ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೦ (ಸಂಧಿ ೧೩ ೧೪. ಕರ್ಣಾಟಕ ಕಾವ್ಯಕಲಾನಿಧಿ | ಕರಿಗೆ ಶತಸಾಹಸ್ರವಿಂದ್ರಗೆ | ಸರಳ ಸಾಹಸ್ರವನು ಉಬುವ | ಗರಡರಿಗೆ ಐದು ಸಾವಿರ ಗಂಧರ್ವಕರು ಸಹಿತ || ಕುಬುತಿಹ ಕಿನ್ನರರು ಕಿಂಪುರು | ಷರಿಗೆ ಸಿದ್ದರು ಸಾಧ್ಯ ಮೊದಲಾ || ದರಿಗೆ ಹಾಯ್ದಿದನೆರಡೆರಡು ಸಾವಿರ ಕಳಂಬಗಳ | ನಿಲ್ಲದಾಬಲವೋಡಿ ದಾನವ || ದಲ್ಲಣನ ಮಲತೆಯೊಗಲು ನೋಡಿದ | ನೆಲ್ಲ ರವಧಿಯನವರ ಮೃತಿಯನು; ಖಳನು ದುರ್ಜನನು || ಅಲ್ಲದಿರ್ದೊಡೆ ಸಕಲಸುರಕುಲ | ಮೆಲ್ಲ ದೂನು ತಹದೆ; ತಾವಿ | ೩ಲ್ಲಿ ಕಾಣಿಸಿಕೊಳಲುಬೇಕೆನುತಸುರಗಿದಿರಾದ | - ನಿಲ್ಲು ದೈತ್ಯಾಧಮರೊಳಗ್ಗಳ | ಬುಲ್ಲ ಸಮರದೊಳೋಡಿದವರನು | ಬಲ್ಲವನು ಬೆಂಬಿಡದೆ ತಖುಬಿದಡದು ವಿಚಿತ್ರವಲಾ! | ಸಲ್ಲ ದೀಗುಣ ನಿನಗೆ ಸಮ್ಮುಖ | ದಲ್ಲಿ ನಿಂದವರೊಡನೆ ಕಾದಲು | ಬಲ್ಲ ವಿಕೆ ವೀರನಿಗೆ ತಮ್ಮೊಳು ಸೆಣಸು ಬಾ ಎಂದ | ಎನಲು ಡಂಭಾಸುರನು ನಿಂದನು | ಘನಹರುಷ ಮುಖನಾಗಿಯನುವರ | ಕೆನಗೆ ನೀನಿದಿರಾದೆ ತಿನ್ನಯ ಪುಣ್ಯ ಫಲಿಸಿತಲಾ || ಎನುತ ಖಳ ಕೋಪದಲಿ ಗರ್ಜಿಸಿ | ಬಿನುಗನಿವನು ತಡೆದನೆಂದತಿ | ಮನಕತದೆ ನೋಡಿದನು ಮಾನವವೇಷದಚ್ಯುತನ | ರಾಕ್ಷಸಾಂತಕನಾಗಿ ತೋಡುವ | ಸೂಕ್ಷ್ಮವಾಗಿರ ರೂಪನೆಸಗುವ || ನಾಕ್ಷಣದೊಳಾಗಸವ ಮುಟ್ಟುವ ನಿಜವ ತಾ ತಾಳು || ರಾಕ್ಷಸರೋವನೊಬ್ಬನೆನಿಸುವ | ರೂಕ್ಷೆಯನು ಪುಟ್ಟಿ ಸುವನಸುರಗೆ | ಶಿಕ್ಷೆರಶ್ನೆಗೆ ಕರ್ತನನೆ ರಂಜಿಸುವ ನೋಟ್ಸರಿಗೆ || ೧೫ ೧೬ ೧೬