ಪುಟ:ಕೆಳದಿನೃಪವಿಜಯಂ.djvu/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೦ 204, ಕೆಳದಿನೃಪವಿಜಯಂ ನಿಪ್ಪ ನwಭಯದಿಂದಂ ತಪ್ಪಿಸಿ ಗಡಿಯಿಂದೆ 1 ರಾಮಂ ಪಾಲಿಸಿದಂ ! ಇಂತೈದಿ ರಾಜ್ಯಮಂ ಬಾಧಿಸುತಿರ್ದ ಬಾಪೂರಾಯನಂ ತೊಲಗಿಸಿ ರಾಜ್ಞವನಾಳುತ್ತುಮಿರಲೆಡನೆ ಪ್ರಭವಸಂವತ್ಸರದ ಚೈತ್ರಮಾಸದೊಳ್ಯ ತಂದು || ೪೧ ನಾನಾಜಿಯನುಜನಗಣಿತ ಸೇನಾಢಂ ದಾಳಿಯಿಡೆ ಸದಾಶಿವರಾಯಂ | ತಾನವನ ಸಂಗರಸಂ ಧಾನದೆ ಪಿಂದೆಗೆಸಿ ರಾಜ್ಯವುಂ ರಕ್ಷಿಸಿದಂ || ೪೦ ಇಂತು ರಾಜವನಲೆಯುತಿರ್ದಾರೆಯರ ವಜೀರ ಸದಾಶಿವ ರಾಯನಂ ಏಂದೆಗೆಸಿಡನಾಂಗಿರಸ ಸಂವತ್ಸರದ ಘಾಲ್ಕು ಣವಾಸ ದೊಳೆಂ ಮಗಳ ಭಾವ ಸಂವತ್ಸರದ ಚೈತ್ರಮಾಸದೊಳ೦ ಪೊಳಲು ಪೊನ್ನಾಳಿಯ ಪ್ರಾಂತಕ್ಕೆ ತಂದು ನಿಂದು | 8೩. ನಾನಾರಾಯನೆರಳ್ಳಿ ತಾನೈತಂದಿಳಿದು ದಾಳಿಯಿಡುತಿರಲಾಗಳೆ | 2ನಾನಾನಯಭಯ ಧನಸಂ ಧಾನದೆ ಪಿಂದೆಗೆಸಿ ರಾಷ್ಟ್ರ ಮಂ ರಕ್ಷಿಸಿದಂ || ಇಂತಡಿಗಡಿಗೆಂದು ರಾಷ್ಟ್ರ ಮಂ ಬಾಧಿಸುತಿರ್ದಾರೆಯರ ವಜೀ ರರಂ ಪಿಂದೆಗೆಸಿ ರಾಜ್ಯವಾಳುತಿರ್ದ ಬಸವನಾಯಕಂ ಸಿದ್ದಾರ್ಥಿ ರಕ್ತಾಕ್ಷಿ ಪ್ರಭವ ವಿಭವ ಶುಕ ಪ್ರಮೋದೂತ ಪ್ರಜೋತ್ಪತ್ತಿ ಸಂವತ್ಸರಂಗಳಳೆ ಸೈನ್ಸಸಮೇತಂ ವೇಣುಪುರದಿ » ತೆರೆಳ್ಳು ಕೊಲ್ಲರೆ ಕೋಟೇಶ್ವರ ವಸು 1 ಖಂಗಿ ನಲಿಂಗರಾವುನಂ ತೆರಳ್ಳಿ (ಕೆ) 2 ರಾಯಸದ ವಿಶ್ವೇಶ್ವರಯ್ಯನರಸಿಂಗರ- ಯರಂ ಕಳುಹಿ (6) 3 ಇಲ್ಲಿಂದ ೬೪ನೆಯ ಕದದ ವರೆಗೂ ಇರತಕ್ಕಭಾಗವು ಒಲೆಯಪುಸ್ತಕದಲ್ಲಿಲ್ಲ ४४