ಪುಟ:ಕೆಳದಿನೃಪವಿಜಯಂ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೩ ತೃತೀಯಾಶ್ವಾಸಂ * ಆ ಹರಿದ್ವಾರದಿಂ ತೆರ ೪ಾಹವನಿಸ್ಸಿಮಸಂಕಣೋರ್ವಿಪನಹಿತ | ವೋಹಮದಾಪಹನತ್ತು ತ್ಸಾಹದೆ ಕಾಶ್ಮೀರದೇಶವಂ ನೆರೆ ಸಾರ್ದ೦ | ಮತ್ತಮಾಸಂಕಣನಾಯಕಂ ಕಾಶ್ಮೀರಪುರವಾಸಿನಿಯಾದ ಶಾರ ದಾದೇವಿಯಂ ಸಂದರ್ಶನಂಗೈದಾಕಾಶ್ಮೀರದೇಶದಿಂ ತೆರಳಾ ಕುರು ಕ್ಷೇತ್ರಮಂ ಸಾರ್ದಲ್ಲಿಂ ತೆರಳಾ ಪೈಠಣದೇಶಮಂ ಪೊಂದಿ ತತ್ತೈಠಣ ದೇಶದೊಳೆ ದ್ವಾತ್ರಿಂಶತ್ಕರಕಮಲ ಶೋಭಿತವಪ್ಪ ಘೋರಮೂರ್ತಿ 1 ಯಂ ಕಂಡು ಕಾಗದದೊಳ್ಗಾಕಾರಮಂ ಚಿತ್ರಿಸಿ ನಿಮಾನಿಮಿಯಂ ಬರೆದು ತೆಗೆದುಕೊಂಡೊಡನೆ ಪಂಪಾಕ್ಷೇತ್ರಮಂ ಸಾರ್ದಲ್ಲಿ ತೆರಳು ಮಾಸೂರ ಸೀಮೆಯೊಳಸೆವಾಲವಳ್ಳಿಯೆಂಬ ಗ್ರಾಮಮಂ ಪೊರ್ದಿ ಮಲಂ ಗಿರಲಾಗಾವತಟಾಕದೊಳಿರ್ಪ ವೀರಭದಮೂರ್ತಿಯಾಸಂಕಣನಾಯ ಕನ ಸಪ್ಪ ದೊಳೆ ಜಂಗಮಮೂರ್ತಿಯಾಕಾರದಿಂದೈತಂದೆನ್ನ ೦ ನಿನ್ನ ರಾಷ್ಟ್ರ ಕ್ಕೆ ತೆಗೆದುಕೊಂಡು ಪೋಗಿ ಪ್ರತಿಷ್ಠೆ ಯಂ ರಚಿಸಿಪೂಜಿಸಲ್ಪಿ ನಗೆ ಸಮಸ್ತ ಮನೊಭಿಪ್ಟಂಗಳನೀವೆನೆಂದುಸಿರ್ದಂತರ್ಧಾನವನ್ನೆದಲೆಳ ತು ಬಳಕಾತಟಾಕಜಲಮಧ್ಯದೊಳಿರ್ಪ ವೀರಭದ್ರಮೂರ್ತಿಯಂ ಸಾಥೀನಂ ಗೈದು, ಬಳಕಾ ಸಂಕಣಭೂಪಂ ಘಳಿಲನೆ ಮಾಸೂರ ದೇಶದಿಂ ಪೊರಳೊಡನು || ಜೈಲಿನ ನಿಜರಾಷ್ಟ್ರ ಮಂ ಸಾ ರ್ದೊಲವಿಂದೆಳ್ಳಂದು ಕೆಳದಿಪುರಮಂ ಪೊಕ್ಕಂ || ಇಂತಾ ಸಂಕಣನಾಯಕಂ ಕೆಳದಿಪುರವರವುಂ ಪೊಕ್ಕನಂತರವಾ ಕೆಳದಿಯ ರಾಮೇಠರಲಿಂಗದ ದಕ್ಷಿಣಪಾರ್ಶ್ವದೊಳೆ | ' ೩೪ ೬೫ ೬ 1 ಮೂರ್ತಿಯಂ ಕಂಡಾವು ಇರ್ತಿಯಂ ಕಾಗದದೊಳ್ಳದಕರ (ಕ) ಮೂರ್ತಿಯಂ ಕಾಗದದೊಳ್ಳದಾಕಾರ ()