾಲ ಬಸವಪ್ಪನಾಯಕ ರೆಂದು ನಾಮಕರಣಮ, ರಚಿಸಿ, ಸ್ವಸ್ತಿ ಶ್ರೀ ವಿಜಯಾಭ್ಯುದಯ ಶಾಲಿ ವಾಹನ ಶಕ ವರ್ಷ ೧»{Fe{ನೆಯು ಪರೀಧಾವಿ ನಾಮ ಸಂವತ್ಸರದ ಶ್ರಾವಣ ಶುದ್ಧ ೧ಳಯ ದಿವಸಮಾ ಬಸವಪ್ಪನಾಯಕರಂ ಗೃಹೀತ ಪತ್ರ ನಂ ಮಾಡಿಕೊಂಡು ಸರ್ವಸಂಭ್ರಮದಿಂದಮರವನೆಗೆ ಬಿಜಯಂಗೈಸಿ ತಂದಾ ಕುಮಾರಬಸವಸ್ಸನಾಯಕರಂ ಓದು ಸಾಧನೆ ಗಜತುರಗವ್ವ ಹಾಳಿ ಮುಂತಾದ ರಾಜೋಪಯುಕ್ತವಾದ ಸಮಸ್ತ ವಿದ್ವಂಗಳಲ್ಲಿಯುಂ ಪರಿಣತರಂ ವಾಡಿಸಿ, ಕುಮಾರ ಬಸವಪ್ಪನಾಯಕರು ಮುಂದಿಟ್ಟು, ಕೊಂಡು ಸದ್ಧರ್ಮದಿಂ ರಾಜೃಂಗೆಯತ್ತು ಮಿರ್ದು ಕಾಸರಗೋಡು ತಿಮ್ಮಣನಾಯಕನೊಡನೆ ಸೇನಾಸಮೂಹವುಂ ತೆರ ಸಿ ಕಳುಹಿ || ೨ ಯವನರ್ಬಿಡದಾಕ್ರಮಿಸಿದ | ತವನಿಧಿ ಹೊನ್ನಾಳಿ ಜಡೆಯದುರುಕೊಂಬೆಗಳು | * ಬವರದೊಳೆಂಡವಿದ್ದ ಶವಣರ ಕಾಲೆಗೆಸಿ ಬಾಹುಬಲಮಂ ನರೆಗಳ | ಮತ್ಯಮದಲ್ಲದೆ ಸರಪನವುಲುಕನೆಂಬ ತಾವಮುಖಂ ತಾಲ ದಿವಾಣದ ವಕೀಲಿಯಾಗಿ ವರ್ತಿಸುತ್ತುಮಿರ್ತ ಅವು ಮುನ್ನಾಳ ಪಂಚಮಹಲೊಳಗಣ ಮಿಡಿಟೆಯೆಂಬ ಪರಿಸ್ತರಣವುಂ ಸೋದೆಯವರಾ ಕ್ರಮಿಸಿ ಹನುಮನಾಯಕನೆಂಬಧಿಕಾರಿಯನಿಟ್ಟು ತಮ್ಮ ಧೀನವಂ ಮಾಡಿಕೊಂಡು ವರ್ತಿಸುತ್ತುಮಿರಲಾಕಾಲದೊಳೆ ಕಾಸರಗೋಡು ತಿಮ್ಮ ಣ್ಣನಾಯಕನೊಡನೆ ಸೇನಾಸಮಹಮಂ ತೆರಳಿ ಸಿ ಕಳುಹಿ || *ಹನವನಾಯಕನ ದರ್ಪದ ಮೊನೆಯ, ಮುರಿದಾ ಸುಧಾಪುರಾಧಿಪರೋಳಗಿ | ರ್ಪ~ನುಪಮ ಮಿಡಿಜೆಯ ಕೊಂಬೆಯ ನನುವರದೊಂಡು ಮೆರೆದಳತಿಗಾಹಸವಂ || ಮತ್ತಮದಲ್ಲದೊಂದವಸರದೊಳಿತ್ಯಂ ಕಡೆಯವನಿಯೊಳೆ ಕಲ್ಲಾ ಣಪುರದ ಪರಿಸ್ತರ ಣದೊಳೆ ಸದಾಶಿವಯ್ಯನೆಂಬ ಕುಮಾರಸಹಿತವಂಕೆ ೧5 8