ಪುಟ:ಕೆಳದಿನೃಪವಿಜಯಂ.djvu/೨೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೫ () ಏಕಾದಶಾಶ್ವಾಸಂ 203 ಮತ್ತಮದಲ್ಲದೆ | ನೆರೆ ಸಣ್ಣ ವತಿಸಹಸ್ರ ಇರಲಕಸುಜಂಗಮಕ್ಕಭೀಷ್ಮಪದಾರ್ಥೋ | ತರಗಳನೊದಹಿಸಿ ನೀಡಿಸಿ ಪಿರಿದೆನೆ ಸಂತುವಡಿಸಿದಂ ಬಸವನ್ನಪಂ || ೩೬ ಇಂತು ಲಕ್ಷದಮೇಲೆ ತೊಂಬತ್ತಾರು ಸಾವಿರ ಜಂಗಮಮೂರ್ತಿ ಗಳ ನಾನಾವಿಧ ಭಕ್ಷ್ಯ ಭೋಜ್ಯ ರಸಾಯನ ಫಲಂಗಳ ಮುಂತಾದ ಅಚ್ಚಾ ಪದಾರ್ಥಂಗಳಂ ನೀಡಿಸಿ ಸಂತುವಡಿಸಿಯವರ್ಗೆ ನಾನಾವಿಧ ವಿಚಿತ್ರತರ ವಸ್ಸ) ಕಂಬಳಿ ಕಂಥ ಶಿವಧಾರ ವಿಭೂತಿ ನಾಧಾರ ಭಸ್ಮ ರುದ್ರಾಕ್ಷಿ ಆಗಮ ಶಿವಶಾಸ್ತ್ರ ಲಿಖಿತಪುಸ್ತಕ ಪಾವಡ ಛತ್ರ ಪಾದುಕೆ ಹಸ್ತಾಧಾರ ದಂಡ ಮುಂತಾದ ಇಚ್ಚಾಪದಾರ್ಥಂಗಳಂ ಕೆಡಿಸಿ ಪೇಟೆ ಯಲ್ಲಿ ಆರಾಧನಪೂರ್ವಕಂ ಮಹೋತ್ಸವವೆರೆವಣಿಗೆಗಳಂ ಮಾಡಿಸಿ ಶಾಶ್ವತಧರ್ಮಕೀರ್ತಿಗಳ ಸಂಪಾದಿಸಿ ರಾಜೃಂಗೆಯ್ಯುತಿರ್ದ ಬಸವ ನರೇಂದ್ರನೊಂದವಸರದೊಳ್ || ೩೭ ಬಿಂಕದ ಸೈನೃಸಮೇತಂ ವೆಂಕಟರಾಯಂ ದಲೈದಿ ರಾಜ್ಯವನಲೆಯು || ತಂಕದೊಳಿದಿರ್ಚೆ ಗಡಿಯೊ ೪೦ಕಿಸೆಯೊಡವಡಿಸಿ ಸೀಮೆಯಂ ದಾಂಟಸಿದಂ || @v - ಇಂತು ದಾ೪ವರಿಯುತ್ತೈದಿ ಸುರಭಿಪುರಮಂ ಸೂರೆಗೊಂಡು ಕುಂಬಸೆಸಾಂತದೊಳಿಳಿದು ಪರಮೋಪದ್ರವಮಂ ರಚಿಸುತಿರ್ದಾರೆಯರ ವಜೀರ ವೆಂಕಟರಾಯನಂ ಪಿಂದೆಗೆಸಿ ರಾಂಗೆಯ್ಯುತ್ತಿರಲತ್ಯಂ ರಕ್ತಾಕ್ಷಿ ಸಂವತ್ಸರದ ಪುಷ್ಯ ಮಾಸದೊಳೆ ತಪ್ಪದೆ ಶಾಹುವ 1 ನೇಮದೊ ಗರದೊಳಿಳಿದ ಬಾಪೂರಾಯನೆ | 1 ಶಾಹುರಾಜನ (6) ರ್ತಿ