ಪುಟ:ಕೆಳದಿನೃಪವಿಜಯಂ.djvu/೨೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹ ಜಾದಶಾಶ್ವಾಸಂ 223 ಉಚಿತವರಿತು ಖಂಡಿತಕಾಯಕಂಗಳಂ ಮಾಡಿಸಿಕೊಟ್ಟು ಮೇಲೆನಿಪ್ಪು, ಡುಗೊರೆಯುಚಿತಮುಂತಾದುಪಚಾರಂಗಳಿಂ ಪಿರಿದು ಸನ್ಮಾನಿಸಿ ಸಂತಸಂ ಬಡಿಸಿ ತೆರಳಿ ಕಳುಸಿದಳ೦ತುಮಲ್ಲದೆಯುಂ ॥

  • ಅಡಗಿದಾರೆಯರ ಘಜಂ ಕಡೆದೆಗೆಸುತೆ ವೀರಭದ್ರಪೇಂದ್ರನ ಮುಖದಿಂ | ಪಡುಗಡಲೆಡೆಯೊಳಗೊಪುವ ಮಿಡಿಜೆಯ ಕೊಂಟೆಯನೆ ಮಗುಳ ತಾಂ ವಶಗೈದಳೆ |

ಈ ವೀರಮ್ಮಾಜಿ ಸೋಮಶೇಖರನಾಯಕರ ರಾಜ್ಯವಾಳಿದುದು ಈಶ್ವರಸಂವ ತೃರದ ಶ್ರಾವಣ ಬಹುಳ X ಯಾರಭ್ಯ ಚಿತಭಾನು ಸಂವತ್ಸರದ ಮಾಘ ಶುದ್ಧ..... ವರೆಗೆ ವರ್ಷ ೫ ತಿಂಗಳು ೬ ಪರಂತಂ 2 ದ್ವಾದಶಾಶ್ವಾಸಂ ಸಂಪೂರ್ಣ ೧೦ ಶಕವರ್ಷ ೧೬v೫ ನೆಯ ಚಿತ್ರ ಭಾನು ಸಂವತ್ಸರದ ಮಾಘ ಶುದ್ಧ ೫. ಹೊಳೆ ನಗರಸಂಸ್ಕಾನಂ ವಿಸ್ಯಲಿತವಾಯು, ಈ ಶಿವಭಕರ ಸಂಸ್ಕನಂ ಇಲ್ಲಿಗೆ ಸಮಾಪ್ತ.. ಸಯಂ ಸಂಪೂರ್ಣ. ಮಂಗಳಮಸ್ತು. 1 ತಾಂ ವಶಗೈದು ಸುಖದಿಂದಿರ್ದಕ(ಕ) 2 ಶಕವರ್ಷ ೧೬v೫ನೆಯ ಚಿತ್ರಭಾನು ಸಂವತ್ಸರದ ಮಾಘ ಶುದ್ಧ ೯ ವರೆಗೆ ವರ್ಷ ೫ ತಿಂಗಳು 1 ದಿನ ೧೯ ಸರಿಯಂತ್ರಶಿವಭಕ್ತರ ಸಂಸ್ಥಾನ ಸಮಾಪ್ತಿ ; ಆ ತರುವಾಯ ಮೇಂಟ್ಸ್ರ ಹೈದರನವಾಬು ಶುಭಕ್ಷತು ಸಂವತ್ಸರದ ಫಲ್ಗುಣ ಶುದ್ಧ ೧೫ವರೆಗೆ ವರ್ಷ ೧೦ ತಿಂಗಳು ೧ ದಿನ & ಪರಿಯಂತು ; ಶ್ರೀರಂಗಪಟ್ಟಣದ ರಾಜ ಆಳಿದ ಅನಂತರ ಮೈಸೂರವರಿಗೆ ಸೇರಿತು. ಸಮಾಷ್ಯ ಮಂಗಳ, (ಕ)