ಪುಟ:ಕೆಳದಿನೃಪವಿಜಯಂ.djvu/೨೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

292 ಕೆಳದಿನ್ನಪವಿಜಯಂ ಬ < fe ಭಾವಿಸಬರ್ಪಾ ನಾಮದ ಚಾವಡಿಗೈತಂದು ನಿಂದು ಕರದೊಯೊಲವಿಂ | ದಾವಿಲಸಿತವಹ ಬಣ ದ ಚಾವಡಿಯೊಳೋಟಗೊಂಡು ಪರಮೋತ್ಸವದಿಂ || ನೆರೆಯುಚಿತವಾದ ಮಿಗಿಲುಡು ಗೊರೆಗಳನಿತ್ತವರನೈದೆ ಸನ್ಮಾನಿಸಿಯಾ | * ದರಿಸಿ ಬೀಳ್ಕೊಟ್ಟು ಬಳಿಕಂ ವರವೃಪವನದೆಡೆಯನೈದೆ ಶೃಂಗರಿಸುತ್ತುಂ | ರಿಸುತ್ತುಂ || ನೆರೆ ರಮ್ಮಾಗಿ ಸತತಂ ಮಿರುಪಾ ಸ್ಥಳಕಾ ಯತೀಂದ್ರನಂ ಕರೆದೊಯ್ಯಾ | ದರದಿಂ ಭಿಕವನಾಗಿಸಿ ಪಿರಿದೆನೆ ಸಂತುವಡಿಸಿ ಕಳುಪಿ ಬಳಕ್ಕಂ | ಪುರದೊಳೆ ಪ್ರತಿದಿನಗಳೊಳಂ ಗುರಿಕಾರರಿನೆಸೆವ ಪರದರಿಂದ ಹೆಜ್ಜೆ ! ಬರಿನುರುಭಿಕ್ಷವನಾಗಿಸಿ ನೆರೆ ಸಂತಸವಡಿಸಿದಳ್ಳಲಾ ಯತಿವರನಂ || ಮತ್ತವುದಲ್ಲದಾ ತರುವಾಯಿಯೊಳಾ ಸ್ವಾಮಿಗಳಂತದಿವ್ಯ ಮಾದ ಸ್ಪಟಿಕಲಿಂಗಮುಮಂ ಅನರ್ಘ ರತ್ನ ಖಚಿತಗೊಪಾಲಕೃಷ ಮೂರ್ತಿಯವಂ ಪದಕತಾಳಿಸರಪಣಿಸಹಿತಂ ಶಿವಾರ್ಪಿತವಾಗಿ ಧಾರೆಯ ನೆರೆದು ಮತವಾದೇವರ್ಗೆಪ್ಪತ್ತುನಾಲ್ಕುವರಹದ ಭೂಸ್ವಾಸ್ಥಯಂ ನಿರೂಪಮಂ ಬರೆಸಿತ್ತು ಮತ್ತಮಂತುಮಲ್ಲದೆ, ಶೃಂಗಪುರದ ಮಠ ಕ್ಲೋಸುಗಂ ತನ್ನ ಭಕ್ತಿಯಿಂ ಬೇರೆ ಮುನ್ನೂರರಹದ ಭೂಸ್ಕಾ ಸೈಯಂ ಶಿವಾರ್ಪಿತವಾಗಿ ಉತ್ತಾರಮಂ ಮಾಡಿಸಿ, 1 ಅಕಾಲಚಕ್ರದೊಳೆ ಕೊಳುತ್ತಿರ್ದುತ್ಯಾರ ಪಗುದಿಯಂ ಬಿಡಿಸಿ, ಆ ಮಠದ ರುಣಭಾರಕ್ಕಂ ೨ ಅರಮನೆಗೆ ತೆಗೆದುಕೊಳ್ಳುವ ವುತ್ತಾರ ಪಗುದಿಯಂ ಬಿಡಿಸಿ (ಕ)