ಪುಟ:ಕೆಳದಿನೃಪವಿಜಯಂ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತೃತೀಯಾಶ್ವಾಸಂ ಗ್ರಾಮದೆ ಭೈರಾದೇವಿಯ ಸೀಮೆಯನುರೆ ಧೂಳಿಪಟ್ಟಮಂ ವಿರಚಿನಿದಂ || ಮತ್ತಮದಲ್ಲದೆ || ಮರಳಾ ಸಂಕಣಭೂಮಿ ಶರನುರುವಿರುಪಣವೊಡೆಯರುಮ್ಮಂ ಸಂಗರದೊಳೆ | ಮುರಿದೊಪ್ಪುವ ಜಂಬರಂ ಕರಮೆಸೆವುಡುರ್ಗುಣೆಯ ಕೊಂಬೆಯಂ ವಶಗೈದಂ || * ಒಡನೆ ಮಾದೇವಪುರದು ಗೈಡದ ಪರಿಸ್ತರಣವಂ ವಶಂಗೈದು ಬಳಿ | ಕ್ಕೆಡವಲದೊಳುರುಬುವಹಿತರ ಸೆಡವಂ ಮುರಿದಾಧರಿತ್ರಿಯಂ ಸಂಧಿಸಿದಂ | V೫ ೦ಕಣನಾಯಕಂ | ತರತರದೊಳ್ಳದಿ ಮಾರ್ಮಲೆ ತುರುಬುವ ಯವನರ್ಕಳದಟನುಡುಗಿಸಿ ಘನಸು | ಗರದೊಳ್ಳರನಿಧಿಯ ಗರಿ ಸರಣಮಮಂ ವಡ್ಡಿ ಯವನಿಯಂ ಸಾಧಿಸಿದಂ | Vy ಮತ್ತಮದಲ್ಲದಂತಗರ್ವೊದ್ರೇಕದಿಂ ಕುಹ ಕೊಶಾಯಂಗಳ ನೆಸಗುತಿರ್ಪ ಕಾರ್ಕಳದ ಭೈರಸವೊಡೆಯರುಮಂ ಪರಿಭವಿಸಿ ಕಪ್ಪಮಂ ಕೊಂಡು ತನ್ನದೋದ್ರೇಕಮಂ ಮಗ್ಗಿ ನಿದನಂತುಮಲ್ಲದೆಯುಂ | ರ್v ಚಾಳಕತನದಿಂ ದುಪ್ಪಜ ನಾಳಿಯನೊಡವೆರಸು ರಾಜಮಂ ಬಾಧಿಸುವಾ || ಕಾಳಾವತಿಮ್ಮನ ಭುಜಬಲ ದೂಳಿಗಮಂ ನಿಲಿನಿ ರಾಪ್ಟ್ ಮಂ ರಕ್ಷಿಸಿದಂ ||