ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

& ೪. 2.?? 1 ಗಯಚರಿತ್ರೆ ತಿಳಿಯಲಳಳ ಸುಪುಂಡಲಕವ | ನೆಸಿರಲು ಮುಮಲ್ಲ ತರುಸಂ | ರ್ಮಿತಿ ವಾನಪ್ರಸ್ತಜಯಮಿರೆ ಯೋಗಿಗಣನಲ್ಲ || ಲಲಿತಮಲೇಕ್ಷಾ ಕುಕುಲಮಿರೆ | ಜಲಜನಲವಂಶಜರದಲ್ಲೆಂ || ಬೊಲು ವನದಿ ರಾಜಿಸಿತು ತರುಕುಲವರಸ ಕೇಳೆಂದ | ಇನಿತು ಬಗೆಯಲಿ ಮೆರೆವ ತರುಚಯ | ವನಲತಾಳಿಯ ಸಿರಿಯ ನೋಡುತ | ದನುಜಹರ ಯದು ಜಾಲದೊಡನೈತರ ನಂಚು | ಘನ ತರಕ್ಷು ವನಭ ದಂಷ್ಟ್ರೀಯ | ಬೆನಕಮರು ಈುಲಾಯ ಕಂದಃ || ಯೆನಿಪ ಮೃಗಸಂಕುಲಗಳೆಸೆದಿರೆ ಕಂಡನಾವನದಿ ನಯಸರದ ಕೋಗಿಲೆದು ಭಟರತಿ | ಶಯದ ವಾಸಿಯಲುಲಿವ ಶುಕ್ | ಮಯದ ಪಂಡಿತರಿಂದ ನಾನಾಸಗಕುಲದ | ಹಯಮದೇವರೂಥಪದಚರ ಚಯದಿಮ್ಮವ ಮಧುನೃಪನು ನಿ | ರ್ಭಯದಲಿ ವನಮೆಸೆದುದಾಯದುವರನ ಕಣ್ಮನಕೆ || ನೆರೆದ ಯದುಬಲದೊಡನೆ ಹೊಕ್ಕನು | ವರಮುರಾಸುರಭೇದಿ ವನವನ | ದಿರವ ನೋಡಲು ಜನನಿಜನಕಾಗ್ರಜತನೂಭವರು | ತರುಣಿಯರು ಹಿತ ಬಂಧು ಭಟಮು | ವ್ಯರು ಸಹಿತಲೇನೆಂಬೆನಾವನ | ದಿರವನಭಿವರ್ಣಿಸುವಡಡ ನಿಯಪ್ಪ ದೆನಗೆಂದ || - ನಿರತ ಧಾರಿಣಿಗಳವರ್ಷವ || ಸುರಿದು ಸಕಲೌಷಧಿಯ ದಯದಿಂ | ಹೊರೆದ ಸುರಸುಗೆ ತನ್ನೊಳಿರ್ದ ಫಲಾತಿಶಯಗಳನು || ೧೨ರೆಸಿ ಕಳುಹಲು ಬೇಕೆನುತ ಭೂ | ತರುಣಿ ಜೋಡಿಸಿ ನಿಲಿಸಿದಂತಂ | ಬರವ ಮಿಗೆಯಳ್ಳಿರವ ತೆಂಗಿನ ಮರಗಳಸೆದಿಹುವು || 5 G ಲಿ. ೩೮ ರ್ಇ