ಪುಟ:ಕೆಳದಿನೃಪವಿಜಯಂ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ೩ ೧ ಪ್ರಥಮಾಶ್ವಾಸಂ ಗರಿಯುಂ ರಾಯಸಂಸ್ಥಾನವೆಂದು ಜಗತ್ರ ಖಾತವಾಯು, ಆ ರತ್ನ ನಿಂಹಾಸನವನಾಳ ರಾಯರ ವಂಶಪರಂಪರಾವಿವರಣಂ:- ಹ ಬ ಹೋ ವಿ ಬ ದೇ ರಾ ವಿ ದೇ ವಿ ಮಾ ರಾ ವಿ ಸಂಸ್ಥಿತಾಃ | ತ್ರಯೊದಶ ಮಹೀಪಾಲಾ ರತ್ನ ಸಿಂಹಾಸನಾಧಿಪಃ || ದ್ವಾತ್ರಿಂಶದುತ್ತರಾನೇತೇ ದ್ವಿಶತಾರ್ಬ್ದಾ ಕ್ಷಿತ ಸ್ಥಿತಾಃ * | ತದನಂತರಂ ಸೌಢ ದ್ವಾದಶ ವರ್ಷಾಣಿ ದಶ ವೀರನ್ನಸಿಂಹರಾಟ | ತತಸ್ಸಾನ್ಸನಿಂಹಾಸ್ತೋ ದ್ವಾದಶ ತಿಸ್ತತೋಚ್ಯುತಃ || ಚತ್ತಾರಿಂಶತಃ ಕ್ಷಸ ಸತೋ ದ್ವೇ ಚ ಸದಾಶಿವಃ || ಚತುರ್ವಿಂಶತಿ ವರ್ಷ ರಾಮರಾಜೋ ಮಹೀಪತಿಃ | ಏತೇ ಸಸ್ಯ ಮಹೀಪಾಲಾಃ ರತ್ನ ಸಿಂಹಾಸನೇಶ್ವರಾಃ ||

  1. ಮೇಲೆ ಬರೆದ ಶ್ಲೋಕಸಂಜ್ಞಾರ್ಥಪ್ರಕಾರ ಓದ್ಯಾನಗರೀರತ್ನ ಸಿಂಹಾಸನ ವನಾಳರಾಯರ ವಿವರಣ ; ಸ್ವಸ್ತಿ ಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ವರುಷ ೧ ನೆಯ

- ಸಂವತ್ಸರದ ದಿವಸದಾರಭ್ಯ ಹರಿಹರರಾಯು ವರುಷ ಬುಕ್ಕರಸು ಹರಿಹರರಾಯ ವ| ವಿರೂಪಾಕ್ಷರಾಯು ವರುಷ ಬುಕ್ಕರಾಯ ವ|| ದೇವರಾಯುವ ರಾಮರಾಯು ವರುಷ ವಿರಸಕ್ಷರಾಯು ವ ದೇವರಾಯ 51 ವಿಠಲರಾಯ ವರುಷ ಮಲ್ಲಿಕಾರ್ಜನರಯ ಎರ'ವರಾಯ ವ। ವಿರೂಪಾಕ್ಷರಾಯ ವು ಆ೦ತು ಹರಿಹರರಾಯರಾರಭ್ಯ ಕಲುವು ೧೩ಕ್ಕೆ ಆಳಿದವರು ತದನಂತರವಾಳ ಕುರುಬರು ಕಲು ೩ಕ್ಕೆ ವರುಷ ತದನಂತರ ತುಳುವರಾಯ ಮರುಷ ತದನಂತರ ಚೋಳೆಯರುವರು ಅಂತು ಆಳಿದ ರಾಯರ ಬಗೆ 4ಕ್ಕೆ ವರುಷ ಕ) ಈಗ ಪ್ರಸಿದ್ಧವಾಗಿರುವ ವಿಜಯನಗರದ ಚರಿತ್ರೆಗಳಲ್ಲಿ ವಿಜಯನಗರದ ರಾಜರ ಪರಂಪರೆಯೂ ಅವರು ಆಳಿದ ಕಾಲವೂ ಇಲ್ಲಿ ಹೇಳಿದಂತಿಲ್ಲ, ಕೆಲವು ವಿಷಯಗಳಲ್ಲಿ ವ್ಯತ್ಯಾಸವಿದೆ ಈ ಸಂಗತಿಯನ್ನು ಉಪೋದ್ಘಾತದಲ್ಲಿ ಸ್ವಲ್ಪ ಮಟ್ಟಿಗೆ ವಿಚಾರ ಮಾಡಿದ್ದೇವೆ. - ೧ ತತ್ತುತು ಶ್ರೀರಂಗರಾಯಂ (ಕ). K. N. VIJAYA.