ಪುಟ:ಕೆಳದಿನೃಪವಿಜಯಂ.djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

188 ಕಳದಿನೃಪವಿಜಯ ಅಂತಲ್ಲದಖಿಳಮುಖಗಳೊ ೪ಂತವನುಪಟಳವನೆಸಗೆ ತಾವಮುಖಾಧೀ | ಶಂ ತವೆಕೆರಳ್ ವನಂ ಪಿಡಿ ದಂತಿಕಕೆ ಸುವುಘಾಯವಂತೆನುತಿರ್ದo | ೬V ಅಂತೆಂದಾಚಿಸಿ ಬಲಶಾಲಿಯಾಗಿ ವರ್ತಿಸುತಿರ್ಪ ಸಂಬಾಜಿ ಮಾಯಾತಂತ್ರವನೊಡ್ಡಿದಲ್ಲದೆ ತನಗೆ ವಶನಾಗನೆಂದು ನಿಶ್ಚಯಿಸಿ ಬ೪ ಕೊಂದುಪಯಾಂತರಮಂ ನೆನೆದು | ೩ಣ S ಬರಿಸುತ್ತಾಗಳ ಕಬ್ಬಿನಾಮಕದ ಕನ್ತೋಜಿದ್ದಿಜಾಧೀಶನಂ ವರಸಂಬಾಜಿಯನೈದೆ ಸಾರ್ದವನನೀನೆಂತಾದೊಡಂ ವತ್ಥಗ್ಗೆ | ವಿರದೆನ್ನಲ್ಲಿಗೆ ಬರ್ಪೊಲಾಗಿಪುದೆನುತ್ಕಾಂತದೊಳ್ಳಾಣದಿ ತೊರೆದಿಷ್ಟಾರ್ಥವನಿತ್ತು ಬೀಳ್ಕೊಡಲವಂ ಪನ್ನಾಳಿಯಂ ಪೊರ್ದಿದಂ|| ೭೦ ಇಂತು ಕಚ್ಚಿ ಪ್ರತಿನಾಮೆಕವಿಕಳಸನೆಂಬ ಕನ್ನೊಜೆಬ್ರಾಹ್ಮಣ೦ ಪನ್ನಾಳಿಗೈದಿ ಸರ್ವವಿದ್ಯಾಸಂಸನ್ನನಪ್ಪ ಶೋಯಬ್ರಾಹ್ಮಣನೈತಂ ದಿರ್ಪನೆಂದು ಸವಿಾಪವರ್ತಿ ಸಾಮಾಜಿಕರಿo ಸಂಬಾಜಿಗರುಹಿನಿ ಬಳಿ ಕ್ಯಾತನ ಭೇಟಿಯಂ ಕೊಂಡು ದಿನದಿನದೊಳವಂಗತಿಪ್ರೀತಿಪಾತ್ರನೆನಿಸಿವ ರ್ತಿಸುತ್ತಿರ್ದು ಸಮಸ್ಯಶತ್ರುಗಳುಂ ನಿನಗೆ ಪಾದಾಕ್ರಾಂತರಾಗಿ ಬಿಡ ದೊಲಗಿಪಂತು ಜಶಪುರಶ್ಚರಣ ಹೋಮಂಗಳಂ ಮಾಳ್ಳನೆಂದೊಡವ ಡಿಸಿ ಬಳಕಂ ಶಂ ಶಾಬರ-ಮಂತ್ರ ತಂತ್ರ ಯಂತ್ರ ಪುರಠ ರಣ ಜಪ ತಸ ತರ್ಪಣ ಹೋಮ ಮಲಿಕಾದಿ ನಾನಾ ಪ್ರಯೋಗಮುಖವಿಂದಾಸಲ ಬಾಜಿರಾಜನಂ ವಶೀಕರಿಸಿ ಭ್ರಾಂತನ ಮಾಡಲವಂ ಬುದ್ದಿ ಶಾಲಿಗಳಪ್ಪ ಸಾಮಾಣಿಕರ ಮಾತಂ ಕೇಳದೆ ಪ್ರತಿದಿನದೊಳ ಕುದ್ರಜನರ್ಕಳ ಭೇದದಿಂದೊಲಾಡುತುಂ || ೬೧. ಸ್ತ್ರೀ ಲೋಲನಾಗಿ ಕಬ್ಬಿಯ | ಜಾಲದೊಳ೦ ಸಿಲ್ಕಿ ಜಾರನಿಚಯಕ್ಕೆಲ್ಲಂ !