ಪುಟ:ಕೆಳದಿನೃಪವಿಜಯಂ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

25 ಪ್ರಥಮಾಶ್ವಾಸಂ ಹೊರಪಾಳ್ಯವಾಗಿ ವರ್ತಿಸ ಸುರುಚಿರಪರವಾಧಿಕಾರಮಂ ನಿಮಗೀವೇಂ || ಹೆಮ್ಮೆಯೊಳೀಯಧಿಕಾರದ ಬಿಮ್ಮ ಳಿಯದ ತೆರದೆ ರೂಡಿವೆತ್ತಿಳೆಗೆ ಕರಂ | ದಿಮ್ಮಿದರಾಗಿ ದಿಟಂ ನೀ ವೆಮ್ಮವರೆಂದೆನಿಸಿ ವರ್ತಿಸುತ್ತಿರ್ಪ ವೋಲುಂ || * ಕೆಳದಿ ಯಿಕ್ಕೇರಿ ಪೆರ್ಬಯ ಲೆಲಗಳಲೆ... .. ... ....ಗೊಪ್ಪುವ ಮೊದೂ | * ರ್ಕಲಿಸೆ ಲಾತವಡಿ ಯೆಂಬೀ ವಿಲಸನಾಗಣಿಗಳಂಟುಮಂ ನಿಮಗೀನೇಂ || ಮಿನುಪೆಂಟುಮಾಗಣಿಗಳುವು ನನುನಯದಿಂ ನಿಮ್ಮ ವಂಶಪಾರಂಪರೆಯಿಂ | ದನುಭವಿಪುದೆಂದು ವರಶಾ ಸನಮುಂ ತತ್ತ್ವಪರಾಯನುರೆ ಬರೆಸಿತ್ತಂ | ಈ ಯೆಂಟು ಮಾಗಣಿಗಳಿಗೆ ರಾಯರ್ನಿವೆನಿಸಿ ಸುಖದೊಳಾಚಂದ್ರಾರ್ಕo | ಸ್ಥಾಯಿಗಳಾಗಿದೆ-ಮಗೆ ಸ ಹಾಯಿಗಳಂದೆನಿಸಿ ಬಾಳ್ಳಾದತಿಮುದದಿಂದಂ | ಎಂದುರುವುದೇಭವಾಟಕ ವೃಂದರದ ತಿಪ್ರತಾನಮಂ ನೃಸವಂನೊ | *ಬ್ಬಂದು ಕೈಗೊಳಿಸಿ ಪೊಸಪೋ ನೋಂದಣಮಂ ವಿಲಸದಾತಪತ್ರವನಿತ್ಯಂ || ಅರಿದಲೆ ಸುಶಂಖ ಚಕಂ ಕರವೆನ್ನುವ ಕನಕಚೇರಿ ಸೀಗುರಿ ಶೋಭಾ | K. N. VIJAYA. ೧೦೦