ಪುಟ:ಕೆಳದಿನೃಪವಿಜಯಂ.djvu/೨೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

212 ಕೆಳದಿನೃಪವಿಜಯಂ ಬಿನ್ನವಿಸಿ ಕಳುಸೆ ಲಾಲಿಸಿ ತನ್ನ • ಮರೆವೊಕ್ಕನಾವನಾಗಿರಲವನಂ | * ನನ್ನಿ ಯುದ್ದ ರಿಪುದಿದು ನೃಪ ರನ್ನ ರ್ಗ೦ ನೀತಿಯೆಂದು ನಿಶ್ಚಯಿಸುತ್ತುಂ || V೩ ಇಂತೆಂದು ನಿಶ್ಚ ಯಂಗೆಯೊಡನೆ ರಾಯಸದ ಶಂಕರನಾರಾಯ ಅಯ್ಯನೊಡನೆ ಭೂರಿಸೈನೈಮಲ ತೆರಳಿಸಿ ಕಳುಹಿ ಬಲಮಂ ವೇಡೈಸಿದ ಕೊಡಗಸನಮಂ ಪಿಂದೆಗೌಸಿಯಾ ಕೆನಡಗರ ವೀರರಾಜನಂ ನಾನಾವಿ ಧನಯಭಯೋಕ್ತಿಗಳಿಂದೆಡಬಡಿಸಿ ಕುಮಾರಕೃಪ ಸ್ಪನಾಯಕನಂ ಲ ನಿಣ ಭ + 1 ಅರ್ಕಲಗೋಡ ಕೃಷ್ಣಪ್ಪನಾಯಕನ ಕುಮಾರ ವೆಂಕಟಾದ್ರಿನಾಯಕನ ಪತ್ನಿ ಗೊಣವೂರ ಲಿಂಗಮ್ಮನೆಂಬಾಕೆಗೆ ಗೃಹೀತಪುತ್ರನಾದ ಮೂಲಪುರುಷ, ಬೇಲೂರ ವೆಂಕಟಾದ್ರಿನಾಯಕನ ಪಟ್ಟದ ಪ್ರಥಮಸ್ತಿಯಲ್ಲಿ ಜನಿಸಿದ ಕೃಷ್ಣಪ್ಪ ನಾಯಕನ ಕುಮಾರನಾದ ಕುಮಾರ ವೆಂಕಟಪ್ಪರಸರ ಪುತ್ರನಾದ ಕುಮಾರ ಕೃಷ್ಣಪ್ಪನಾಯಕನಂ ವಾರೆದೆಗೆಸಿ ಮೂಲಪುರುಷ ಬೇಲೂರ ವೆಂಕಟಾದ್ರಿನಾಯಕನ ತೃತೀಯಸ್ತಿಯಲ್ಲಿ ಜನಿಸಿದ ರಂಗಪ್ಪನಾಯಕನ ಕುಮಾರನಾದ ದೊಡ್ಡಯ್ಕರಸಿನ ಪುತ್ರನಾ : ಕೃಷ್ಣಪನಾಯಕನಂ ಬೇಲೂರ ಸಂಸ್ಥಾನದ ರಜತ್ನಕ್ಕೆ ನಿಲಿಸಿದಂ. ಇನಾ ವೆಂಕಟಾದ್ರಿನಾಯಕನ ಪತ್ನಿಯಾದ ಗೊಣವೂರ ಲಿಂಗಮ್ಮಗೆ ಗೃಹೀ ತಪುತ್ರನಾದ ಕುಮಾರಕೃಷ್ಣಪ್ಪನೆಂದೊಡಾರೆಂಬುದಂ ವಿವರಣವಾಗಿ ಪೇಳ್ವೆನದೆಂ ತೆಂದೊಡೆ :- ಮೂಲಪುರುಷ ಬೇಲೂರ ವೆಂಕಟಾದಿ)ನಾಯಕಂಗೆ ಮುವಕ ೩ ಯಕ್ಕೆ ಅವರೊಳೆ ಪಟ್ಟದ ಪ್ರಥಮಸ್ತಿಯಲ್ಲಿ ಜನಿಸಿದ ಪುತ್ರನ ಹೆಸರು ಕೃಷ್ಣಪ್ಪ ನಾಯಕ; ಆ ಕೃಷ್ಣಪ್ಪನಾಯಕನ ಮಗ ಕುಮಾರ ವೆಂಕಪ್ಪರಸರು: ಆಕುಮಾರ ವೆಂಕಟಪ್ಪರಸರ ಮಗನ ಹೆಸರು ಕುಮಾರಕೃಷ್ಣಪ್ಪನಾಯಕ; ಆ ಕುಮಾರಕೃಷ್ಣ ಸ್ಪನಾಯಕನು ಕುಟುಂಬಸಮೇತನಾಗಿ ಕೊಡಗು ವೀರರಾಜನ ಮೇಲುಪರಾಂ ಬರಿಕೆಯ ಮೇಲೆ ಮೈಸೂರವರ ಸೀಮೆಯೊಳಗಣ ಮೇಳವಿ ಮಟ್ಟಸಾಗರವೆಂಬ ಸ್ಥಳದಲ್ಲಿ ಇರುತ್ತಿರ್ದರು; ಇನ್ನಾ ಬೇಲೂರು ವೆಂಕಟಾದ್ರಿನಾಯಕನ ದ್ವಿತೀಯ ಸಿ)ಯಲ್ಲಿ ಜನಿಸಿದ ಕುಮಾರನ ಹೆಸರು ಅರ್ಕ'ಲಗೋಡ ಕೃಷ್ಣಪ್ಪನಾಯಕ, ಆ ಕೃಷ್ಣಪ್ಪನಾಯಕಗೆ ಮೂವರು ಕುಮಾರರು, ಅವರಾರೆಂದೊಡೆ ಜೈಷ್ಯ ಪುತು ವೆಂಕಟಾದ್ರಿನಾಯಕ ದ್ವಿತೀಯ ಪುತ್ರನ ಹೆಸರು ಗೋಪಾಲನಾಯಕ, ತೃತೀಯ ಈ ಣ ವಿ ನಿ