ಪುಟ:ಕೆಳದಿನೃಪವಿಜಯಂ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(N - ಏ ಕೆಳದಿನೃಪವಿಜಯಂ ಸಮಯದಂತುಜ್ಝಲಕ್ಕಳಿಕಾಪ್ಪತಾನಪಶೋಭಿತವುಂ, ಜ್ಯೋತಿ ಶೃಕ ದಂತ ಮನೋಹರವಿಾನಮಿಥುನಕರ್ಕಾಟಕರಾಶಿಸಮಾವೃತ ಮುಂ, ಮಾರ್ತಾಂಡನಂತುಲಾಬ್ಬಕದಂಬಸಮುಚ್ಛ ಯಕಾರಿ ಯುಂ, ಯೋಗಿಜನದಂತೆ ಮುಕ್ತಾಮುಮುಂ, ಕಂದರ್ಪನಂತನವ ರತಮನುಷಮಾಗಣಲಾವಣ ಸಂಭಾವವುಂ, ಶಶಾಂಕೋದಯದಂತೆ ಕುವಲಯೋತ್ಸವಕಾರಿಯುವೆನಿಸಿ ವಿಭಾ ಣಿಸುತ್ತಿರ್ದುದಂತುವಲ್ಲದೆ ಯುಂ || ತಿಳಿಯಲ್ಕತಿಚಂಚಲೆ ಮಗ ೪ಳಿಯಂ ಪೂಗಣ್ಣನಾತ್ಮಜಂ ಕ್ಷಯಿ ಮಾಮ್ಮಂ | ಒಡಲಿಲಿ ಯೆನುತುಂ ಚಿಂತಿಸಿ ಸಲೆ ಸುಯ್ಯವೊಲಾದುದಲ್ಲಿ ಯದ್ಭುತರಾವಂ | ಅಮರರ್ಗಮೃತಾಶನರೆಂ ದುವೆಯಾಣ್ಮಗೆ ನೀಲಕಂಠನೆಂದಚ್ಯುತಗಂ | ಕಮದಿಂ ಕಮಲಾಪತಿ ಯೆಂ ದಮರ್ದಿರೆ ಹೆಸರಿತ್ಯ ಜಲಧಿಯೇಂ ರಂಜಿಸಿತೋ | ಇಂತಸವಂಬುಧಿಮಧೇದೆ ೪ಂತವೆ ಕಂಗೊಳಿಸುತಿರ್ಪ ಜಂಬೂದ್ವೀಪ | ಬ್ಲಾಂತರದ ಚಾರುಕರ್ಣಿಕೆ ಯಂತಿರೆ ಕನಕಾಚಲಂ ವಿರಾಜಿಸುತಿರ್ಕುಂ || ಜಲಜಜವಿಷು ವಿವಾದವ ನಿಲಿಸ ಕಲ್ಪಾಂತದೆಡೆಯೊಳ ಗೆದತಿತೇಜೋ | ಜ್ಞದಿವೃಮಹಾಲಿಂಗದ | ನಿವೆನೆ ಚಲ್ವಾಯ್ತು ಕಣ್ಣೆ ಕಾಂಚನಶೈಲಂ || ಮಿಸುಘಾ ಮೇರುವ ತೆಂಕಣ * ದೆಸೆಯೊಳೂರ್ವಾಪರಾಂಬುನಿಧಿಗಳನನಗಾ |