ಪುಟ:ಕೆಳದಿನೃಪವಿಜಯಂ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

33 ಜ ܘܩ 23 _೦೦ ಪ್ರಥಮಾಶ್ವಾಸಂ ಸವಿಾಪದೊಳಿರ್ಪ ಮನ್ನೆದರ್ಕಳಂ ಕರೆದೀಕೊ೦ಟೆಯಂ ತೆಗೆದು ಕೊಂಬುದೆಂದುನಿರಾಮಿಸಲವರ್ಗಳಿದೆಮಗಶಕ್ಕಮಾದ ಕಜ್ಮೆಂದು ಮುಂಪೋಗಲಮ್ಮದಾಲೋಚಿಸುತ್ತುಮಿರಲಾರಸ್ತಾವದೊಳೆ | ೨೦ ಭೀಕರತರರಿಸುಸೇನಾ ನೀಕವನಸಿಯರೆಯುತಧಿಕಶೌರದೊಳಳಬಿ | ೪ಾಕಲುಬುರುಗಿಯ ದುರ್ಗವ ನೇಕಮುಹೂರ್ತದೊಳ ತಪಂ ಸಾಧಿಸಿದಂ || ಕಲುಬುರುಗಿಯ ದುರ್ಗವನಿಂ ತಳವಿಯೊಳಂ ಕೊಂಡು ರಾಯರ ಮೆಚಿ ನಿಯ | ಗೃಳನೆನಿಸಿ ಕೊಂಟೆಕೋಲಾ ಹಲನನಿಬಿರುದನಾಂತು ರಾರಾಜಿಸಿದಂ || ಇಂತು ಕಲುಬುರುಗಿಯ ದುರ್ಗವುಂ ಧೂಳಿಗೊಂಬೆಯಲ ಕೊಂಡನಂತರಂ || -2 ಕಡುಗಲಿಕೃಷ್ಣರಾಯರುರೆ ಜಾಲೆಯು ಪಾಳಡೆಗೈದೆ ಬಂದು ಮೇ ಬ್ಲಡಿಗಳನೈದೆ ಸಂಧಿಸದಹಂಕೃತಿಯಿಂ ಕರಮಂದಿದಿರ್ಚಿ ನಿಂ | ದೆಡವಮುರಾರಿ ಯೆಂಬದಟರಂ ಮುರಿದೇರ್ದವರಿರ್ಶಕೊಂಟೆಗೊಂ ಡೆಡವಮುರಾರಿ ಯೆಂಬ ಬಿರುದಂ ಪಡೆದೊಪ್ಪಿದನಾನರಾಧಿಪಂ || ೦೪ ಮತ್ಯಮದಲ್ಲದಾ ಕಷ್ಟ ರಾಯಂ ಸದಾಶಿವನಾಯಕನಂ ಕರೆದು ತನಗೆ ಮಾರ್ಮಲೆತಿರ್ಪ ಏರೀದಸತುಶಾಹನ ಮದೋದ್ರೇಕವಂ ಮಗ್ಗಿಸಿ ಬರ್ಪುದೆಂದು ನಿಯಮಿಸಿ ಕಳುಸಲೆ ದಾಳಿವರಿಯುತ್ತರ್ಪ ವಾರ್ತೆಯಂ ಬರೀದವ ತುಶಾಹಂ ಕೇಳ ತಂತಕೋಪಾಟೋಪದಿಂದ ತೃದ್ದುತಪರಾಕ್ರಮಶಾಲಿಗಳಪ್ಪ ವಜೀರರ್ಕಳ್ಳರಸಪರಿಮಿತಹಸ್ಯ ಪದಾತಿಸಮೂಹಸಮೇತನಾಗಿ ತೆರಳ್ತಂದು ರಣಕ್ಕಿದಿರ್ಚಿ ನಿಲಲು ಭಯಸೈನ್ಯಕ್ಕೆ ಕೈಗಲಸಿ ಮಹಾದ್ಭುತವಾದ ತುಮುಲಯುದ್ಧಂ ಪಣ್ಣ ಲಾಪ್ರಸ್ತಾವದೊಳೆ | ೧೫ * K. N. VIJAYA ೨ ೧