ಪುಟ:ಕೆಳದಿನೃಪವಿಜಯಂ.djvu/೨೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಕಮಾಕ್ಸಾಸಂ * ಶಾಹುರಾಜನ ಹುಕುಮದಿಂ ಮೊಹರಸಹಿತೈದಿ ತಗುಳ್ಳ ಬಾಜೀರಾಯುಂ | ಗಾಹವಮಂ ಪೊನ್ನಂ ನಿ* ರ್ವಾಹಕಲಿಂಗಪನ ಮುಖದೊಳಿತ್ತು ತೆಗೆಯಿದಂ | * ಕೀಲಕಾಬ್ದದೊಳ ತಯ್ಯ ಪಾಲಂ ಕೊಲ್ಲೂರಿಗೈದಿ ಮೂಕಾಂಬಿಕೆಯಂ | ಲೀಲೆಯೊಳರ್ಚಿಸಿ ಭೂಸುರ ಜಾಲವನತಿ ತುಪ್ಪಿ ಬಡಿಸಿದಂ ಭೋಜನದಿಂ | ಮೆರೆವ ಸಹಸ್ರಸುವಾಸಿನಿ ಯರಿಗಂ ವರಕಂಚುಕಂಗಳ ನಲಿದಿತ್ತಾ | * ದರಿಸಿ ಮೂಕಾಂಬಿಕೆಗೆ ತ ರಣಿಪನುನ್ನ ತರಥೋತ್ಸವವನಾಗಿಸಿದಂ || ನೆರೆ ರಂಗಪೂಜೆಯಂ ಭಾ ಸುರತರವರಲಕ್ಷದೀಪಪೂಜೆಯನನುವಿಂ | ವಿರಚಿಸಿ ತನ್ನ ಕಾಂಬೆಯ ಚರಣಬ್ಬವನಧಿಕಭಕ್ತಿಯಿಂದರ್ಚಿಸಿದಂ || ವರಮೂಕಾಂಬಿಕೆಯಡಿದಾ ವರೆಯಂ ! ಇಲಿಂ ಕೆಳದೀ | ಪುರವಂ ಸಾರುತ ರಾಮೇ " ಸ್ವರಲಿಂಗವನಧಿಕಭಕ್ತಿಯಿಂದರ್ಚಿಸಿದಂ || ಶ್ರೀವೀರಭದ್ರನೆಸೆವಡಿ ದಾವರೆಯಂ ಪರಮಭಕ್ತಿಯಿಂ ಪೂಜಿಸಿ ತ | ದೇವರದೇವಂಗವನಿಸ ದೇವಂ ತಾಂ ಕೆಂಡದರ್ಚನೆಯನರ್ಪಿಸಿದಂ ||