ಪುಟ:ಕೆಳದಿನೃಪವಿಜಯಂ.djvu/೨೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾದ ಶಾ ಶ್ಲಾ ಸ೦ 11 ಆ ಸೋಮಶೇಖರ ನಾಯಕರ ತರುವ ಯ ಸ್ವಸ್ತಿ ಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ವರ್ಷ ( ೬೬೧ನೆಯ ಸಿದ್ಧಾರ್ಥಿ ಸಂವತ್ಸರದ ಜೈಷ್ಟ ಬಹುಳ ಯೋಳಿ (ವೀರಭದ್ರನಾಯ ಕರ ಪುತ್ರರಾದ ಬಸವಪ್ಪನ ಯಕರ್ಗೆ ರಾಜಘಟ್ಟ.) ಪದುಳ ದಿ ಸೋಮಶೇಖರಧಾಧಿಪನಿಂತಿಳಿಯಾಳ್ನಂತರಂ ತದನುಜವೀರಭದ್ರನ್ಸಪನಾತೃಭವಂ ರಿಪವರ್ಗಭೈರವಂ | ಸದವಳದಾನಧರ್ಮನ ವನೀತಿ ಸಮಸ್ಯಲಸಕ್ಕಲಾವಿಶಾ ರದಬಸವಾನನೀಶನರಸ ದನಿ೪೦ತತಿಕಿಂದ್ರವೈಭವಂ | ಇಂತಸವ ಬಸವೇಂದ್ರನ್ಸಪಾಲಂ ತನ್ನ ಹಿರಿಯಪ್ಪನಾದ ಸೊಮನೆ ಖರನಾ ಮುಕಾಬರುತ್ತಿರ್ದ ರಾಜ್ಯ, ರಾಷ್ಟ್ರ ) ದೇಶ ಕೋಶ ಪ್ರಜೆ ಪರಿವಾರ ಪರಿಸರಣ ಮಂತ್ರಿ ನಿಯೋಗಿ ಸಾಮಾಜಿಕ ಸುಭಟ ಸಾವಂತ ಬಾಂಧವ ನೃತಜನ ಪುರಜನ ಪರಿಜನಂಗಳ೦ ಸಂರಕಿ ಭದ್ರನಾಯಕರ್ಗೆ ಕೊಪ್ಪಲ ರತದಲ್ಲಿ ಸವ ರಾಧಿಯಾಯಿತು. ಈ ಸೋಮಶೇಖರನಾಯಕರ ಕುಲದಲ್ಲು ಬದುಕುಗಳ ಮಾಡಿದವರ ವಿವರ:- ನಿರ್ವಾಣಯ್ಯನವರು, ಅವರ ತಮ್ಮ ಗುರುವಪ್ಪನವರು, ಗರಜಿನ ಶಾಂತದೇವರು, ರೋಹಿಲೆ ಸಿದ್ದಪ್ಪ, ಸುಬೇದಾರ ಗಂಗನಹಳ್ಳಿ ರೋಹಿಲೆಲಿಂಗಪ್ಪ ನಲ್ಲೂರ ಲಕ್ಷ್ಮಿಪತಿಯಯ್ಯ, ಆ ಗೋವಿಂದಯ್ಯ, ಕರಣಿಕ ಕೊಳ ನಿಲದ ವೆಂಕ ಟಯ್ಯ, ಗಾಜನೂರ ಲಕ್ಷ್ಮರನಯ್ಯ, ವಾದದ್ದೊಡೇರು, ಆತನ ತಮ್ಮ ವೆಂಕಟದ ತಿಯಯ್ಯ, ಪರಮೇಶ್ವರಯ್ಯ ವಸುಧಾರ ಲಿಂಗಪ್ಪಯ್ಯ, ಹಾರೋರ ಮಲ್ಲಪ್ಪಯ್ಯ, ಸಬ್ಬುನೀಸ ಕೃಷ್ಣಪ್ಪಯ್ಯಬೆಳ್ಳರೆ ಚನ್ನಪ್ಪಯ್ಯ, ಆರಗದ ಪರಮೇಶ್ವರಯ್ಯ, ಮಹ ದೇವಮಠದ ದೇವಪ್ಪ, ಇಕ್ಕೇರಿ ಗೋಶಾಲಯ್ಯ, ಪಟ್ಟ ಮರಿಯಪ್ಪಯ್ಯ, ರಘನಾ ಥಯ್ಯ, ಬಾರಕರ ಸೂರಪ್ಪ, ಗಜನೂರ ಬಾನಪ್ಪ, ರಾಯಸದ ಗಂಗಾಧ ರಯ್ಯ, ಶ್ವೇಶ್ವರಯ್ಯ, ವೆಂಕಟರಾಮಯ್ಯ, ಗಗನಮಹಲ ಚಾವಡಿ ಉಪ್ಪರಿಗೆ ಬಕಪ್ಪಯ್ಯ, ಮನೆವಾರ್ತೆ ಹುದಾರ ವೀರಪ್ಪ, ಬೈರಯ್ಯ, ಯಡವ ಸಿದ್ದಪ್ಪ, ಕೇರಿಗೆಗೊಪ್ಪದ ಬಸವಯ್ಯ, ಮುಂತಾದವರು.