ಪುಟ:ಕೆಳದಿನೃಪವಿಜಯಂ.djvu/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

160 ೭೩ ಕೆಳದಿನೃಪವಿಜಯ ಪೇಕ್ಷೆಯಿರ್ದುದರಿಂ ತನಗಾತನೆ ಪತಿಯೆಂದು ಮತ್ತಾರುಮನಪೇಕ್ಷಿಸದೆ ವಿವಾಹಮಂ ತೊರೆದು ವರ್ತಿಸುತಿರ್ದು ಸಂಬಾಜಿಯ ಮಗ ಕಾಹು ರಾಜನೆ ತನಗೆ ಮಗನೆಂದಭಿಮಾನಿಸಿ ಅವರಂಗಜೇಬಂಗರುಹಿ ಆ ಶಾಹು ರಾಜನಂ ಪೋಷಣೆಗೆಸಿ ವಿವಾಹಮನೋಡರ್ಟಿಸಿ ದವಲತ್ತಂ ಕೊಟ್ಟು ಚೌಕಿಯನಿಕ್ಕಿಸಿ ಮನೆತನದ ಶಾಭಿಯಂ (?) ನಡೆಸುತ್ತಿರಲಿತ್ತಂ ! ೩೬ ನೆರೆ ತತ್ಸಂಬಾಜೆಯ ಸೊ ದರನೆನಿಸುವ ರಾಮರಾಜನುರುಪಟ್ಟವನಾಂ | ತುರುಪನ್ನಾಳಿಯೊಳಾಳು | ತಿರುತಿರೆ S'ರಾತಿಶಯದೊಳವನೀತಳಮಂ || ಯವನಪnವೃತ್ತಾಂತಂ ಕಿವಿದಾಗಲೆ ರಾಮರಾಜನಂ ಪಿಡಿತಹುದೆಂ || ದವನಂದಬ್ದುಲಖಾನಾ | ಏವಜೀರವಾತಮಂ ತೆರಳಸಿ ಕಳಪಲೆ | ಕತ್ತಲಿಸೆ ಭುವನಮಿಭಣೆಯ ಪಚಯಂವೆರಸು ಸರ್ವಸನ್ನಾ ಹದೆ ದಂ | ' ಡೆತ್ತಿ ಬಂದಾತುರುಷ್ಕರ ಮೊತ್ತಂ ಮೋಹರಿಸಿ ಮತ್ತೆ ಪನ್ನಾ ೪ಯಮಂ || ಅನುಚಿತಮಿನ್ನಿಲ್ಲಿಹುದೆಂ ದೆನುತುಂ ತಾಮರಾಜನಲ್ಲಿ೦ ತರಳ | “ನೆ ಸಾಗುವನಿತರೊಳೂ೦ ಕನೊದವಿ ಬೆಂಬತ್ತಲೊಡನೆ ಇರುಪ್ಪಚಯಂ | ತೆರಳ್‌ಲ್ಲಿಂ ಪೊನ್ನಾಳಿಗೆ . ಬರೆ ರಾಜೇರಾಮನವನ ಬೆಂಗೆಬಂಡವರ್ಗಳೆ | ಬರೆ ಚನ್ನ ಮ್ಯಾಜೆಯವ ರ್ನೆರೆದಾಂಟಿಸಿದ ಚಂದಿರಂ ನೆರೆಪೊಕ್ಕಂ | ಒ ೬ V೧.