ಪುಟ:ಕೆಳದಿನೃಪವಿಜಯಂ.djvu/೨೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪v ಚ 206 ಕೆಳದಿನೃಪವಿಜಯಂ ಬರಿಸಿ ಬಹುಸೈನ್ಸಸಹಿತಂ ತೆರಳಿಸಿ ವರಸಬ್ಬುನೀಸಕೃಷ್ಣಪ್ಪನುಮಂ | ಪದುಳಸಿ ಮಾಯಕೊಂಡದೆಡೆಯೊಳೆ ಬಹುಸೈನಸಮೇತನಾಗುತು ನದದಿನಿದಿರ್ಚಿ ಮಾರ್ಮಲೆತು ......... ವೋಳ ಪೊಕ್ಕುಪೊರ್ದದಾ || ಮೆದಿಕೆರೆನಾಯಕ ಖ್ಯಸನಂ ರಣದೊಳ್ಳgತಗೆಯು ಶಿಕ್ಷೆಗೆ ಹೈದ ' ನವರಾಳಿ ಮೆಚ ಲದಟಂ ಮೆರೆದಂಬಸವೇಂದ್ರಭೂಮಿಪಂರ್ಳ ಇಂತು ಮೆದೆಕೆರೆನಾಯಕನಂ ಜಯಿಸಿದ ಮಹೋತ್ಸವಕಾಲ ದೋಳೆ ನಿಜಸ್ಸನಸಮೇತನಾಗುತ್ತು ಮೆಳ್ಳಂದು ಸಂದರ್ಶನಗೆಯ ಹರ ಪುರದರಸನಂ ಸನ್ಮಾನಿಸಿ ಗಜಾಶವನ್ನಾ ಭರಣ -ದಿಗಳನಿತ್ತು ಬಹಳ ಸಂತೋಷ್ಟಂಬಡಿಸಿ ಕಳುಪಿ ರಾಜ್ಯಂಗೆಯ್ಯತ್ತುವಿರಲೊಂದವಸರದೊಳೆ | ವೇದೆಕೆರೆನಾಯಕನ ಸುತಂ ಮದಮುಕಸ್ತೂರಿರಂಗನಾಯಕನೈತಂ | ದಿದಿರ್ಕಿಸಿ ಸಂತೆಯಬೆನ್ನ ರಮಭುತವಾಗಿರ್ಪ ಕೌಂಟೆಯಂ ವೇತೈಸಲೆ || ೫೧ ಕದನದೆ ಬಹಿರಾ ಖತ ಹಿಮಖಾನವಜೀರನದಟನುರೆ ಮುರಿಯೊಡನಾ | ಮೆದೆಕೆರೆನಾಯಕಸುತನಂ 2 ಸದೆದೋಡಿಸಿ ಜಯವನಾಂತನ, ಬಸವನೃಸಂ ! ೫೦ ಮತ್ತಮವಲ್ಲದೊಂದವಸರದೆಳಿ ಸಂದರ್ಶನಾಪೇಕ್ಷೆಯಿo ನಿಜ ಸೈನೇಸಮೇತನಾಗೈತಂದು ಬೇಟಿಗೊಂಡು ತಮ್ಮ ಸಂಸ್ಥಾನದ ಸುಖದುಃ ಖಾದಿಗಳ ವಿವರಣಮನುಸಿರ್ದ ರಾಯದುರ್ಗದರಸನ ದೈನೋಕ್ತಿಗಳ೦ ಲಾಲಿಸಿ ಆವುದೊಂದು ಕಜ್ಜಕಮಾನಿರ್ಪೆವೆಂದು ಧೈರಂಪೇಳು ದಿಲಾಸ 1 ವಿಭವ ಸಂ ತತ್ಸರದ ಘಾಲಣವಾಸದೊಳೆ. 2 ಶುಕ್ಖಸಂವತ್ಸರದ ಜೈಪವಾಸದೊಳೆ,