ಪುಟ:ಕೆಳದಿನೃಪವಿಜಯಂ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

22 ಕೆಳದಿನೃಪವಿಜಯಂ ರಾಷ್ಟ್ರೀಮಂ ಬಾಧಿಸುತ್ತುವಿರಲೀವೃತ್ತಾಂತಮಂ ಕೃಷ್ಣರಾಯಂ ಕೇಳು ಚಡಪಭದ್ರಪರೊಡನೆ ಸೈಮಂ ಕೂಡಿಸಿಕೊಟ್ಟ ವರ್ಗಳಂ ನಿಗ್ರಹ ಸಿ ಬರ್ಪುದೆಂದು ನಿಯಾಮಿಸಿ ತಾಂಬೂಲವಿತ್ತು ತೆರಳ್ಳಿದಿದುಭಯ ಸೈನ್ಯಕ್ಕಂ ಕೈಗಲಸಿ ತುಮುಲಯುದ್ಧಂ ಪಣ್ಣ ಲಾಗಳಾರಾಯಸೈನ್ಸದಾಕೆ ವಾಳರ್ನೊಂದುನುಗ್ಗಾಗಿ ಮೊಗಮಿಕ್ಕಮ್ಮದೆ ಮುರಿದು ಹಿಂದೆಗೆಯು ತುಮಿರಿ ಚೌಡಪನಭಿವೀಕ್ಷಿಸಿ ಧೈರಂಗುಂದದೆ ಶ್ರೀಮದ್ರಾಮೇಶ್ವರನ ಪಾದಾರವಿಂದಮಂ ನೆನೆಯುತ್ತತಿಶೀಘ'ದೊಳುರಗಾರೂಢನಾಗಿ ಶತ್ರು ಸೈನ್ಯಕ್ಕಿದಿರ್ಚಿ ನಿಂದು ವೀರರಸದಿಂ ಪೊರೆಯೇರುತ್ತುವಿರಲಾ ಪ್ರಸ್ತು ಎದೆಳಿ | Vo ಕುಂತವನಾಂತರಿಸಂತತಿ ಯಂ ತಗುಳುತ್ತಾಂತ ಸುಭಟರಂ ತಿವಿತಿವಿದೋ | ರಂತಂತಕನಂ ತೋರಿಸು ತಿಂತಾ ಚೌಡೇಂದ್ರನಂಕದೊಳಿಸೈವರಿದಂ | ಅಸಮಬಲಂ ಭದ್ರಪನೋಂ ದೆಸೆಯೊಳರಸಿಯನಾಂತು ಮುಸುಕಿದರಾತಿ | ಪ್ರಸರದ ಸುವಿಸರವಂ ತೊಲ ಗಿಸುತುಂ ರಣರಸವನಿಳಗೆ ಪಸರಿಸುತೆಸೆದಂ || ಸುರಪತಿಯಂ ನರಳಿ ಮಿಗೆ ಗೋಂಟುಗೋಳಿಪ್ಪರುಕಾಲಕೇಯ ಕರಬಲಮಂ ನಿವಾತಕವಚ ರ್ಕಳನಂದು ಕಿರೀಟ ಗೆಲ್ಲ ವೊಲೆ || ತರುಬಿದ ಬಿಲ್ಲರಂ ಸದೆದು ರಾಯರ ಕಷ್ಟವನೈದೆ ಮಾಂಟುಗೈ ದುರತರಮಪ್ಪ ಬಾಹುಬಲಮಂ ಮೆರೆದಂ ಧುರಧೀರಡಸಂ। ಮತ್ತಮದಲ್ಲದಾಚೌಡಪಂ 4 1 ತದುಪಯುಕ್ತವಾದ ಸೈನ್ಯವುಂ () 2 ತರಳದಲುಭಯ (ಕ, ಒ.) 3 ವೀರರಸಂ (6) 4 ಮುತ್ತಮಂತುಮಲ್ಲದಾಚೌಡಸಂ () v೩ Vrಳಿ Vy V -+ 4 == ==