ಪುಟ:ಕೆಳದಿನೃಪವಿಜಯಂ.djvu/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

186 ಕೆಳದಿನೃಪವಿಜಯಂ ಧರಣೀಶಂ ಪೂಜೆಸಿ ವಸು ಪುರದೆ ಮಹಾದೇವಲಿಂಗಮಂ ಭಜೆಯಿಸಿದಂ || મR ಅಲ್ಲಿಂದಂ ತೆರಳಪ್ಪುವ ಕೊಲ್ಲರಿಂಗೈದಿ ತನ್ನ ಪಾಲ೦ ಪುರಜಿ | ದೃಲ್ಲಭೆ ಮೂಕಾಂಬೆಯ ಪದ ಪಲ್ಲವಮಂ ಪರಮಭಕ್ತಿಯಿಂದರ್ಚಿ ಇದಂ | ೫೬ ಬಳಕಂ ಗೋಕರ್ಣ ಕ್ಕಿಳಿದಾ ಕ್ಷೇತ್ರದ ಮಹಾಬಲೇಶ್ವರನಂ ತಾಂ | ನಲವಿಂದರ್ಚಿಸಿ ಕೇರಳ ಕಿಳಿದೊಡನೆಳ್ಳಂದು 1 ವೇಣುಪುರಮಂ ಸಾರ್ದ | ೫೭ ಮತ್ಯಮದಲ್ಲದಾಗೃಪಾಲಪುಂಗವಂ ಪರಶುರಾಮಕ್ಷೇತ್ರದತ್ತಣಿಂ ಮಾತೃಗಳ್ಳರನಿರ್ವಪ್ರ್ರವಕುಮಾರರಂ ಬರಿಸಿಯವರ್ಗೆ ಪಡಕ್ಷರಿ ಪಂಚಾಕ್ಷರಿ ಯೆಂದು ಹೆಸರಿಟ್ಟು ಲಿಂಗಧಾರಣಮಂ ಮಾಡಿಸಿ ಪೋಷಿಸಿ ಯುವರ್ಗೆ ವಿದ್ಯಾಭ್ಯಾಸಮಂ ಮಾಡಿಸಿ ಪ್ರಡಕ್ಷರಿಯೆಂಬ ಸಣ್ಣವನ ವಾಕ್ಷ ಟುತ್ಸಮಂ ನೋಡಿ ಚಿತ್ಯಾಸಕ್ತಿಯಿಟ್ಟು ವರ್ತಿಸುತ್ತಿರ್ದೊಂದವಸರ ದೋಳೆ | ೫v 2 ರಾಜೀಘಾರ್ಪಡೆಯಂ ವಾಣದೆ ತಾಂ ಪೈಜೆಯಲ್ಲಿವಾನಂವೆರಸ | ಕ್ಷೀಣಬಲನೈದಿ ರಾಜ್ಯ ಪ್ರಾಣಿಗಳ೦ ಭಾಧಿಸುತ್ತುಮೊಳಪುಗಲಾಗಲೆ || ಸಂಗರರಂಗದೊಳವರಂ ಭಂಗಿಸಿ ನಿಂದೆಗೆಸಿ ಚತುರನಹ ರಾಯಸದಾ || ೫೧ 1 ಕೊಧಿಸಂವತ್ಸರದವೈಶಾಖ ಖ೩ ಯೋಳಿ () 2 ಆನಂದಸಂವತ್ಸರದಲ್ಲಿ (ಕ, ಒ.)