ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಕಲಾನಿಧಿ (ಸಂಧಿ ಸಕಲದೇವತೆಗಳಿಗೆ ಬಕಲಿ | ಸಕಲಕವಿಕೋವಿದರಿಗಾಂ ಸ | ದ್ಭಕುತಿಯಲಿ ವಂದಿಸುತ ಕೃಷ್ಣಾರ್ಜುನರ ಸಂಗರವ || ಯುಕುತದಿಂ ಪೇಳುವೆನು ಬಹಳಾ | ಸಕತಿಯಲಿ ಕೇಳುವ ಮಹಾತ್ಮರು | ಪ್ರಕಟಿಸುವೊಲಿದ ತಿದ್ದಿ ಮೆರೆವುದು ನಿಜಗುಣಾವಳಿಯ || ೧೫ - ವರಮಹಾಭಾರತಕಥಾಮೃತ | ಶರಧಿಮಧ್ಯದಿ ರಾಚಿಸುವ ಹರಿ | ನರವಿವಾದವ ಭಾಮಿನೀಷಟ್ಟದಿಯೊಳನುಗೈದು || ಧರೆಗೆ ಕನ್ನಡವಾಗಿ ಪೇಚಿಟ್ಟೆನು | ಹಿರಿಯರವಧರಿಸೆನ್ನ ಮೇಲತಿ | ಕರುಣಮಂ ಪಾಲಿಸುತ ಮನವೊಲಿದೀಮಹಾಕೃತಿಯ || ೧೬ ಸಿರಿಯರಸನೊಲವಿಂದ ರಚಿಸಿದ | ಮಿಯುವ ಕಾಶ್ಯಪಗೋತ್ರಸಂಭವ | ಧರೆಗಧಿಕ ಹೋತೂರುಬೆಟ್ಟರಸನ ತನೂಭವನು |! ಸರಸಭಾರತಿ ಕೋನಯಾಖ್ಯನು | ತರಣಿಚಂದ್ರಮರುಳ್ಳನಕ ಸು | ಸ್ಥಿರಮೆನಿಸಲೀಕೃತಿಯ ಸಜ್ಜನರುಗಳು ಲಾಲಿಪುದು || * ಈ ಕೃತಿಗೆ ನಾಯಕನದಾರೆನೆ | ಲೋಕಕತಿಶಯಪ್ರಣ್ಯಕರ ಭೂ || ಲೋಕದೊಳ್ ವಿಖ್ಯಾತ ತಿರುವೇಂಕಟನಗಾಧೀಶ | ಶ್ರೀಕು ಚಾಗ್ರಸುಕುಂಕುಮಾಂಕಿತ | ಸೌಕುಮಾರೋರಸ್ಕೃಲನು ಲೋ | ಕೈಕ ಪೂಜಿತ ಹರಿಯು ತಾನೆ ಕೃತೀಶನಾಗೆಸೆವ || ಸಕಲಲೋಕೇಶ್ವರಗೆ ರಾಜಿಪ | ಸಕಲವೇದನುತಂಗೆ ಸುಲಲಿತ | ಸಕಲಯಾಗಮಯಂಗೆ ಸಕಲೋರ್ವೀನಿವಾಸ೦ಗೆ || ಸಕಲಗುಣಸಂಯುತಗೆ ವಿಧಿಮುಖ | ಸಕಲಸುರರನು ಕಾದ ದೇವಗೆ | ಸಕಲಶರಣಾಧೀನಹರಿಗೊಪ್ಪಿ ೧೭. ಲೀಲೆ ಏ