ಪುಟ:ಕೆಳದಿನೃಪವಿಜಯಂ.djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬ M , 150 ಕೆಳದಿನೃಪವಿಜಯ, ಸುತ್ತಿ ರಂದು ಶಿವಾಜಿ ಕಂಡು ತನ್ನ ತಂದೆ ಶಾಜಿಗೆ ತೊರ್ದಿ೦ತು ಗೋವಧೆಗೈವುದು ಕಂಡಿವರ್ಕಳಂ ಶಿಕ್ಷಿಸಿದಲ್ಲದೆ ತಾ೦ ಸುಮ್ಮನಿರ್ಪು ದನುಚಿತವೆನಲೀ ವಜೀರಂ ಪಾತುಶಾಹಂಗೆ ಪರವಪ್ರೀತಿಪಾತ್ರನಾಗಿ ರ್ಪನಮಗಾವತೀರನ ತಪ್ಪಿ (?) ಬೇಡವಥವಾ ಶಿಕ್ಷಿಸಿದೆನಾದೊಡೆ ಪಾ ತುಶ ಹಂಗೆ ದೂರಾಗಿ ಜಾತ್ಯಭಿಮಾನದಿಂ ಬಲವದ್ವಿರೋಧಂ ಸಂಭಪಿ ಸಮಗೆ ಮಲಚ್ಚತಿಯಪ್ಪುದೆಂದುನಿರಲೇನಾದೊಡವಾಗಲಂತು ದು ಪ್ರತೃಮಂ ಮಾಳ್ಳರಂ ಶಿಕ್ಷಿಸಿದ್ದಲ್ಲದೆ ಮಾಣ್ಮನಲ್ಲೆನೆಂದಾಗಳಶಿವಾಜಿ ವಕೀರನಂ ಕರೆದಿಂತು ದುಪ್ಪ, ತಮಂ ರಚಿಸವೇಡೆಂದು ಕೋಪಿಸಿ ಗಜರಿಸಿ ಗರ್ಜಿಸಲವನಾವಾ ತಂ ಲಕ್ಷೀಕರಿಸದಿರಲವರ್ವಗ್ರo ಕೈಗೆ ೮ ಯುದ್ಧಂ ಪಣಿ ಬ೪ವೃತ್ತಾಂತವ್ವಲ್ಲಂ ಪಾತುಶಾಹಂಗೆ ಕಿಮಿ ದಾಗsಗಳ ಪಾತುಶಾಹಂ ಜಾತ್ಯಭಿಮಾನದಿಂದಾವಜೀರನಂ ಸಕ್ಷೀ ಕರಿಸಿ ಶಾಜಿಶಿವಾಜಿಗಳo ಕರೆಸಿ ಕನಸ್ಸು ಝಂಕಿಸಿ ಕಡೆನುಯಲೆ ವಾಕಿಯದಂ ವನದೊಳಿಟ್ಟು ಮಂದಿರಕ್ಕೆ ತಂದು ಬಲವಧೀರರೊ ೪೦ ವಿರೋಧಂ ಬೇಡೆಂದಪಲಬಗೆಯೊಳಡವುತಿಸಿ ಪೇಳಲೇನಾದೆ ಡಾಶಾಲಿಯೆ ಮಾತಂ ಬಗೆಗೋಳದಂತಾದೊಡೇಕೋಜಿವೆರಸು ನಿನೆ ಪಾತಶಾಹನವೊಲಗಿಸಿಕೊಂಡು ಸುಖಮಿರ್ಪುದೆಂದತೇಂತಕಪಾಟೋ ಪದಿಂ ನಿಸ್ಸು ರೋಕ್ತಿಗಳು ನುಡಿದನಂತರಂ || ೪_c ತಂದೆಯೆನಿಪ್ಪ ಶಾಲೆಯುಸಿರ್ದಂತಿರೆ ವರ್ತಿಸದಾಶಿವಾಜಿ ತಾ ನಂದು ತೆರಳಾ ಶೋಭಿಸುವ ಜವರಿವಾವುರಿ ಯೆಂಬ ತಾಣವಂ || ಪೊಂದಿ ಬಲಿಷ್ಟನಾಗಿ ಹಯಸೈನ್ಸಸಮೂಹವನೈದೆ ಕೋಸು ತೋಂದಿ ನಿಜಾಪುರಾಧಿಪನ ನಾಡನವಂ ಪುಡಿಗೈದನಾರ್ಪಸಿಂ || ೪೩ ಮತ್ತ ಮಂತುಮಲ್ಲದೆಯುಂ || ೪೪ ಚಂದನ ವಾಮನ ಪುಣಪು ರಂದರ ಸನ್ನಾಳಿ ಪರಶುರಾಮ ವಸಂತಂ | ವಂದನ ರಿಂಗಿಸಿ ಲೇಲಿನಿ ಯೆಂದೆನಿಪುಗ್ಗಡದ ಗಡಗಳ ಸಾಧಿಸಿದ || 83{