ಪುಟ:ಕೆಳದಿನೃಪವಿಜಯಂ.djvu/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦ 180 ಕೆಳದಿನೃಪವಿಜಯಂ ಕರದೊಯ್ದು ವಾನವಾಸೀ ಪುರದೊಳ್ಳಜ್ಞನಸುಭೋಜನಾದ್ರುಪಚಾರೋ | ತರದಿಂ ಮನ್ನಿಸಿ ದಿವ್ಯಾ೦ ಬರಭೂಷಣಗಜಪಯಾದಿಗಳನೆಸೆದಿತ್ಯಂ || ಅವನಂಗೀಕರಿಸಿ ಬಳಿ ವನಿಪಕುಲತಿಲಕ ಸೋಮಶೇಖರಭೂಪಂ | ತವೆ ಸಿಮೆಯು ನಭಿವೀಕ್ಷಿಸು ತವಿರಳಹುರ್ಸ್ಕದೊಳ ವೇಣುಪುರಮಂ ಪೊಕ್ಕಂ | - ಮಾವುದಲ್ಲದೆ ಹೇವಿಳಂಬಿ ಸಂವತ್ಸರದೊಳ್ || * ದುರುಳ ಮೈ ಸರಿ ಮನ್ನೆ ದ ನುರುಮವನುಂ ತವಿಸವೇನುತ್ತಗಜನೆಳೆ | ಗುರುವಸನಾಳ ಚನೆಯುಂ ವಿರಚಿಸಿ ತದ್ರಾಜಕಾಧ್ಯಮಂ ಮಿಗೆ ತೊಡಗಲೆ | ಬಲವತ್ಸ ಹಾಯವಿಲ್ಲದೆ ನೆಲೆಗೊಳದೀ ಕಾ‌ಮಾಸಹಾಯಕೆ ತಮ್ಮಿಂ | ತೊಲಗದೆ ನಿಲ್ಲೋಡಮೋರ್ವೆಗೆ ಬಿಳಿಜೋಡಿಯ ಬರಮನಾಯಕನೆ ಮಿಗೆ ಪಾತ್ರಂ || ಎಂದಾಳಚನೆಯಂ ತಾಂ ಕುಂದದೆ ನಿಶ ಯಿನಿ ರಾಯಸದ ಸೂರಪಗಾ | ಪೊಂದಿಗೆಯನೊರೆದು ಬೀಳ್ಕೊಡೆ ಮುಂದಾಗಿರಲಾತನೈದಿ ಚಿಂತನಕಾಂ | ಬರಮಣನಾಯಕನಂ ಕಂ ಡೋರೆಯ ರಾಜಕಾರ್ದಿರವನೊಡಂಬ | ಟ್ವಿರುವವೊಲಂತಾಗಲೈಂ ದೊರೆಯಲ್ಲಿ ಟವೆಂದು ಸೂರಪಂ ಬರೆದಟ್ಟಲೆ ||

  • ... * * * * *

೪೪ ૨મ