ಪುಟ:ಕೆಳದಿನೃಪವಿಜಯಂ.djvu/೨೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

188 ೬೬ ೬೭ ಕೆಳದಿನೃಪವಿಜಯಂ ಮತ್ತಮದಲ್ಲದೆ, ಪುಂಗನೂರಾಣನಾಸೋಮಶೇಖರನಾಯಕನ್ನ ಪಾಲನ ಪ್ರಭವಾತಿಶಯಮ೦ಕೇಳು ತನಗಿವರೊಳಗಣನುಸಂಧಾನವಿ ದೊಡೆ ಬಲವಾಗಿರ್ದಪುದೆಂದಾಳಜಿಸಿ ಅದಕ್ಕೆ ತಕ್ಕಂತುಚಿತಲಿಖಿ ತಮಂ ಬರೆಸಿ ನಿಯೋಗಿಗಳ೦ ಕಳುಸಿರಲವರ್ಗಳಂ ಮನ್ನಿಸಿ ದಿಲಾಸ ನಿತ್ತು ರಾಯಸವ.೦ ಬರೆಸಿ ಚಿನ್ನ ಭಂಡಾರದ ರಂಗಪ್ಪಯ್ಯನ ಕಯ್ಯ ಇುಚಿತವುಡುಗೊರೆಗಳನಿತ್ತು ಕಳುಸಿಯವರ ಮನದಿಪ್ಪಮಂ ಸಲ್ಲಿಸಿದ ನಂತುಮಲ್ಲದೆಯುಂ | ದುರುಳರಸ ನಾಯುಮಾರರ ನುರುಕೂಡಿಸಿ ಕುಹಕಗೆಯುತಿಹ ಕುಂಬಳೆಯೂ || ವರಸಾಮಂತರನುರೆ ಪಿಡಿ ತರಿಸುತೆ ದುರ್ಗ ದೊಳಗಂಕೆಯಂ ಮಾಡಿಸಿದಂ || ತೋಳಸರ್ಕಲಗೊಡರಸುಗ ೪ಳತೋಟಿಯ ನಿಲಿಸಿ ವೆಂಕಟೇಂದ್ರನನಲ್ಲಿಂ | ತಳವದೆ ಬರಿಯಿಸಿ ತದನುಜ ಗೋಲವಿಂದಂ ರಾಜಪಟ್ಟಮಂ ಕಟ್ಟಿಸಿದಂ || - ಇಂತು ಬೇಲಾರ ಸಂಸ್ಥಾನದೊಳುನ್ನ ದಾವಸ್ಥೆಯಿಂದವ್ಯವಸ್ಥೆ ತನಾಗಿ ವರ್ತಿಸುತಿರ್ದ ವೆಂಕಟಾದ್ರಿನಾಯಕನಕದಲ್ಲಿ* ತದನುಜಗೋ ಪಾಲನಾಯಕನಂ ಸಂಸ್ಥಾನದೊಳ ನಿಲಿಸಲೆ ತದೀಯನಿಯೋಗಿಮಲ್ಲಪನ ಕುಮಂತ್ರದಿಂದೈದಿದ ವಾಯಾವಿಗಳ ಸೈನ್ಸಮಂ ಕೂಡಿಕೊಂಡ್ಕದಿದ ಸುಬ್ಬರಾಯನೆಂಬ ಸೇನಾಧಿಪತಿಯಂ ರಾಯಪಾಳ್ಯದ ಚನ್ನವೀರಪ್ಪನ ಮುಖದಿಂ ರಣರಂಗದೊಂದೆಗೆಸಿ ಗೋಪಾಲನಾಯಕನಂ ಸಂಸಾ ನದೊಳೆ ನಿಲಿಸಿ ಪರಮಪ್ರಖ್ಯಾತಿಯಂ ಪಡೆದನಂತುಮಲ್ಲದೆಯುಂ ||೬* ವರಡಿಳ್ಳಿಶ್ವರನಾಜ್ಞೆಯಿಂದುರೆ ನಿಜಾಮಂ ಲೇಖನಂಗೆ ನೀಂ ಮಿರಿಜಾಅದ್ಧ ಮಖನನಂ ತೆಗೆಸಿ ನೀರೇದುಜ್ಝಲತ್ತೋಂಟೆಯೊಳೆ | ಮೆರೆವಾ ತಾಯರಖಾನನಂ ನಿಲಿಪುದೆಂದಟ್ಟಬೇದಾರ ಖರನಂ ಲಿಂಗಸನಂ ರಿಪುದೀಪಮಹೋತ್ಸ೦ಹನಂ ಬೀಳ್ಕೊಡಲೆ ೭೦ ೬v