ಪುಟ:ಕೆಳದಿನೃಪವಿಜಯಂ.djvu/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

168 ಹಳದಿನೃಪವಿಜಯಂ f೯೬ ಕೊಂಟೆ ಯೆಂದು ಹೆಸರಿಟ್ಟು ತರಿಸ್ತರಣಮಂ ಬಲ್ಬುಗೈಸಿದಳಂತು ಮಲ್ಲದೆಯುಂ || | Fમ ಮೆರವಳಕಾನಗರದ ಸುರ ಪುರದಸಕವನಿಳಿಕೆಗೆಟ್ಟು ಬಿದುರರೆಡೆಯೊಳೆ | ಕರವೆಸೆವ ನೀಲಕಂಠ ಶರಗೆ ರಥೋತ್ಸವದ ಕಟ್ಟಳೆಯನಾಗಿಸಿದಳೆ | ಇಂತು ವೇಣುಪುರದ ನೀಲಕಂಠೇಶ್ವರ ದೇವರ್ಗೆ ಪ್ರತಿವರ್ಷ ಮುಂ ರಥೋತ್ಸವಮನಾಗಿಪಂತು ಕಟ್ಟಳಯಂ ರಚಿಸಿ, ಮತ್ತು ಕೆಳದಿ ರಾ ಮೇಠರ ವೀರಭದ್ರೇಶ್ವರ ಕೆಲ್ಲರ ಮೂಕಾಂಬಿಕೆಯಮ್ಮನವರ್ಗೆ ಹೇರಳ ಭೂಸಾಸೆಯಂ ಬಿಟ್ಟು ಲೋಪವಾಗದಂತು ತತ್ತತ್ತೂಜಾದಿ ವಿಭವಂಗಳ೧ ನಡೆಸಿ ಶ್ರೀಮತ್ತೊಲ್ಲರ ಮೂಕಾಂಬಿಕೆಯವರ ಕಟಾಕ್ಷ ಉಬ್ದ ಸಂಪೂರ್ಣೆಶ್ವರಸಂಪನ್ನಳನಿಸಿ ಕೆಳದಿಯ ವೀರಭದ್ರದೇವರ ದೇ ವಸ್ಥಾನದ ಶಿಲಾಮಯತಿಖರದ ಕೆಲಸಮುಮಂ ತದ್ರಂಗಮಂಟಪದ ರಚ ನಾದಿನವೀನ ಕೆಲಸಂಗಳವಂ ಸಂಪೂರ್ಣವೆನಲಾಗಿಸಿ ಭೋಗವುಂಟ ಪದ ಸಮ್ಮುಖದೊಳೆ ಧ್ವಜಸ್ತಂಭಮಂ ನಿಲಿಸಿ ಮತ್ತಂ ಶೃಂಗಪುರದ ಸಂಸ್ಥಾನದ ಧರ್ಮಮಂ ಸಾಂಗವಾಗಿ ನಡೆಸಿ ವೇಣುಪುಗದರಮನೆಯೊ ಛಪ್ಪುವ ಭದ್ರಚಾವಡಿಯಂ ದೃಢಂಗೆ ಕಾಶೀ ಧರ್ಮಮಂ ಸಾಂಗ ಮಾಗಿ ನಡೆಸಿ ಮತ್ತಂ ಕಾಶೀ ರಾಮೇಶ್ವರ ಶ್ರೀಶೈಲ ತಿರುಪತಿ ಮುಂತಾದ ಪುಣಕ್ಷೇತ್ರಂಗಳಿ ಸ್ಥಿರವಾಗಿ ನಡೆವಂತು ವರ್ಷಾಶನದ ಕಟ್ಟಳೆ ಯಂ ಕಲ್ಪಿನಿ ಮತ್ಯಮದಲ್ಲರುಚಿತಸ್ಥಾನಂಗಳೊಳೆ ಮಠಂಗಳ೦ ಕಟ್ಟಿಸಿ ಶಿವಜಂಗಮಾರ್ಥಂ ಶಿವಾರ್ಪಿತವಾಗಿ ಧಾರೆಯನೆರೆದು ಸ್ಥಿರಶಾಸನವಂ ಬರೆಸಿತ್ತಂತುಮಲ್ಲದೆಯುಂ, ತಮ್ಮ ಸೇವಕರಾದ ಶಿವಭಕ್ಕಗುರಿಕಾರ ಶೈವ ವೈವಬ್ರಾಹ್ಮಣಗುರಿಕಾರರ ಮುಖದಿಂ ಮಠ ಮಾನ್ಸ ದೇವ ಸಾನಾಗ್ರಹಾರಾದಿ ನಾನಾವಿಧ ದಾನಧರ್ಮಂಗಳನಾಗಿಸಿ ಶಾಶ್ವತಧರ್ಮ ಕೀರ್ತಿಗಳ೦ ಸಂಪಾದಿಸಿ ಸದ್ಧರ್ಮದಿಂ ರಾಜೃಪ್ರತಿಪಾಲನಂಗೈದಳಂತು ಮಲ್ಲದೆಯುಂ | ೯೬