ಪುಟ:ಕೆಳದಿನೃಪವಿಜಯಂ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಕೆಳದಿನೃಪ ವಿಜಯ೦. ಪ) ಥ ಮಾ ಶ್ಲಾ ಸ೦. ಈಕೃತಿಗಾದಿಯಾವುದೆನಲುಜ್ಝಲತುಂಗತರಂಗಸಂಚರ ದ್ವೀಕರಮೀನಕರ್ಕಟಕಕರ್ಮ ಕನಕ್ಸಲೀಲೇಳನಕ್ರದ | ರ್ವಿಕರಶಿಂಶುಮಾರಮುಖವಾಶ ರಸಂಚಯಚಾಲನೋಚ ಲ ಸ್ಪೀಕರಫೋನಕಂಬುಕುಲರತ್ನಗಳಿಂದೆಸೆದು ಸಾಗರಂ || ಹರನ ನಿಷಂಗವಚ್ಚುತನ ಪಸು ಜಲೇಶನ ರಾಜಮಂದಿರಂ ನಿರುಪಮಮಪ್ಪ ಲಕ್ಷ್ಮಿಯ ತವರ್ಮನೆ ಚಂದ್ರನ ಜನ್ಮಭೂಮಿ ಭೂ | ಧರವರಪುತ್ರನು ಕವಚಂ ಬಡಬಾನಲಪಾನಪಾತ್ರವು ತುರುತರಮಪ್ಪ ಸನ್ಮಣಿಗಳಾಗರವೊಪ್ಪಿದುದೈದೆ ಸಾಗರಂ || ೨ ವಳ ತೋಳೆ ಸುಳಿ ಚಕ್ರ ತೊರೆ ಯಳನಗೆ ಬೊಬ್ಬುಳಿಗಳುದರದೊಳಗಣಜಾಂಡಾ | ವಳ ನೀರ್ತನರುಚ ಬಡಬಾ ನಲನಂಬರವಾಗಲಬುಧಿ ಹರಿಯ ವೊಲೆಸಗುಂ || ಮತ್ತಮದಲ್ಲದಾಮಹಾರ್ಣವಂ ಸಾರ್ವಭೌಮವಿಭವದಂತಪರಿಮಿ ತವಾಹಿನೀಸಂಗತಮಂ, ನಂದಗೋಕುಲದಂತೆ ಕಂಸರಾತಿರಮಣೀ ಯಮುಂ, ವೈನತೇಯನಂತೆ ವಿಲಸದ್ದಿಷ್ಟು ಪದಾವಲಂಬಿಯುಂ, ವಸಂತ

  • ನಮ್ಮಲ್ಲಿರುವ ಎರಡು ಪ್ರತಿಗಳಲ್ಲಿಯ ಗ್ರಂಥವು ಹೀಗೆಯೇ ಆರಂಭ ವಾಗಿದೆ, ಮಂಗಳಕಾರಿಗಳು ಹೋಗಿದ್ದರೂ ಹೋಗಿರಬಹುದು

m