ಪುಟ:ಕೆಳದಿನೃಪವಿಜಯಂ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

60 ೬೭ ಕೆಳದಿನೃಪವಿಜಯಂ ಶಿಲಾಶಾಸನವಂ ಬರೆಸಿ ಕಾಸ್ಮತವಾದ ಧರ್ಮಕೀರ್ತಿಸುಕೃತಂಗಳನಾ ರ್ಜಿಸಿ ಬ೪ಕ್ಕಾ ವಾರಾಣಸೀಕ್ಷೇತ್ರದೊಳಂದತಿಮನೋಹರವಾದ ಸ್ಕೂಲ ಲಿಂಗವು ಸಂಪಾದಿಸಿಕೊಂಡನಂತರದೊಳ, 1 | ವರಕಾಶೀ ಕ್ಷೇತ್ರದಿನಾ ಧರಣಳೇಶಂ ತೆರಳು ಕೂಡ ಗಯಯಂ ಸಾರ್ದಾ | ಧರೆಯೊಳಿವಜಂಗಮಕ ತುರುತರಮಠಮಾನ್ಯಧರ್ಮಮಂ ವಿರಚಿಸಿದು | ಅವಿರಳವಿಕ,ಮಜಿತರಿಪು ನಿವಹಂ ಗಯೆಯಿಂ ತೆರಳು ದಗ್ಗಿಕ್ಕಿನೊಳೂ | ಪ್ರುವ ನೀಲಕಂಠನೇಪಾ ೪ವನೊಲಿವಿಂ ಸಂರ್ದನಾನೃಪಾಲಕತಿಲಕಂ | ಆ ತಾಣದೊಳಗೆ ಮಠಮಂ ವೀತಭಯಂ ಸಂಕಣ್‌ರ್ವಿಸಂ ವಿರಚಿಸಿ ಮ | * ತಾತನಲ್ಲಿ ತೆರಳುರು ಕೇತಾರವನಘವಿದೂರಮಂ ಮಿಗೆ ಸರ್ದ | ಕರವಸೆವಾ ಕೇತಾರೇ ಶರನಡಿದಾವರೆಯನ್ನೆದೆ ಪೂಜಿಸಿ ತದ್ರೂ | ವರನಾಸ್ಥಳದೊಳ್ಳಂಗಮ ವರಧರ್ಮಾರ್ಥ೦ ಸುಮಠವನಿರದಾಗಿಸಿದಂ || ಧುರಧೀರಸಂಕಣೋರ್ವಿ ಶೂರನಾಕೇತಾರದಿಂ ತೆರಳಡನತಿಬಂ | * ಧುರಹರಿದ್ವಾರಮಂ ಶುಭ ಕರಸುರಗಂಗಾವಿಹಾರಮಂ ಮಿಗೆ ನಿರ್ದo || ... ... . t ಸಂಪಾದಿಸಿವಶಮಾಡಿಕೊಂಡನಂತರ(ಕ)